rtgh

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024.! ಹಿಂದೆಂದೂ ಕಾಣದ ಆಫರ್ಸ್ ಮತ್ತು ಡಿಸ್ಕೌಂಟ್. ಈ ಮಸ್ತ್ ಆಫರ್‌ಗಳನ್ನು ಕಳ್ಕೋಬೇಡಿ!


ಅಮೆಜಾನ್‌ ಬಹುನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ಈಗ ಪ್ರೈಮ್‌ ಸದಸ್ಯರಿಗೆ ಲೈವ್ ಆಗಿದೆ. ಹಬ್ಬದ ಈ ವಿಶೇಷ ಸೇಲ್‌ನಲ್ಲಿ, ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳು, ಟಿವಿ, ಮತ್ತು ಇಯರ್‌ಬಡ್ಸ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಪಡೆದುಕೊಳ್ಳಲು ಇದು ಸುವರ್ಣಾವಕಾಶ. ಪ್ರೈಮ್‌ ಸದಸ್ಯರಿಗೆ ಈ ಡೀಲ್ಸ್‌ ಸಿಗುವಂತಹ ವಿಶೇಷ ದಿನವಾಗಿದೆ, ಇನ್ನು ಸೆಪ್ಟೆಂಬರ್ 27 ರಿಂದ ಸಾಮಾನ್ಯ ಗ್ರಾಹಕರಿಗೂ ಈ ಸೇಲ್‌ ಲಭ್ಯವಾಗಲಿದೆ.

Amazon Great Indian Festival 2024
Amazon Great Indian Festival 2024

ಅತ್ಯುತ್ತಮ ಡೀಲ್ಸ್‌ಗಳು: ಲ್ಯಾಪ್‌ಟಾಪ್‌ಗಳಲ್ಲಿ 44% ರಿಯಾಯಿತಿ

ಲ್ಯಾಪ್‌ಟಾಪ್‌ ಖರೀದಿಸಲು ಇದು ಅತ್ಯುತ್ತಮ ಸಮಯವಾಗಿದೆ. Acer, Asus, Dell, Lenovo, HP, ಇತ್ಯಾದಿ ಜನಪ್ರಿಯ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳ ಮೇಲೆ ಶೇ 44% ರಿಯಾಯಿತಿ ಘೋಷಿಸಲಾಗಿದೆ. ಗೇಮಿಂಗ್, ಬಿಸಿನೆಸ್ ಅಥವಾ ದೈನಂದಿನ ಬಳಕೆಯ ಲ್ಯಾಪ್‌ಟಾಪ್‌ಗಳ ಮೇಲೆ ₹45,000 ಗಳವರೆಗೆ ರಿಯಾಯಿತಿ ಸಿಗುತ್ತದೆ.

ಟ್ಯಾಬ್ಲೆಟ್‌ಗಳಲ್ಲಿ ಭರ್ಜರಿ ಕೊಡುಗೆಗಳು

ಅಪಾರ ಬಹುಮತ ಹೊಂದಿರುವ Apple, Samsung, Xiaomi, Lenovo ಬ್ರ್ಯಾಂಡ್‌ಗಳ ಟ್ಯಾಬ್ಲೆಟ್‌ಗಳ ಮೇಲೆ 48% ರಿಯಾಯಿತಿ ಸಿಗುತ್ತದೆ. Amazon‌ ಇದರ ಜೊತೆಗೆ ಇತರ ಲೀಡಿಂಗ್ ಬ್ರಾಂಡ್‌ಗಳ ಟ್ಯಾಬ್ಲೆಟ್‌ಗಳ ಮೇಲೆ ವಿಶಾಲ ರಿಯಾಯಿತಿ ನೀಡುತ್ತಿದೆ.

