rtgh

ಇಂಟರ್ನೆಟ್ ಇಲ್ಲದೆ ಅಂಗಡಿಗಳಲ್ಲಿ ಪೇಮೆಂಟ್ ಮಾಡಿ!! : ಫೋನ್ ಪೇ ಗೂಗಲ್ ಪೇ, ಯಾವುದೂ ಬೇಡ!


ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಮಹತ್ವದ ಮಾಹಿತಿಯನ್ನು ಒಂದನ್ನು ನೀಡಲಿದ್ದೇವೆ ಅದೇನೆಂದರೆ ಯುಪಿಐ ಬಳಕೆ ಇಲ್ಲದೆ ಅಂದರೆ ಫೋನ್ ಪೇ ಗೂಗಲ್ ಪೇ ಪೇಟಿಎಂ ಇನ್ ಇತರೆ ಯುಪಿಐ ಆಪ್ ಗಳು ಇಲ್ಲದೆ ನೀವು ಆನ್ಲೈನ್ ಮೂಲಕ ಹಣವನ್ನು ಅಂಗಡಿಗಳಲ್ಲಿ ವರ್ಗಾವಣೆ ಮಾಡಬಹುದು ಹೌದು ಇದರ ಬಗ್ಗೆ ನಿಮಗೆ ಕಂಪ್ಲೀಟ್ ಡೀಟೇಲ್ಸ್. ನೀಡಲಿದ್ದೇವೆ.

How to use USSD service
How to use USSD service

ಆನ್ಲೈನ್ ಪಾವತಿಯನ್ನು ಮಾಡುವ ಸಂದರ್ಭದಲ್ಲಿ ಇಂಟರ್ನೆಟ್ ಇರಬೇಕಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇದೀಗ ಕೆಲವೊಂದು ವರದಿಗಳ ಪ್ರಕಾರ ತೆಗೆದುಬಂದಿರುವ ಮಾಹಿತಿ ಏನೆಂದರೆ ಇಂಟರ್ನೆಟ್ ಇಲ್ಲದೆಯೂ ಕೂಡ ಯುಪಿಐ ಪೇಮೆಂಟ್ ಗಳನ್ನು ಮಾಡಬಹುದಾಗಿದೆ. ಹಾಗಾದರೆ ಯಾವ ರೀತಿ ಯುಪಿಐ ಪೇಮೆಂಟ್ ಅನ್ನು ಇಂಟರ್ನೆಟ್ ಇಲ್ಲದೆ ಮಾಡಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಇಂಟರ್ನೆಟ್ ಇಲ್ಲದೆ ಯುಪಿಐ ಪೇಮೆಂಟ್ ಪಾವತಿ ಮಾಡಬಹುದು :

ಹಣವನ್ನು ಗೂಗಲ್ ಪೇ ಫೋನ್ ಪೇ ಹಾಗೂ ಪೇಟಿಎಂನಲ್ಲಿ ಪಾವತಿ ಮಾಡುವಂತಹ ಸಂದರ್ಭದಲ್ಲಿ ಸಾಕಷ್ಟು ಬಾರಿ ನೀವು ಗಮನಿಸಿರಬಹುದು ಹಣವನ್ನು ಪಾವತಿ ಮಾಡುವಂತಹ ಸಂದರ್ಭದಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಸಾಕಷ್ಟು ಬಾರಿ ಹಣ ಟ್ರಾನ್ಸ್ಫರ್ ಆಗದೆ ಇರಬಹುದು ಅಥವಾ ಆಗಿದ್ದರೂ ಕೂಡ ಅದರ ನೋಟಿಫಿಕೇಶನ್ ನಿಮಗೆ ಬರದೇ ಇರುವುದು ಹೀಗೆ ಹಲವಾರು ಸಮಸ್ಯೆಗಳನ್ನು ಪೇಮೆಂಟ್ ಮಾಡುವಂತಹ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ಇನ್ನು ಮುಂದೆ ಸಮಸ್ಯೆಯಿಂದಾಗಿ ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸುವ ಅಗತ್ಯವಿರುವುದಿಲ್ಲ.

ಯು ಎಸ್ ಎಸ್ ಡಿ ಸರ್ವಿಸ್ ಬಳಕೆ :

ಯು ಎಸ್ ಎಸ್ ಟಿ ಸರ್ವಿಸ್ ಬಳಕೆಯನ್ನು ಮಾಡುವುದರ ಮೂಲಕ ಯುಪಿಐ ಪೇಮೆಂಟ್ ಅನ್ನು ಇಂಟರ್ನೆಟ್ ಇಲ್ಲದೆಯೂ ಕೂಡ ಮಾಡಬಹುದಾಗಿದೆ. ನೀವು ನಿಮ್ಮ ಮೊಬೈಲ್ ಮೂಲಕ*99#ಡಯಲ್ ಮಾಡುವುದರ ಮುಖಾಂತರ ಬ್ಯಾಂಕಿಂಗ್ ಸೇವೆಯನ್ನು ಇಂಟರ್ನೆಟ್ ಇಲ್ಲದೆ ಪೂರೈಸಿಕೊಳ್ಳಬಹುದಾಗಿದೆ.

