rtgh

ರಾಜ್ಯದಲ್ಲಿ 54,000 ರೂ. ಗಡಿ ದಾಟಿದ ಅಡಿಕೆ ಬೆಲೆ.! ರೈತರ ಮುಖದಲ್ಲಿ ಮಂದಹಾಸ! ಎಲ್ಲೆಲ್ಲಿ ಎಷ್ಟೆಷ್ಟು ರೇಟ್‌ ?


ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಅಡಿಕೆ ಬೆಲೆಯು ಬಂಗಾರದ ಬೆಲೆ ಅತ್ತ ಸಾಗುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಈಗಿನ ಕಾಲದಲ್ಲಿ ರೈತರು ಅಡಿಕೆಯತ್ತ ಮುಖ ಮಾಡಿದ್ದು ತುಂಬಾ ರೈತರು ಅಡುಗೆಯನ್ನು ಬೆಳೆಯುತ್ತಿದ್ದಾರೆ ಹಾಗಾಗಿ ತುಂಬಾ ರೈತರಿಗೆ ಅಡಿಕೆಯು ಬೆನ್ನೆಲುಬಾಗಿದೆ.

arecanut price today in karnataka
arecanut price today in karnataka

ಬನ್ನಿ ಈ ದಿನ ನಾವು ಯಾವ ಯಾವ ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಹೇಗಿದೆ ಎಂದು ನೋಡೋಣ ಇದು ಮೇ ಎರಡು ಮತ್ತು ಮೂರು ನೇ ತಾರೀಕಿನ ಧರಣಿಯಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 3) ಒಳ್ಳೆಯ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54,000ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಂಡಿರುವುದರಿಂದ ಬೆಳೆಗಾರರ ಮೊಗದಲ್ಲಿ ನಗು ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ನಿತ್ಯವು ಬೆಲೆಗಳಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇತ್ತೀಚಿನ (03-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.


Leave a Reply

Your email address will not be published. Required fields are marked *