rtgh

Category Archives: News

ಕರ್ನಾಟಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ: 1000 ಕ್ಕೂ ಹೆಚ್ಚು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. ಇಂದೇ ಕೊನೆಯ ದಿನ.

ಹಲೋ ಸ್ನೇಹಿತರೆ! ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ಕರ್ನಾಟಕ ರಾಜ್ಯ ಸಾರ್ವಜನಿಕ ಸೇವಾ ಆಯೋಗ (KPSC) ಮೂಲಕ ಖಾಲಿ ಇರುವ [...]

ಈ ಜಿಲ್ಲಾ ಆಯುಷ್‌ ಕಚೇರಿಯ ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗಳ ನೇಮಕಾತಿ – 2024.!

ಕೋಲಾರ ಜಿಲ್ಲೆಯ ಆಯುಷ್‌ ಇಲಾಖೆಯು ತನ್ನ ವ್ಯಾಪ್ತಿಯ ಹೋಮಿಯೋಪತಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಹೋಮಿಯೋಪತಿ ತಜ್ಞ ವೈದ್ಯರ [...]

ವಿರಾಟ್ ಕೊಹ್ಲಿ RCB ಯಲ್ಲಿ ಮತ್ತೆ ನಾಯಕನಾಗಿ ಮರಳಲು ಸಜ್ಜು – IPL 2025 ಗೆ ಮುಹೂರ್ತ

ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆ, ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕನಾಗಿ 2025 ಐಪಿಎಲ್ [...]

1 Comments

ಪಶ್ಚಿಮ ರೈಲ್ವೆಯ 5066 ಹುದ್ದೆ ನೇಮಕಾತಿ 2024: ಅರ್ಜಿಗೆ ದಿನಾಂಕ ವಿಸ್ತರಣೆ.! ನೀವಿನ್ನು ಅರ್ಜಿ ಹಾಕಿಲ್ಲ ಎಂದಾದರೆ ಈಗಲೇ ಅರ್ಜಿ ಹಾಕಿ.

ಪಶ್ಚಿಮ ರೈಲ್ವೆ ನೇಮಕಾತಿ ಮಂಡಳಿಯು 5066 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ನೀಡಿದ ಅರ್ಜಿಯ ಅವಧಿಯನ್ನು ಅಕ್ಟೋಬರ್ 29, 2024ರವರೆಗೆ ವಿಸ್ತರಿಸಿದೆ. [...]

ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ

ಸ್ನೇಹಿತರೇ, ಕೇಂದ್ರ ಸಂಚಾರ ಸಾರಿಗೆ ಇಲಾಖೆಯು ಚಾಲನಾ ಪರವಾನಗಿಯ (Driving Licence) ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ವೇಗವಾಗಿ ಪ್ರಯತ್ನಿಸುತ್ತಿದ್ದು, [...]

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ: ಸ್ಥಳೀಯ ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ 2024

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ವಿವಿಧ ಶಾಖೆಗಳಲ್ಲಿ 1500 ಸ್ಥಳೀಯ ಬ್ಯಾಂಕ್‌ ಅಧಿಕಾರಿ (ಲೋಕಲ್‌ ಬ್ಯಾಂಕ್‌ ಆಫೀಸರ್‌) ಹುದ್ದೆಗಳನ್ನು [...]

1 Comments

PGCIL ನೇಮಕಾತಿ 2024: 802 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನ

ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಪಿಜಿಸಿಐಎಲ್‌) ಡಿಪ್ಲೊಮಾ, ಡಿಗ್ರಿ, ಬಿಕಾಂ ಹಾಗೂ ಸಿಎ/ಸಿಎಂಎ ಇಂಟರ್‌ ಪಾಸಾದ ಅಭ್ಯರ್ಥಿಗಳಿಗೆ [...]

KHPT ನೇಮಕಾತಿ.! ಪದವಿ, ಸ್ನಾತಕೋತ್ತರ ಪದವಿ ಪಾಸಾದವರಿಗೆ ಅರ್ಜಿ ಆಹ್ವಾನ.

ಕರ್ನಾಟಕ ಹೆಲ್ತ್‌ ಪ್ರಮೋಷನ್ ಟ್ರಸ್ಟ್‌ (KHPT) 2024ನೇ ಸಾಲಿನ ನರ್ಸ್‌ ಮೆಂಟರ್ ಮತ್ತು ಕಾರ್ಯತಂತ್ರಗಳ ಸಂವಹನ ತಜ್ಞರು ಹುದ್ದೆಗಳ ನೇಮಕಾತಿಗೆ [...]

ದೀಪಾವಳಿಗೆ ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ 4 ವಿಶೇಷ ರೈಲುಗಳು; ಎಲ್ಲಿಲ್ಲಿ? ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಸೌಕರ್ಯಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ನೈರುತ್ಯ ರೈಲ್ವೆ [...]

ಬೆಂಗಳೂರು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ – ಯೆಲ್ಲೋ ಅಲರ್ಟ್ ಘೋಷಣೆ – IMD ಮುನ್ಸೂಚನೆ.!

ಬೆಂಗಳೂರು, ನವೆಂಬರ್ 15: ಬೆಂಗಳೂರಿನಾದ್ಯಂತ ಭಾರೀ ಮಳೆಯಾಗಿರುವುದರಿಂದ ಇಂದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ (ಭಾರತೀಯ ಹವಾಮಾನ ಇಲಾಖೆ) ಭಾರಿ [...]