rtgh

ಪ್ರಧಾನ ಮಂತ್ರಿ ಈ ಯೋಜನೆ ಅಡಿಯಲ್ಲಿ ಸ್ವಂತ ಉದ್ಯೋಗಕ್ಕೆ ಸರ್ಕಾರದಿಂದ 10 ಲಕ್ಷ.!


ನಮಸ್ಕಾರ ಓದುಗರೇ,

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ: ಸ್ವಯಂ ಉದ್ಯೋಗಕ್ಕಾಗಿ ಸರ್ಕಾರದಿಂದ 10 ಲಕ್ಷ ರೂಪಾಯಿಗಳ ನೆರವು.

Dhana Mantri Mudra Loan Scheme
Dhana Mantri Mudra Loan Scheme

ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಮತ್ತು ಸಣ್ಣ ಉದ್ದಿಮೆಗಳನ್ನು ಬೆಂಬಲಿಸಲು ಭಾರತ ಸರ್ಕಾರವು ಪ್ರಮುಖ ಹೆಜ್ಜೆ ಹಾಕಿದೆ. ಪ್ರಧಾನ ಮಂತ್ರಿ ಮುದ್ರಾ ಸಾಲ (ಮೈಕ್ರೋ ಯುನಿಟ್ ಡೆವಲಪ್‌ಮೆಂಟ್ ಅಂಡ್ ರಿಫೈನಾನ್ಸ್ ಏಜೆನ್ಸಿ) ಯೋಜನೆಯಡಿ, ಉದ್ಯಮಿಗಳಿಗೆ 10 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುವುದು.

ಜನರು ಸ್ವಂತ ಉದ್ಯೋಗ ಮಾಡಲು ಹಾಗೂ ಯುವಕರು ಕೂಡ ಸ್ವಂತ ಉದ್ಯೋಗ ಮಾಡಲು ಮುಂದಾಗಿದ್ದಾರೆ ಅದಕ್ಕೆ ಅಡ್ಡಿ ಬರುವ ಒಂದೇ ಒಂದು ವಿಷಯವೆಂದರೆ ಆರ್ಥಿಕ ಸಮಸ್ಯೆ ಆಗಿರುತ್ತದೆ ಆದ್ದರಿಂದ ಇದರ ಪರಿಹಾರಕ್ಕಾಗಿ ಈ ಮುದ್ರಾ ಯೋಜನೆಯು ಉದ್ಯೋಗ ಮಾಡಲು ಸಹಕಾರಿಯಾಗಿದೆ ಮತ್ತು ಆರ್ಥಿಕ ಸಮಸ್ಯೆಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯವು ಕೂಡ ಒಂದಾಗಿರುತ್ತದೆ. 

ಪಿಎಂ ಮುದ್ರಾ ಸಾಲ

ಸ್ವಂತ ಉದ್ಯಮವನ್ನು ಆರಂಭಿಸಿ ನೀವು ಕೈ ತುಂಬಾ ಹಣವನ್ನು ಗಳಿಸಲು ಕನಸು ಕಾಣುತ್ತಿರುತ್ತೀರಾ? ಆದರೆ ಆರ್ಥಿಕ ಸಮಸ್ಯೆ ಹಾಗೂ ಬಂಡವಾಳದ ಸಮಸ್ಯೆ ನಿಮ್ಮ ಕನಸಿಗೆ ಕಡಿವಾಣ ಹಾಕುತ್ತದೆ. ಅದರಿಂದ ಸ್ವಂತ ಉದ್ಯಮವನ್ನು ನೀವು ಕೂಡ ಆರಂಭಿಸಲು ನಿಮ್ಮ ಬಳಿ ಕೆಲವು ಪ್ಲಾನ್ ಇದ್ದರೆ ಸಾಕು, ಸರ್ಕಾರದಿಂದ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಲವನ್ನು ಪಡೆದುಕೊಳ್ಳಬಹುದು ಹಾಗೂ ಸರ್ಕಾರವು ಸ್ವಯಂ ಉದ್ಯೋಗ ಆರಂಭಿಸಲು ಸಾಲ ನೀಡುತ್ತಿದೆ ಮತ್ತು ಸರ್ಕಾರದಿಂದ ಲಭ್ಯವಿರುವ ಕೆಲವು ಸಾಲ ಸೌಲಭ್ಯಗಳ ಮಾಹಿತಿಗಳು ಕೂಡ ಇಲ್ಲಿದೆ. 