ಈ ರೀತಿಯಾದಂತಹ ವಿಧಾನದಲ್ಲಿ ಹಿಂದಿ ಇಂಗ್ಲಿಷ್ ಸೇರಿದಂತೆ 13 ಭಾಷೆಗಳನ್ನು ಬಳಸಿಕೊಳ್ಳಬಹುದಾಗಿತ್ತು ನೀವು ಹಣವನ್ನು ಯುಪಿಐ ಪಿನ್ ಚೇಂಜ್ ಮಾಡದೆಯೂ ಕೂಡ ವರ್ಗಾವಣೆ ಮಾಡಬಹುದು.

ಯು ಎಸ್ ಎಸ್ ಡಿ ಸರ್ವಿಸ್ ಬಳಸುವ ವಿಧಾನ :

  1. ನಿಮ್ಮ ಮೊಬೈಲ್ ನಲ್ಲಿ ನೀವು *99#ಈ ನಂಬರನ್ನು ಡಯಲ್ ಮಾಡಬೇಕು.
  2. ಅದಾದ ನಂತರ ನೀವು ಯಾವುದಾದರೂ ಒಂದು ಭಾಷೆಯನ್ನು ಅಂದರೆ ನಿಮಗೆ ತಿಳಿದಿರುವ ಭಾಷೆಯನ್ನು ಆಯ್ಕೆ ಮಾಡಿ ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಹೆಸರನ್ನು ಹೇಳಬೇಕಾಗುತ್ತದೆ.
  3. ಆ ಸಂದರ್ಭದಲ್ಲಿ ನಿಮ್ಮ ಡೆಬಿಟ್ ಕಾರ್ಡ್ ನ ಲಾಸ್ಟ್ ಆರು ಅಂಕೆಗಳನ್ನು ಹಾಗೂ ಎಕ್ಸ್ಪರಿ ಡೇಟ್ ಅನ್ನು ನಮೂದಿಸಬೇಕು.
  4. ಹೀಗೆ ಈ ರೀತಿಯ ಪೇಮೆಂಟ್ ಮಾಡುವಂತಹ ಸಂದರ್ಭದಲ್ಲಿ ಸೆಟಪ್ ಅನ್ನು ಯಶಸ್ವಿಗೊಳಿಸಲಾಯಿತು ಎಂದು ನೀವು ತಿಳಿದುಕೊಳ್ಳಬೇಕು.
  5. ಅದಾದ ನಂತರ ಸುಲಭವಾಗಿ ಯುಪಿಐ ಪೇಮೆಂಟ್ ಅನ್ನು ಇಂಟರ್ನೆಟ್ ಇಲ್ಲದೆ ಮಾಡಬಹುದಾಗಿದೆ.
    ಇನ್ನು ಮುಂದೆ ಇಂಟರ್ನೆಟ್ ಇಲ್ಲರಿಗೂ ಕೂಡ ಸುಲಭವಾಗಿ ಯು ಎಸ್ ಎಸ್ ಡಿ ಸರ್ವಿಸ್ ಬಳಸುವುದರ ಮೂಲಕ ಯುಪಿಐ ಪೇಮೆಂಟ್ ಅನ್ನು ಮಾಡಬಹುದಾಗಿದೆ.

ಒಟ್ಟಾರೆ ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಕೂಡ ಯುಪಿಐ ಪೇಮೆಂಟ್ ಮಾಡಬಹುದಾಗಿತ್ತು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಅವರೇನಾದರೂ ಹೆಚ್ಚಾಗಿ ಯುಪಿಐ ಪೇಮೆಂಟ್ ಮಾಡುತ್ತಿದ್ದರೆ ಇನ್ನೂ ಮುಂದೆ ಇಂಟರ್ನೆಟ್ ಇಲ್ಲದೆಯೂ ಕೂಡ ಪೇಮೆಂಟ್ ಮಾಡಬಹುದೆಂದು ತಿಳಿಸಿ ಅವರು ಕೂಡ ಇಂಟರ್ನೆಟ್ ಇಲ್ಲದೆ ಅಗತ್ಯ ಸಂದರ್ಭಗಳಲ್ಲಿ ಈ ವಿಧಾನವನ್ನು ಬಳಸಿ ಹಣವನ್ನು ಟ್ರಾನ್ಸ್ಫರ್ ಮಾಡಬಹುದು ಧನ್ಯವಾದಗಳು.

ಸ್ನೇಹಿತರೆ ಯುಪಿಐ ಪೇಮೆಂಟ್ ಮಾಡುವಾಗ ತುಂಬಾ ಎಚ್ಚರವಹಿಸಿ ಅನಾವಶ್ಯಕವಾಗಿ ಹಾಗೂ ಸ್ಕ್ಯಾನ್ ಮಾಡುವುದಾಗಲಿ ಹಾಗೂ ಇನ್ನಿತರ ಲಿಂಕ್ ಗಳನ್ನು ಕ್ಲಿಕ್ ಮಾಡಿ ಪೇಮೆಂಟ್ ಮಾಡುವುದಾಗಲಿ ಮಾಡಬೇಡಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ಆನ್ಲೈನಲ್ಲಿ ಪೇಮೆಂಟ್ ಮಾಡಿ ಇಲ್ಲವಾದಲ್ಲಿ ನಿಮ್ಮ ಬ್ಯಾಂಕಿನ ಹಣವನ್ನು ಕದಿಯಲಾಗುವುದು ಆನ್ಲೈನ್ ಪೇಮೆಂಟ್ ಮಾಡುವಾಗ ತುಂಬಾ ಎಚ್ಚರವಹಿಸಿ.


Leave a Reply

Your email address will not be published. Required fields are marked *