ಕಲಬುರಗಿ ಇಎಸ್‌ಐಸಿ ಮೆಡಿಕಲ್ ಕಾಲೇಜು ನೇಮಕಾತಿ 2024 – ಸೀನಿಯರ್ ರೆಸಿಡೆಂಟ್ ಹುದ್ದೆಗಳ ವಿವರ

WhatsApp Group Join Now Telegram Channel Join Now ಇಎಸ್‌ಐಸಿ (ESIC) ಕಲಬುರಗಿ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್‌ ನಲ್ಲಿ 57 ಸೀನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗಿದ್ದು, ಇಡೀ ಪ್ರಕ್ರಿಯೆ 2024 ಡಿಸೆಂಬರ್ 16 ಮತ್ತು 17 ರಂದು ನಡೆಯಲಿದೆ. ಹುದ್ದೆಗಳ ಪ್ರಾಥಮಿಕ ವಿವರಗಳು ನೇಮಕಾತಿ ಪ್ರಾಧಿಕಾರ ಕಲಬುರಗಿ ಇಎಸ್‌ಐಸಿ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ಹುದ್ದೆಯ ಹೆಸರು ಸೀನಿಯರ್ … Continue reading ಕಲಬುರಗಿ ಇಎಸ್‌ಐಸಿ ಮೆಡಿಕಲ್ ಕಾಲೇಜು ನೇಮಕಾತಿ 2024 – ಸೀನಿಯರ್ ರೆಸಿಡೆಂಟ್ ಹುದ್ದೆಗಳ ವಿವರ