rtgh

ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ! ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ 2 ಲಕ್ಷ ಸಂಬಳ.


Spread the love

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಉದ್ಯೋಗದ ಮಾಹಿತಿಯನ್ನು ನೀಡುತ್ತೇವೆ ಹೌದು ಗಡಿ ಭದ್ರತಾ ಪಡೆಯಲಿ ಅಜ್ಜಿಗೆ ಆಹ್ವಾನಿಸಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕಾಗಿ ಕೋರಿದೆ ಹಾಗೂ ಈ ಒಂದು ಹುದ್ದೆಗೆ ಬೇಕಾಗುವಂತಹ ದಾಖಲೆಗಳು ಹಾಗೂ ವಿದ್ಯಾರ್ಥಿಗಳನ್ನು ನಾವು ಈ ಕೆಳಗಡೆ ನೀಡಿದ್ದೇವೆ.

Employment in indian Border Security Force
Employment in indian Border Security Force

ಭಾರತ ದೇಶದ ಗಡಿ ರಕ್ಷಣಾ ಪಡೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸಹಾಯಕ ಕಮಾಂಡೆಂಟ್ & ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಬಾರ್ಡರ್ ಸೆಕ್ಯೂರಿಟಿ ಪೋಸ್ಟ್ ಇಂದ ನೇಮಕಾತಿ ಮಾಡಿಕೊಳ್ಳುತ್ತಿರುವ ಗ್ರೂಪ್ A ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಿದೆ ಅರ್ಹ & ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಅರ್ಜಿ ಸಲ್ಲಿಸಲು ಜೂನ್ 17, 2024 ಕೊನೆ ದಿನಾಂಕ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು, ಆಯ್ಕೆಯಾದವರಿಗೆ ಮಾಸಿಕ ವೇತನದ ವಿವರ ಮತ್ತು ವಯೋಮಿತಿ ವಿವರ, ಅಪ್ಲೇ ಮಾಡುವ ಲಿಂಕ್ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಗಡಿ ಭದ್ರತಾ ಪಡೆ ನೇಮಕಾತಿಯ ವಿವರ 

ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಒಟ್ಟು 9 ಕಮಾಂಡೆಂಟ್ ಹುದ್ದೆಗಳಿಗೆ ನೇಮಕಾತಿ.
• ಅಸಿಸ್ಟೆಂಟ್ ಕಮಾಂಡೆಂಟ್- 02 ಹುದ್ದೆಗಳು 
• ಡೆಪ್ಯೂಟಿ ಕಮಾಂಡೆಂಟ್ – 07 ಹುದ್ದೆಗಳು 

ಗಡಿ ಭದ್ರತಾ ಪಡೆ ಶೈಕ್ಷಣಿಕ ಅರ್ಹತೆಗಳು: 

ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಕೆಳಗೆ ನೀಡಲಾಗಿರುವ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅವರ ಅರ್ಜಿ ಸಲ್ಲಿಸಬಹುದು.
• ಎಲೆಕ್ಟ್ರಿಕಲ್
• ಮೆಕಾನಿಕಲ್
• ಎಲೆಕ್ಟ್ರಾನಿಕ್ಸ್
• ಟೆಲಿಕಮ್ಯುನಿಕೇಷನ್
• ಏರೋನಾಟಿಕಲ್ಸ್

ಗಡಿ ಭದ್ರತಾ ಪಡೆ ವಯೋಮಿತಿ ಅರ್ಹತೆಗಳು:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಗರಿಷ್ಠ 35 ವರ್ಷ ಮೀರಿರಬಾರದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ:

• ಅಸಿಸ್ಟೆಂಟ್ ಕಮಾಂಟೆಂಟ್ – ₹56,100/- ₹1,77,500/ 
• ಡೆಪ್ಯೂಟಿ ಕಮಾಂಡೆಂಟ್ – ₹67,700/- ₹2,08,700/

ಅಪ್ಲೇ ಮಾಡಲು ಅಂತಿಮ ದಿನಾಂಕ – ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದ್ದು ಅಪ್ಲೇ ಮಾಡಲು ಕೊನೆ ದಿನಾಂಕ 17 ಜೂನ್ 2024 ಆಗಿರುತ್ತದೆ. ಅರ್ಹ & ಆಸಕ್ತ ಅಭ್ಯರ್ಥಿಗಳ ಈ ಕೂಡಲೇ ಅರ್ಜಿ ಸಲ್ಲಿಸಿ.

ಗಡಿ ಭದ್ರತಾ ಪಡೆ ಅರ್ಜಿ ಸಲ್ಲಿಸುವ

ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಖಾಲಿ ಇರುವ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸುವಂತಹ ಅರ್ರಬ್ಯರ್ಥಿಗಳು ಕೆಳಗೆ ನೀಡಿರುವ Apply now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮುಖಾಂತರ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು

• ಅರ್ಜಿ ಸಲ್ಲಿಸಲು ಲಿಂಕ್- Apply Now 

• ಅಧಿಕೃತ ಅಧಿಸೂಚನೆ : Download Now

Sharath Kumar M

Spread the love

Leave a Reply

Your email address will not be published. Required fields are marked *