ನಮಸ್ಕಾರ ಸ್ನೇಹಿತರೆ ಇವಾಗಿನ ಈ ಪ್ರಪಂಚದಲ್ಲಿ ಡಿಜಿಟಲ್ ತಂತ್ರಜ್ಞಾನವು ಹೇಗೆ ಬೆಳೆದಿದೆ ಅಂದರೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಹಾಗೆ ಇನ್ನು ಮುಂದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವ ರಸ್ತೆಗಳನ್ನು ಬಳಸುವ ಅವಶ್ಯಕತೆಯೂ ನಮಗೆ ಇರುವುದಿಲ್ಲ ಬನ್ನಿ ಈ ಲೇಖನದಲ್ಲಿ ನಾವು ನಿಮಗೆ ಏರ್ ಟ್ಯಾಕ್ಸಿ ಮಾಹಿತಿಯನ್ನು ನೀಡಲಿದ್ದೇವೆ.
ಹೌದು ನಾವು ಸಿನಿಮಾದಲ್ಲಿ ನೋಡಿದ್ದೇವೆ ಹಾರಾಡುವ ಟ್ಯಾಕ್ಸಿಗಳು ಹಾಗಂದ್ರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ನಾವು ಯಾವುದೇ ಕಾರು ಅಥವಾ ಬೈಕನ್ನು ಬಳಸುವ ಅವಶ್ಯಕತೆ ಇಲ್ಲ ಮೂಲಕ ಯಾವುದೇ ಅಡಚಣಗಳಿಲ್ಲದೆ ಟ್ರಾಫಿಕ್ ಇಲ್ಲದೆ ನಾವು ಇನ್ನೊಂದು ಪ್ರದೇಶಕ್ಕೆ ತಲುಪಬಹುದಾಗಿದೆ ಇದು ಎಲ್ಲರ ಒಂದು ಕನಸು ಕೂಡ ಇವಾಗ ಈ ಕನಸು ನನಸಾಗಲಿದೆ.
ದೂರದ ಪ್ರಯಾಣವನ್ನು 2 ಟ್ಯಾಕ್ಸಿಗಳು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಸಹಾಯ ಮಾಡುತ್ತವೆ ಎಂದು ಹೇಳಬಹುದು ಅಲ್ಲದೆ ವಿಮಾನ ನಿಲ್ದಾಣಕ್ಕೆ ಇದಕ್ಕಾಗಿ ಹೋಗುವಂತಹ ಅಗತ್ಯವಿಲ್ಲ ಇದಲ್ಲದೆ ಏರ್ ಟ್ಯಾಕ್ಸಿ ದರಗಳು ಕೂಡ ವಿಮಾನ ಟಿಕೆಟ್ ಗಳಿಗೆ ಹೋಲಿಕೆ ಮಾಡಿದರೆ ತುಂಬಾ ಕಡಿಮೆ ಇವೆ. ಹಾಗಾದರೆ ಯಾವ ಯಾವ ನಗರಗಳಲ್ಲಿ ಏರ್ ಟ್ಯಾಕ್ಸಿ ಪ್ರಾರಂಭವಾಗಲಿದೆ ಇದರ ದರವೆಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಭಾರತದಲ್ಲಿ ಏರ್ ಟ್ಯಾಕ್ಸಿ ಪ್ರಾರಂಭ :
ಭಾರತದ ವಿವಿಧ ನಗರಗಳಲ್ಲಿ ಏರ್ ಟ್ಯಾಕ್ಸಿ ಪ್ರಾರಂಭ ಮಾಡಲು ಸರ್ಕಾರ ಮುಂದಾಗಿದೆ ದೂರದ ಪ್ರಯಾಣವನ್ನು ಕಡಿಮೆ ಸಮಯದಲ್ಲಿ ಏರ್ ಟ್ಯಾಕ್ಸಿಗಳು ಪೂರ್ಣಗೊಳಿಸಲು ಸಹಾಯ ಮಾಡುತ್ತವೆ. ಏರ್ ಟ್ಯಾಕ್ಸಿದರಗಳು ವಿಮಾನ ಟಿಕೆಟ್ ಗಳಿಗೆ ಹೋಲಿಕೆ ಮಾಡಿದರೆ ತುಂಬಾ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಇದನ್ನು ಎವಿಯೇಷನ್ ಸ್ಟಾರ್ಟ್ ಅಪ್ ಎಂದು ಪರಿಗಣಿಸಲಾಗುತ್ತದೆ.
ಏರ್ ಟ್ಯಾಕ್ಸಿ ಸೇವೆಯನ್ನು ಮೊದಲು ದುಬೈನಲ್ಲಿ ಪ್ರಾರಂಭ ಮಾಡಲಾಗುತ್ತದೆ ವಿಶ್ವದ ಮೊದಲ ಏರ್ ಟ್ಯಾಕ್ಸಿಯನ್ನು ಎವಿಯೇಷನ್ ಸ್ಟಾರ್ಟ್ ಅಪ್ ಜಾಬಿ ಪ್ರಾರಂಭಿಸಲಿದೆ. ಶೀಘ್ರದಲ್ಲಿ ಕಂಪನಿಯು ವಿಶ್ವದ ಮೊದಲ ಹಾರುವ ಟ್ಯಾಕ್ಸಿ ಸೇವೆಯನ್ನು ದುಬೈನಲ್ಲಿ ಪ್ರಾರಂಭಿಸಲಿದೆ. ಗರ್ಲ್ಸ್ ಎಮ್ಮಿ ರೇಟ್ ಜೊತೆ ತನ್ನ ಪಾಲುದಾರಿಕೆಯನ್ನು ಈ ವರ್ಷದ ಪ್ರಾರಂಭದಲ್ಲಿ ಸ್ಟಾರ್ಟಪ್ ಘೋಷಿಸಿತು 2025ರ ವೇಳೆಗೆ ಈ ಟ್ಯಾಕ್ಸಿ ದುಬೈನಲ್ಲಿ ಕಾರ್ಯನಿರ್ವಹಿಸಲಿದೆ.
