ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಜನರಿಗಾಗಿ 10 ಹಲವು ಯೋಜನೆಗಳನ್ನು ಹೊರಹಾಕಿದೆ ಅದರಲ್ಲಿ ಈ ಯೋಜನೆ ಕೂಡ ಒಂದು. ಸೂರು ಇಲ್ಲದವರಿಗೆ ಇದೀಗ ಕೇಂದ್ರ ಸರ್ಕಾರದಿಂದ ಸಂಸದ ಸುದ್ದಿ ಏನೆಂದರೆ ನೀವು ಮನೆ ಕಟ್ಟಿಕೊಳ್ಳಲು ಸರ್ಕಾರ ನಿಮಗೆ ಹಣವನ್ನು ನೀಡಲಾಗುತ್ತದೆ ಬನ್ನಿ ಈ ಲೇಖನದಲ್ಲಿ ನಾವು ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀಡಲಿದ್ದೇವೆ.
ಹೌದು ಸ್ನೇಹಿತರೆ, ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ಗುರಿ ಇರುತ್ತದೆ ಮತ್ತು ಆಸೆ ಕೂಡ ಇರುತ್ತದೆ ಏನೆಂದರೆ ನಾನು ಒಂದು ಒಳ್ಳೆಯ ಮನೆ ಕಟ್ಟಬೇಕು ಹಾಗೂ ಏನಾದರೂ ಹೊಸದನ್ನು ಕೊಳ್ಳಬೇಕೆಂದು ಅಂತವರಿಗೆ ಕೇಂದ್ರ ಸರ್ಕಾರದಿಂದ ಇದೀಗ ಸಾಲ ಸೌಲಭ್ಯತೆಗೆ ಸಬ್ಸಿಡಿ ಕೂಡ ನೀಡಲಾಗುತ್ತದೆ.
ಇನ್ನು ಸದ್ಯ ಇರುವಂತಹ ಕೇಂದ್ರದ ಮೋದಿ ಸರ್ಕಾರವು ಸಾಕಷ್ಟು ಸಿದ್ಧತೆಗಳನ್ನು ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಮಾಡಿಕೊಳ್ಳುತ್ತಿದೆ. ಮತದಾರರ ಹೋಲಿಕೆಗಾಗಿ ಚುನಾವಣೆಯಲ್ಲಿ ಮೋದಿ ಸರ್ಕಾರ ಈಗಾಗಲೇ ಸಾಕಷ್ಟು ಘೋಷಣೆಗಳನ್ನು ಹೊರಡಿಸಿದೆ. ವಿವಿಧ ಗ್ಯಾರಂಟಿ ಘೋಷಣೆಗಳನ್ನು ಕಾಂಗ್ರೆಸ್ ಸರ್ಕಾರ ದಂತೆ ಕೇಂದ್ರದ ಮೋದಿ ಸರ್ಕಾರವು ಮಾಡಿದ್ದು ಹೊಸ ಹೊಸ ಕಾದರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದರೆ ಹೀಗಿರುವಂತಹ ಯೋಜನೆಗಳನ್ನು ಬಿಜೆಪಿ ಸರ್ಕಾರ ಇನ್ನಷ್ಟು ವಿಸ್ತರಿಸಲು ಮುಂದಾಗಿದೆ.
