rtgh

Category Archives: GOVT Jobs

ಸರ್ಕಾರಿ ಉದ್ಯೋಗಾವಕಾಶ – ತಂಬಾಕು ನಿಯಂತ್ರಣ ಘಟಕ ನೇಮಕಾತಿ 2024.! ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಡಿಸೆಂಬರ್ 11

ಉಡುಪಿ ಜಿಲ್ಲೆಯ ತಂಬಾಕು ನಿಯಂತ್ರಣ ಘಟಕ ತನ್ನ ಜಿಲ್ಲಾ ಸಮಾಜ ಕಾರ್ಯಕರ್ತ ಹುದ್ದೆಗೆ 2024-25ನೇ ಸಾಲಿನ ನೇಮಕಾತಿ ಪ್ರಕಟಣೆ ಬಿಡುಗಡೆ [...]

ಆಯುಷ್ಮಾನ್ ಧರ್ಮಸ್ಥಳದ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರ ನೇಮಕಾತಿ.!! ಪಿಯುಸಿ ಪಾಸಾಗಿದ್ದರೆ ಸಾಕು.

ಬಂಗಾರಪೇಟೆ ಮತ್ತು ಕೆಜಿಎಫ್‌ ಕ್ಷೇತ್ರಗಳಲ್ಲಿ ಖಾಲಿ ಹುದ್ದೆಗಳು – ಸಂದರ್ಶನ ಆಧಾರಿತ ನೇಮಕಾತಿ ಕೋಲಾರ ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳು, ಜಿಲ್ಲಾ [...]

KPSC ಇಂದ 90 HK, 296 RPC ವೃಂದದ ಭೂಮಾಪಕರ ಹುದ್ದೆಗೆ ಅಧಿಸೂಚನೆ: ಅರ್ಜಿ ಆಹ್ವಾನ.!

ಕರ್ನಾಟಕ ಲೋಕಸೇವಾ ಆಯೋಗ (KPSC) ಕಳೆದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ಭೂಮಾಪಕರ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಈಗ ಹುದ್ದೆಗಳ [...]

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಲ್ಲಿ ನೇಮಕಾತಿ.! ಟ್ರಾಯ್ (TRAI) ಯಂಗ್‌ ಪ್ರೊಫೇಶನಲ್‌ ಹುದ್ದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ತನ್ನ ಬೆಂಗಳೂರು, ಭೋಪಾಲ್, ಹೈದರಾಬಾದ್, ಜೈಪುರ್ ಮತ್ತು ಕೋಲ್ಕತ್ತಾ ಪ್ರಾದೇಶಿಕ ಕಚೇರಿಗಳಲ್ಲಿ ಯಂಗ್‌ [...]

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ RDWSSD ನೇಮಕಾತಿ: 44 ಹುದ್ದೆಗಳ ನೇರ ಸಂದರ್ಶನಕ್ಕೆ ಅವಕಾಶ.!

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು (RDWSSD) ವಿಜಯಪುರ ಮತ್ತು ಉಡುಪಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ [...]

2975 ಕೆಪಿಟಿಸಿಎಲ್ ಹುದ್ದೆಗಳ ಅರ್ಜಿಗೆ ಕೊನೆ 5 ದಿನ ಬಾಕಿ: ಜೆಪಿಎಂ, ಜೆಎಸ್‌ಎ ಅರ್ಜಿ ಲಿಂಕ್ ಇಲ್ಲಿದೆ.!

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಕಿರಿಯ ಸ್ಟೇಷನ್‌ ಪರಿಚಾರಕ (ಜೆಎಸ್‌ಎ) ಮತ್ತು ಕಿರಿಯ ಪವರ್‌ಮ್ಯಾನ್‌ (ಜೆಪಿಎಂ) ಹುದ್ದೆಗಳ [...]

5 Comments

ಬೆಂಗಳೂರು ಏರೋಸ್ಪೇಸ್‌ ಲ್ಯಾಬೋರೇಟರಿಯಲ್ಲಿ ಐಟಿಐ ಪಾಸಾದವರಿಗೆ ಜಾಬ್: ನೇರ ಸಂದರ್ಶನಕ್ಕೆ ಆಹ್ವಾನ

ನೇರ ಸಂದರ್ಶನ ದಿನಾಂಕ: 19-11-2024ಸ್ಥಳ: ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ, ಕೋಡಿಹಳ್ಳಿ, ಬೆಂಗಳೂರು ಬೆಂಗಳೂರು ಕೋಡಿಹಳ್ಳಿಯಲ್ಲಿರುವ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (ಎನ್‌ಎಎಲ್) [...]

ಯೂನಿಯನ್ ಬ್ಯಾಂಕ್‌ನಲ್ಲಿ 1,500 ಹುದ್ದೆಗಳ ನೇಮಕಾತಿ.! ಕೇವಲ ಪದವಿ ಆಗಿದ್ದರೆ ಸಾಕು.

ಯೂನಿಯನ್ ಬ್ಯಾಂಕ್ ತನ್ನ 1,500 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಲೋಕೆಲ್ ಬ್ಯಾಂಕ್ ಆಫಿಸರ್ ಹುದ್ದೆಗಳಿಗೆ [...]

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ 57 ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ.!

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇತ್ತೀಚೆಗಷ್ಟೇ 57 ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಡಿಪ್ಲೊಮಾ ಮತ್ತು [...]

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿ 2024: 78 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಐಟಿ, ಸಿಎಸ್‌, ಇಸಿಇ, ಇಲೆಕ್ಟ್ರಾನಿಕ್ಸ್‌, ಇ ಅಂಡ್ ಟಿಸಿ, ಮೆಕ್ಯಾನಿಕಲ್ ಮತ್ತು ಇಇಇ ಬ್ರಾಂಚ್‌ಗಳಲ್ಲಿ [...]