ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೊಂದೆಡೆಯಲ್ಲಿ ಬೋರ್ ವೆಲ್ ಕೊರೆಸುವವರ ಸಂಖ್ಯೆಯು ಹೆಚ್ಚಾಗುತ್ತದೆ. ಈ ಮಧ್ಯೆ ಅಂತರ್ಜಲ ಮಟ್ಟವು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಬೋರ್ ವೆಲ್ ಅನ್ನು ಕೊರೆಸುವವರಿಗೆ ಜಲ ಮಂಡಳಿಯು ಬಿಗ್ ಶಾಕ್ ಅನ್ನು ನೀಡಿದೆ.
ಇನ್ಮುಂದೆ ಬೋರ್ ವೆಲ್ ಕೊರೆಸಲು ಜಲ ಮಂಡಳಿಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಅನುಮತಿಯನ್ನು ಪಡೆದ ಸ್ಥಳದಲ್ಲಿ ಮಾತ್ರ ಬೋರ್ ವೆಲ್ ಅನ್ನು ಕೊರೆಸಬೇಕು. ಅನುಮತಿ ಇಲ್ಲದೇ ಬೋರ್ ವೆಲ್ಗಳನ್ನು ಕೊರೆದರೆ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಸಹ ಓದಿ: ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್! ಸರ್ಕಾರ ಈ ಯೋಜನೆಯಡಿ ನೀಡಲಿದೆ ₹51,000
ಅನುಮತಿಗಾಗಿ ಜಲ ಮಂಡಳಿ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಬಳಿಕ ಅನುಮತಿ ಸಿಕ್ಕಿದರೆ ಮಾತ್ರವೇ ಬೋರ್ ವೆಕ್ ಕೊರೆಸಬೇಕು. ಈ ನಿಮಯವು ಮಾರ್ಚ್ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಇತರೆ ವಿಷಯಗಳು
LPG ಸಿಲಿಂಡರ್ ಭರ್ಜರಿ ಇಳಿಕೆ!! ಮಹಿಳಾ ದಿನಾಚರಣೆಯಂದು ಗೃಹಿಣಿಯರಿಗೆ ಮೋದಿ ಗಿಫ್ಟ್
ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪನೆಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ!!