ಸ್ಮಾರ್ಟ್‌ವಾಚ್‌ಗಳು: 95% ವರೆಗೆ ರಿಯಾಯಿತಿ

ಸ್ಮಾರ್ಟ್‌ವಾಚ್‌ಗಳ ಮೇಲೆ ಸ್ಯಾಮ್‌ಸಂಗ್‌, ಶಿಯೋಮಿ, ಮತ್ತು ಒನ್‌ಪ್ಲಸ್‌ ಸೇರಿದಂತೆ 95% ರಿಯಾಯಿತಿ ಸಿಗಲಿದೆ. ಆರೋಗ್ಯ ಟ್ರ್ಯಾಕಿಂಗ್‌, ಫಿಟ್ನೆಸ್‌ ಟ್ರ್ಯಾಕಿಂಗ್‌ನಂತಹ ಪ್ರಮುಖ ಫೀಚರ್‌ಗಳನ್ನು ಹೊಂದಿರುವ ಇವು, ಫಿಟ್ನೆಸ್ ಪ್ರಿಯರಿಗಾಗಿ ಅತ್ಯುತ್ತಮ ಕೊಡುಗೆ.

ಸ್ಮಾರ್ಟ್‌ಟಿವಿಗಳ ರಿಯಾಯಿತಿ

Samsung, LG, TCL, Xiaomi ಟಿವಿಗಳ ಮೇಲೆ 68% ರಿಯಾಯಿತಿ ಘೋಷಿಸಲಾಗಿದೆ. 4K, QLED, ಮತ್ತು OLED ಸ್ಮಾರ್ಟ್‌ಟಿವಿ ಖರೀದಿಸಲು ಇದೊಂದು ಅತ್ಯುತ್ತಮ ಅವಕಾಶ.

ರೆಫ್ರಿಜರೇಟರ್ ಮತ್ತು ವಾಶಿಂಗ್‌ ಮಷಿನ್‌ಗಳಲ್ಲಿ ಆಕರ್ಷಕ ಡೀಲ್ಸ್

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ಸೇಲ್‌ನಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳ ರೆಫ್ರಿಜರೇಟರ್‌ಗಳು 31% ರಿಯಾಯಿತಿಯಲ್ಲಿ ಲಭ್ಯವಿದ್ದು, ವಾಶಿಂಗ್‌ ಮಷಿನ್‌ಗಳಲ್ಲಿ ಶೇ 37% ರಿಯಾಯಿತಿ ಸಿಗುತ್ತಿದೆ.

ಇಯರ್‌ಬಡ್ಸ್‌ಗಳಲ್ಲಿ ಸ್ಪೆಷಲ್ ಆಫರ್‌ಗಳು

Boat, Noise, JBL ಮುಂತಾದ ಬ್ರ್ಯಾಂಡ್‌ಗಳ ಇಯರ್‌ಬಡ್ಸ್‌ ಮೇಲೆ 78% ರಿಯಾಯಿತಿ ದೊರೆಯಲಿದೆ. ಉತ್ತಮ ಆಡಿಯೋ ಕ್ವಾಲಿಟಿ, ಮತ್ತು ದೀರ್ಘಕಾಲದ ಬ್ಯಾಟರಿ ಆಯ್ಕೆ ಹೊಂದಿರುವ ಈ ಇಯರ್‌ಬಡ್ಸ್‌ಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಇದು ಸಕಾಲ.

ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ

iPhone 15, iPhone 14 ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಕಡಿಮೆ ದರದಲ್ಲಿ ಲಭ್ಯವಿದ್ದು, ಈ ಬಾರಿಯ ಹಬ್ಬದ ಸೇಲ್‌ ಗ್ರಾಹಕರಿಗೆ ಒಂದು ದೊಡ್ಡ ಸಿಹಿಸುದ್ದಿ.

ಇವುಗಳ ಜೊತೆಗೆ, ಹಲವು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳ ಆಫರ್‌ಗಳು ಕೂಡ ಲಭ್ಯವಿವೆ.


Leave a Reply

Your email address will not be published. Required fields are marked *