ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ ಏನೆಂದರೆ ಮಧ್ಯಪ್ರಿಯರಿಗೆ ರಾಜ್ಯ ಸರ್ಕಾರವು ಒಂದು ಸಂತಾನ ಸುದ್ದಿಯನ್ನು ನಡೆದಿದೆ ಏನಂದರೆ ಮಧ್ಯದ ಬೆಲೆಯಲ್ಲಿ ಇಳಿಕೆಗೊಂಡಿದ್ದು ಮಧ್ಯಪ್ಯರಿಗೆ ಇದು ಸಂತತ ಸುದ್ದಿಯಾಗಿದೆ.
ಹೌದು ಸತತವಾಗಿ ಹೇರುತ್ತಿರುವ ಎಲ್ಲಾ ಬೆಲೆಗಳ ಮಧ್ಯೆ ಮಧ್ಯಬೆಲೆಯು ಇಳಿಮುಖ ಕಂಡಿದ್ದು ಎಲ್ಲ ಜನರಲ್ಲಿ ಆಶ್ಚರ್ಯಕರವಾದ ಭಾವನೆ ಮೂಡಿದೆ ಏಕೆಂದರೆ ಇದು ಸತತವಾಗಿ ಭಾರಿ ಏರಿಕೆಯಾಗುತ್ತಿರುವ ಹಾಗೂ ಬಾರಿ ಪ್ರಮಾಣದಲ್ಲಿ ಸೇಲಾಗುತ್ತಿರುವ ವಸ್ತುವಾಗಿದೆ.
ಕಳೆದ ಬಾರಿ ಬೆಲೆ ಏರಿಕೆಯಿಂದ ಚಿಂತೆಗೀಡು ಮಾಡಿದ್ದ ಸರ್ಕಾರ. ಈಗ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮದ್ಯಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದರೆ ಆ ಸುದ್ದಿ ಏನು? ಮತ್ತೆ ಇಳಿಕೆಯಾಗತ್ತಾ ಎಣ್ಣೆ ಬೆಲೆ? ಎಷ್ಟು ಇಳಿಕೆಯಾಗತ್ತೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಈ ನಡುವೆ ಅಬಕಾರಿ ತೆರಿಗೆಯನ್ನು ಸರಕಾರ ಇಳಿಕೆ ಮಾಡುವ ಸಲುವಾಗಿ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಮಾಡಿದ್ದು, ದುಬಾರಿ ಬೆಲೆಯ ಬ್ರಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ ಎನ್ನಲಾಗಿದೆ.
ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆಯನ್ನು ಸರ್ಕಾರದ ಪ್ರಕಟಿಸಿದ್ದಲ್ಲದೆ ಈ ಅಧಿಸೂಚನೆ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಿದೆ. ಹೆಚ್ಚುವರಿ ಅಬಕಾರಿ ತೆರಿಗೆಯಿಂದ ರಾಜ್ಯದ ಬೊಕ್ಕಸದ ಆದಾಯಕ್ಕೆ ಹೊಡೆತ ಬೀಳುತ್ತಿರುವುದರಿಂದ, ಸ್ಪರ್ಧಾತ್ಮಕ ದರ ನಿಗದಿಪಡಿಸಲು ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.