ಯಾವ ಸಾಲ ಯೋಜನೆಗಳನ್ನು ಪಡೆದುಕೊಳ್ಳಬಹುದು? 

  • ಮುದ್ರಾ ಲೋನ್.
  • ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ ಲೋನ್
  • MSME ಲೋನ್ ಸ್ಕೀಮ್ 
  • ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಲೋನ್ ಸ್ಕೀಮ್ 

ಮೇಲೆ ಕೊಟ್ಟಿರುವಂತಹ ಸಾಲ ಯೋಜನೆಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಿ ಯಾಕೆಂದರೆ ಸದ್ಯಕ್ಕೆ ಸ್ವಂತ ಉದ್ಯೋಗ ಪ್ರಾರಂಭಿಸಲು ಮೇಲೆ ಕೊಟ್ಟಿರುವಂತಹ ಸ್ಕೀಮ್ ಗಳನ್ನು ಬಳಸಿಕೊಂಡು ನೀವು ಲೋನನ್ನು ಪಡೆಯಬಹುದಾಗಿದೆ. 

ಆದರೆ ಇಲ್ಲಿ PM ಮುದ್ರಾ ಯೋಜನೆಯಲ್ಲಿ ಲೋನ್ ಪಡೆಯುವುದು ಹೇಗೆ & PM ಮುದ್ರಾ ಯೋಜನೆ ಎಂದರೇನು

PM ಮುದ್ರಾ ಯೋಜನೆ!

PM ಮುದ್ರಾ ಯೋಜನೆಯಡಿ ಅನೇಕ ಯುವಕರು ಹಾಗೂ ಅನೇಕ ಜನ 10 ಲಕ್ಷದವರೆಗೂ ಸಾಲವನ್ನು ಪಡೆದುಕೊಂಡಿರುತ್ತಾರೆ. ಈ ಯೋಜನೆಯಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಹಾಗೂ ಸಣ್ಣ ಉದ್ಯಮಗಳನ್ನು ಆರಂಭಿಸಲು, ಹಾಗೂ ಸ್ವಂತ ಉದ್ಯಮಗಳಿಗೆ ಸಾಲ ಸಿಗುವ ಒಂದು ಉತ್ತಮ ಯೋಜನೆಯಾಗಿರುತ್ತದೆ. ಯೋಜನೆಯಡಿಯಲ್ಲಿ ಶಿಶು ಸಾಲ, ಕಿಶೋರ್ ಸಾಲ ಮತ್ತು ತರುಣ್ ಸಾಲ ಎಂಬ 3 ವಿಧಾನಗಳಿವೆ. 

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ನೀವು ಸಾಲವನ್ನು ಪಡೆದುಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಅಲ್ಲಿ ಬೇಕಾದ ದಾಖಲೆಗಳನ್ನು ನೀಡಬೇಕು

ವೆಬ್‌ಸೈಟ್‌ಗೆ ಭೇಟಿ

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಯನ್ನು ಡೌನ್‌ಲೋಡ್ ಮಾಡಲು, www.mudra.org.in ವೆಬ್‌ಸೈಟ್‌ಗೆ ಭೇಟಿ ನೀಡಿ.

ನಮ್ಮ ಬೆಂಬಲ, ನಿಮ್ಮ ಬೆಳವಣಿಗೆ: ಈ ಯೋಜನೆಗೆ ಅರ್ಹರಾಗಿರುವ ಉದ್ಯಮಿಗಳು ತಮ್ಮ ಕನಸುಗಳನ್ನು ನನಸಾಗಿಸಲು ಮುಂಚೆ ಸರಿಯಾಗಿ ಯೋಜನೆ ಹಾಕಿಕೊಂಡು, ಸರ್ಕಾರದ ಈ ಸಹಾಯವನ್ನು ಬಳಸಿಕೊಳ್ಳಿ.

ಧನ್ಯವಾದಗಳು


Leave a Reply

Your email address will not be published. Required fields are marked *