ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆಯು ಸ್ಟಾರ್ಟ್ ಆಗಲಿದ್ದು ಭಾರತೀಯ ಪ್ರಜೆಗಳು ತಮ್ಮಲ್ಲಿ ಇರುವಂತಹ ವೋಟರ್ ಐಡಿ ಡ್ಯಾಮೇಜ್ ಅಥವಾ ಕಳೆದುಕೊಂಡಿದ್ದಲ್ಲಿ ಅದನ್ನು ಹೇಗೆ ಮರಿ ಪಡೆಯಬಹುದೆಂದು ನಾವು ಈ ಲೇಖನದಲ್ಲಿ ನೀಡಿದ್ದೇವೆ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಮೂಲಕ ಆನ್ಲೈನಲ್ಲಿ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿ.
ಈ ಲೇಖನದಲ್ಲಿ ನಾವು ಮೊಬೈಲ್ ಮೂಲಕ ವೋಟರ್ ಐಡಿಯನ್ನು ಹೇಗೆ ಪಡೆಯಬಹುದೆಂದು ನೀಡಿದ್ದೇವೆ ಇದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ
ಏಪ್ರಿಲ್ 19 ರಿಂದ 2014ರ ಲೋಕಸಭಾ ಚುನಾವಣೆಗಳು ದೇಶದಲ್ಲಿ ಏಳು ಹಂತಗಳಲ್ಲಿ ಜರುಗಲಿದ್ದು ಏಪ್ರಿಲ್ 26 ಮತ್ತು ಮೇ 7ರಂದು ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯುತ್ತದೆ. ಮತದಾನ ಮಾಡಲು ನಿಮ್ಮಲ್ಲಿ ಊಟ ರೆಡಿ ಸ್ಮಾರ್ಟ್ ಕಾಫಿ ಇದ್ದರೆ ಒಡಿತು ಮತದಾರರ ಗುರುತಿನ ಚೀಟಿಯನ್ನು ಮೊಬೈಲ್ ಮೂಲಕ ಹೇಗೆ ಡೌನ್ಲೋಡ್ ಮಾಡಬಹುದು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಮೊಬೈಲ್ ಮೂಲಕ ವೋಟರ್ ಐಡಿ ಡೌನ್ಲೋಡ್ ಮಾಡುವ ವಿಧಾನ :
ಲೋಕಸಭಾ ಚುನಾವಣೆ ಇನ್ನೇನು ದೇಶದಲ್ಲಿ 7 ಹಂತಗಳಲ್ಲಿ ಜರುಗಲಿದ್ದು ಮತದಾನ ಮಾಡಲು ವೋಟರ್ ಐಡಿ ಅಗತ್ಯವಾಗಿ ಬೇಕು. ಅದರಂತೆ ನೀವೇನಾದರೂ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಲು ಯೋಚಿಸುತ್ತಿದ್ದಾರೆ ಈ ಸುಲಭ ವಿಧಾನದ ಮೂಲಕ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
- ಮತದಾರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಲು ಮೊದಲು https://voters.eci.gov.in ಈ ವೆಬ್ಸೈಟ್ಗೆ ಭೇಟಿ ನೀಡಿ ಅದರಲ್ಲಿ ಸರ್ವಿಸ್ ಎಂಬ ವಿಭಾಗದಲ್ಲಿ ಈ ಎಪಿಕ್ ಡೌನ್ಲೋಡ್ ಎಂಬ ಆಯ್ಕೆಯನ್ನು ನೋಡಬಹುದು.
- ಈ ಎಪಿಕ್ ಡೌನ್ಲೋಡ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಅನ್ನು ಎಂಟರ್ ಮಾಡಿಸಬೇಕಾಗುತ್ತದೆ.
- ಅದಾದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವಂತಹ ಓಟಿಪಿ ಅನ್ನು ಎಂಟರ್ ಮಾಡಿದ ನಂತರ ನೀವು ರಾಷ್ಟ್ರೀಯ ಮತದಾರ ಸೇವಾ ಪೋರ್ಟಲ್ ಗೆ ಲಾಗಿನ್ ಆಗುತ್ತೀರಿ.
- ಮುಂದಿನ ಪುಟದಲ್ಲಿ ನೀವು ಡೌನ್ಲೋಡ್ ಎಲೆಕ್ಟ್ರಾನಿಕ್ ಕಾಪಿ ಆಫ್ ಎಪಿಕ್ ಕಾರ್ಡ್ ಎಂಬ ವಿಭಾಗದಲ್ಲಿ ಎಪಿಕ್ ನಂಬರ್ ಎಂಬುದನ್ನು ಆಯ್ಕೆ ಮಾಡಿ ಅದರಲ್ಲಿ ನಿಮ್ಮ ವೋಟರ್ ಐಡಿ ನಂಬರ್ ಅನ್ನು ಎಂಟರ್ ಮಾಡಬೇಕು.
- ವೋಟರ್ ಐಡಿ ನಂಬರ್ ಅನ್ನು ಎಂಟರ್ ಮಾಡಿದ ನಂತರ ಅದರಲ್ಲಿ ನಿಮ್ಮ ರಾಜ್ಯದ ಹೆಸರನ್ನು ಆಯ್ಕೆ ಮಾಡಿ ನಂತರ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಅದಾದ ನಂತರ ನಿಮ್ಮ ಹೆಸರು ಮತ್ತು ಇತರೆ ಮಾಹಿತಿಗಳು ನಿಮಗೆ ಲಭ್ಯವಾಗುತ್ತದೆ ಮತ್ತೆ ಸೆಂಡ್ ಒಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಅದಾದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬಂದಿರುವುದನ್ನು ಎಂಟರ್ ಮಾಡಿ ವೆರಿಫೈವ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದಾದ ನಂತರ ಅಲ್ಲಿಗೆ ಕೇಳಭಾಗದಲ್ಲಿ ಡೌನ್ಲೋಡ್ ಈ ಎಪಿಕ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಕೊನೆಯದಾಗಿ ನಿಮ್ಮ ಮುಂದೆ ಕಲರ್ ವೋಟರ್ ಐಡಿ ಡೌನ್ಲೋಡ್ ಆಗುತ್ತದೆ ಅದನ್ನು ನೀವು ಸೇವ್ ಮಾಡಿಕೊಳ್ಳಬೇಕು.
ಹೀಗೆ ವೆಬ್ಸೈಟ್ಗೆ ಭೇಟಿ ನೀಡಿ ಸುಲಭವಾಗಿ ಮೊಬೈಲ್ ನಲ್ಲಿಯೇ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಬಹುದಾಗಿತ್ತು ಅದಾದ ನಂತರ ನೀವು ಸೈಬರ್ ಸೆಂಟರ್ಗೆ ಭೇಟಿ ನೀಡಿ ವೋಟರ್ ಐಡಿಯಾ ಸಾಫ್ಟ್ ಕಾಪಿಯನ್ನು ಪಡೆಯಬಹುದಾಗಿದೆ