ಲೇಖನದಲ್ಲಿ ಸಜ್ಜೆ ಬೇಗ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯ ಇನ್ನಷ್ಟು ವಿಸ್ತರಣೆ :
ನಗರ ಪ್ರದೇಶದ ಬಡವರಿಗೆ ವಸತಿ ಸಬ್ಸಿಡಿಯ ವ್ಯಾಪ್ತಿ ಮತ್ತು ಗಾತ್ರವನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಪರಿಗಣಿಸುತ್ತಿದೆ ಈ ಸಂಬಂಧ ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ಆಂಗ್ಲ ಮಾಧ್ಯಮವನ್ನು ನೀಡಿದೆ. ಸ್ವಯಂ ಉದ್ಯೋಗಿಗಳು ಅಂಗಡಿಗಾರರು ಸಣ್ಣ ವ್ಯಾಪಾರಸ್ಥರು ಪ್ರಧಾನಮಂತ್ರಿ ಆವಾಸ್ ಯೋಜನೆಯ ವ್ಯಾಪ್ತಿಯೊಳಗೆ ಒಳಪಡಲಿದ್ದು ಸರ್ಕಾರದಿಂದ ಸ್ವಂತ ಮನೆ ನಿರ್ಮಿಸಿಕೊಳ್ಳಲು ನೆರವನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೆಯ ಬೆಲೆ ಮತ್ತು ಗಾತ್ರಕ್ಕೆ ಅನುಗುಣವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನೀಡಲಾಗುವಂತಹ ಸಬ್ಸಿಡಿ ಸಾಲವನ್ನು ನಿರ್ಧರಿಸುವ ನಿರೀಕ್ಷೆ ಇದೆ ಎಂದು ವರದಿ ಮಾಡಲಾಗಿದೆ. ಖರೀದಿ ಮಾಡುವವರಿಗೆ 35 ಲಕ್ಷ ವೆಚ್ಚದ ಮನೆಗೆ ಹಾಗೂ ಸಬ್ಸಿಡಿ ಸಾಲವನ್ನು 30 ಲಕ್ಷಕ್ಕೆ ಹೆಚ್ಚಿಸಲು ವರದಿಯ ಪ್ರಕಾರ ಪ್ರಸ್ತಾಪಿಸಲಾಗಿದೆ.
30 ಲಕ್ಷದವರೆಗೆ ಸಬ್ಸಿಡಿ ಗೃಹ ಸಾಲಕ್ಕೆ ಸಿಗಲಿದೆ :
ಮನೆ ಖರೀದಿದಾರರು 20 ವರ್ಷಗಳ ಅವಧಿಯಲ್ಲಿ ಗರಿಷ್ಠ 2.67 ಲಕ್ಷ ರೂಪಾಯಿಗಳನ್ನು ಬಡ್ಡಿ ವೆಚ್ಚದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಉಳಿಸಬಹುದಾಗಿದೆ.
ಗೃಹ ಸಾಲಗಳಿಗೆ ದೀರ್ಘಾವಧಿಯ ಅವಧಿಯನ್ನು 20 ವರ್ಷಗಳ ಯೋಜನೆಯ ಹೊಂದಿದೆ. ಈ ಕೈಗೆಟುಕುವ ಮನೆಗಳ ಗರಿಷ್ಠ ಗಾತ್ರ 200 ಚದುರ ಮೀಟರ್ ಆಗಿದೆ. 35 ಲಕ್ಷ ವರೆಗೆ ಮನಿ ಖರೀದಿ ಮಾಡಲು ಮೆಟ್ರೋ ಮತ್ತು ನಾನ್ ಮೆಟ್ರೋ ನಗರಗಳಲ್ಲಿ 30 ಲಕ್ಷ ರೂಪಾಯಿಗಳವರೆಗೆ ಗೃಹ ಸಾಲದ ಮೇಲೆ ಸಬ್ಸಿಡಿಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ.
18 ಲಕ್ಷ ರೂಪಾಯಿಗಳನ್ನು ಜನರು ತಮ್ಮ ವಾರ್ಷಿಕ ಆದಾಯದಲ್ಲಿ ಮೀರಿದ್ದರೆ 12 ಲಕ್ಷ ರೂಪಾಯಿಗಳ ಗೃಹ ಸಾಲವನ್ನು ಪಡೆಯಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರ್ಗದ ಜನರಿಗೆ ಸಬ್ಸಿಡಿ ಹಾಗೂ ಗೃಹ ಸಾಲವನ್ನು ನೀಡುತ್ತಿದ್ದು ಇದೀಗ ಈ ಸಾಲವನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಸ್ತರಿಸಲು ಮುಂದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಗೃಹ ಸಾಲ ಸಬ್ಸಿಡಿ ವಿಸ್ತರಣೆ ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದನ್ನು ಶೇರ್ ಮಾಡಿ ಧನ್ಯವಾದಗಳು.