ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಕರ್ನಾಟಕ ಸರ್ಕಾರವು ರೈತರಿಗೆ ರೈತ ಸಿರಿ ಯೋಜನೆಯನ್ನು ಘೋಷಿಸಿದೆ. ಕರ್ನಾಟಕದ ಈ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರತಿ ಎಕರಿಗೆ ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನಮ್ಮ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ಕರ್ನಾಟಕ ರೈತ ಸಿರಿ ಯೋಜನೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ತಿಳಿಸುತ್ತೇವೆ. ಈ ಯೋಜನೆಯಡಿ, ಪ್ರಮುಖ ಕೃಷಿ ಸಾಲ ಮನ್ನಾ ಯೋಜನೆಯಡಿ ಸರ್ಕಾರವು 5,450 ಕೋಟಿ ರೂ. ಅನುದಾನ, ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾಕ್ಕೆ 6,500 ಕೋಟಿ ಅನುದಾನ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾಕ್ಕೆ 6,150 ಕೋಟಿ ಅನುದಾನ ಘೋಷಿಸಲಾಗಿತ್ತು. ಕೃಷಿ ಸಂಬಂಧಿತ ಇಲಾಖೆಗಳಿಗೆ ಒಟ್ಟು 46,853 ಕೋಟಿ ರೂ. ಅನುದಾನ ನೀಡಿದೆ.
ಇದನ್ನೂ ಸಹ ಓದಿ: ಕೇಂದ್ರದಿಂದ ಬೊಂಬಾಟ್ ಆಫರ್.!! ಸ್ಟಾರ್ಟಪ್ ಗೆ ಸರ್ಕಾರದಿಂದ 50 ಲಕ್ಷ ನೆರವು; ಹೀಗೆ ಅಪ್ಲೇ ಮಾಡಿ
ಕರ್ನಾಟಕ ರೈತ ಸಿರಿ ಯೋಜನೆಯ ವಿವರ
- ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ.ಗಳ ಸಹಾಯಧನ ನೀಡಲಾಗುವುದು.
- ಒಣ ಭೂಮಿ ಹೊಂದಿರುವ ರೈತರಿಗೆ ಸಂರಕ್ಷಿತ ನೀರನ್ನು ಒದಗಿಸಲು ಕೃಷಿ ಹೊಂಡಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
- ಶೂನ್ಯ ಬಜೆಟ್ ನೈಸರ್ಗಿಕ ಕೃಷಿ (ZBNF) ಮುಂದುವರಿಸಲು 40 ಕೋಟಿ ರೂ. ಗಳನ್ನು ನೀಡಿದೆ.
- ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ 35 ಕೋಟಿ ರೂ. ನೀಡಿದೆ.
- ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ರೂ 10,000 ದರದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುತ್ತದೆ.
- ಕನಿಷ್ಠ ನೀರಿನ ಬಳಕೆಯಿಂದ ಬೆಳೆಗಳ ಲಾಭದಾಯಕತೆಯನ್ನು ಹೆಚ್ಚಿಸಲು ಇಸ್ರೇಲ್ ಮಾದರಿಯ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು 145 ಕೋಟಿ ರೂ.
- ಕರಾವಳಿ ಪ್ಯಾಕೇಜ್ ಯೋಜನೆಯಡಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ 7,500 ರೂ.ಗಳ ನೆರವು ನೀಡಲಾಗುವುದು ಮತ್ತು ಭತ್ತದ ಕೃಷಿಗೆ ಪ್ರೇರೇಪಿಸಲು 5 ಕೋಟಿ ರೂ.ಗಳನ್ನು ನೀಡಲಾಗುವುದು.
- ಕರ್ನಾಟಕ ಸರ್ಕಾರವು ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 150 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿತು.
ಇತರೆ ವಿಷಯಗಳು
ಇ-ಶ್ರಮ್ ಕಾರ್ಡ್‌ನ ಹೊಸ ಕಂತು ಬಿಡುಗಡೆ! ತಕ್ಷಣ ನಿಮ್ಮ ಖಾತೆ ಚೆಕ್ ಮಾಡಿ