ಶೇ 80 ರಷ್ಟು ಸಹಾಯಧನದಲ್ಲಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

WhatsApp Group Join Now Telegram Channel Join Now ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ರೈತರಿಗೆ ಬೆಳೆಗಳಿಗೆ ನೀರಾವರಿ ನೀಡಲು ಶೇ.80% ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ (Solar Pumpset) ಅಳವಡಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕುಸುಮ್ ಬಿ ಯೋಜನೆಯಡಿ (KUSUM-B Yojana) ಈ ಸಬ್ಸಿಡಿ ಲಭ್ಯವಿದ್ದು, ಈ ಯೋಜನೆ ರೈತರಿಗೆ ಸ್ವಾವಲಂಬನೆ ಮತ್ತು ಕೃಷಿ ಕ್ಷೇತ್ರದ ಲಾಭದಾಯಕತೆಗೆ ಉತ್ತೇಜನ ನೀಡಲು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಕುಸುಮ್ ಬಿ ಯೋಜನೆ ವಿವರಗಳು: ಅರ್ಜಿ … Continue reading ಶೇ 80 ರಷ್ಟು ಸಹಾಯಧನದಲ್ಲಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!