rtgh

ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ: ಇಂದು 36,789 ಮನೆಗಳ ಹಂಚಿಕೆಗೆ ಸಿಎಂ ಚಾಲನೆ

Pradhan Mantri Awas Yojana Kannada

Spread the love

ಬೆಂಗಳೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಸರ್ವರಿಗೂ ಸೂರು ಯೋಜನೆಯ ಮೂಲಕ ರಾಜ್ಯದಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳಲ್ಲಿ ಪೂರ್ಣಗೊಂಡ 36,789 ಮನೆಗಳನ್ನು ಲೋಕಾರ್ಪಣೆ, ಮನೆ ಹಂಚಿಕೆ, ಹಕ್ಕುಪತ್ರ ವಿತರಣಾ ಸಮಾರಂಭವು ಇಂದು ನಡೆಯಲಿದೆ.

Pradhan Mantri Awas Yojana Kannada

ಬೆಂಗಳೂರಿನ ಕೆಆರ್ ಪುರಂ ನಗರೇಶ್ವರ ನಾಗೇನಹಳ್ಳಿಯಲ್ಲಿ ಇಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಈ ಮೂಲಕವಾಗಿ ವಸತಿ ರಹಿತರ ಕನಸಿಗೆ ಸರ್ಕಾರ ಸೂರಿನ ಅವಕಾಶವನ್ನು ಕಲ್ಪಿಸಿದೆ.

ಇದನ್ನೂ ಸಹ ಓದಿ: MI Xiaomi ತನ್ನ ಮೊದಲ ಎಲೆಕ್ಟ್ರಿಕ್ ಕಾರ್. ಈ ಕಾರಿನ ಮುಂದೆ ಮಂಕಾದ ಟೆಸ್ಲಾ. ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 1200 Km ಮೈಲೇಜ್.

ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, A. ನಾರಾಯಣಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಉಪ ಉಪಮುಖ್ಯಮಂತ್ರಿ D.K. ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವಾರು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಮೀನುಗಾರರ ಖಾತೆಗೆ ಬರಲಿದೆ ₹1‌,500 ಬದಲು ₹3,000..! ಸಿದ್ದು ಸರ್ಕಾರದಿಂದ ಭರ್ಜರಿ ಗಿಫ್ಟ್

10 ವರ್ಷಗಳವರೆಗೆ ಉಚಿತ ಸೌರ ಒಲೆ!! ಈಗ ಗ್ಯಾಸ್ ನಿಂದ ದೂರವಿರಿ, ಇಲ್ಲಿಂದ ಅರ್ಜಿ ಸಲ್ಲಿಸಿ

Sharath Kumar M

Spread the love

Leave a Reply

Your email address will not be published. Required fields are marked *