ಜಾಬ್ ಎವಿಯೇಷನ್ ನಲ್ಲಿ 394 ಡಾಲರ್ ಮಿಲಿಯನ್ ಹೂಡಿಕೆಯನ್ನು ಟಯೋಟಾದಂತ ಪ್ರಮುಖ ಕಾರು ಕಂಪನಿಯು ಹೂಡಿಕೆ ಮಾಡುತ್ತಿದೆ.
2026ರ ವೇಳೆಗೆ ಏರ್ ಟ್ಯಾಕ್ಸಿ ಪ್ರಾರಂಭ :
ಏರ್ ಟ್ಯಾಕ್ಸಿ ಸೇವೆಗಳ ಪ್ರಾರಂಭವನ್ನು ಭಾರತದಲ್ಲಿ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ ಅದರಂತೆ intglobe avuation ಮತ್ತು archer aviation ಭಾರತದಲ್ಲಿ ಜಂಟಿಯಾಗಿ ಏರ್ ಟ್ಯಾಕ್ಸಿ ಸೇವೆಗಳನ್ನು ಪ್ರಾರಂಭ ಮಾಡಲಿವೆ. 2026ರ ವೇಳೆಗೆ ದೆಹಲಿಯ ಕನೌಟ್ ಪ್ಯಾಲೇಸ್ ನಿಂದ ಗುರು ಗ್ರಾಮಕ್ಕೆ ಏರ್ ಟ್ಯಾಕ್ಸಿ ಸೇವೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೇವಲ ಏಳು ನಿಮಿಷಗಳಲ್ಲಿ ಇಯರ್ ಟ್ಯಾಕ್ಸಿ ಮೂಲಕ ಕನ್ನಡ್ ಪ್ಲೇಸ್ ನವದೆಹಲಿ ಮತ್ತು ಗುರು ಗ್ರಾಂ ನಡುವಿನ ಪ್ರಯಾಣವನ್ನು ಪೂರ್ಣಗೊಳಿಸಬಹುದು. ಪೈಲೆಟ್ ಸೇರಿದಂತೆ ಐವರು ಹೀಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದಾಗಿದ್ದು ಏರ್ ಟ್ಯಾಕ್ಸಿಯನ್ನು ಮುಂಬೈ ಮತ್ತು ಬೆಂಗಳೂರಿನಲ್ಲಿ ಆರಂಭಿಸುವ ಯೋಜನೆಯು ಕೂಡ ಹಮ್ಮಿಕೊಳ್ಳಲಾಗಿದೆ.
ಏರ್ ಟ್ಯಾಕ್ಸಿಯ ವಿಶೇಷತೆಗಳು :
ಏರ್ ಟೆಕ್ಸಿ ವಿಶೇಷತೆಗಳನ್ನು ನೋಡುವುದಾದರೆ 27 ಕಿಲೋಮೀಟರ್ ಪ್ರಯಾಣವು ಪ್ರಸ್ತುತ ಅರವತರಿಂದ 90 ನಿಮಿಷಗಳನ್ನು ದೆಹಲಿಯ ಕನ್ನಾಟ್ ಪ್ಲೇಸ್ ನಿಂದ ಗುರುಗ್ರಾಮ ಗೆ ತೆಗೆದುಕೊಳ್ಳುತ್ತದೆ ಅದೇ ಈ ಸಮಯವನ್ನು ಏರ್ ಟ್ಯಾಕ್ಸಿಯ ಮೂಲಕ ಹೇಳು ನಿಮಿಷ ಇಳಿಸುವುದು ಇದರ ಗುರಿಯಾಗಿದೆ.
ಪೈಲೆಟ್ ಅನ್ನು ಹೊರೆತುಪಡಿಸಿ ನಾಲ್ವರು ಪ್ರಯಾಣಿಕರು ಈ ಏರ್ ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳಬಹುದಾಗಿದೆ. ಏರ್ ಟ್ಯಾಕ್ಸಿಗೆ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 150 ಕಿಲೋ ಮೀಟರ್ ಗಳವರೆಗೆ ಪ್ರಯಾಣಿಸಬಹುದಾಗಿತ್ತು ಕನ್ನಾಟ್ ಪ್ಲೇಸ್ ನಿಂದ ಗುರುಗ್ರಾಂ ಗೆ 7ನಿಮಿಷಗಳ ವಿಮಾನದ ಸುಮಾರು 2000 ದಿಂದ 3000 ಅಷ್ಟು ಆಚರ್ ಎವಿಯೇಷನ್ ಪ್ರಕಾರ ನೀಡಲಾಗಿದೆ.
ಒಟ್ಟರೆ ಭಾರತದಲ್ಲಿಯೂ ಕೂಡ ಏರ್ ಟ್ಯಾಕ್ಸಿ ಪ್ರಾರಂಭವಾಗಲಿದೆ ಎಂದು ನೋಡಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಏರ್ ಟ್ಯಾಕ್ಸಿ ಸೇವೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿ ಇದರ ಮೂಲಕ ವಿಮಾನ ಪ್ರಯಾಣಿಕಿಂತಲೂ ಏರ್ ಟ್ಯಾಕ್ಸಿ ಪ್ರಯಾಣ ಹೆಚ್ಚು ಸೂಕ್ತವಾಗಿರುತ್ತದೆ ಎಂದು ತಿಳಿಸಿ ಧನ್ಯವಾದಗಳು.