rtgh

EMI ಕಟ್ಟುವವರಿಗೆ ಹೊಸ ಸುದ್ದಿ! EMI ಕಟ್ಟಲು ತಡಮಾಡಿದ್ರೆ ಇನ್ಮುಂದೆ ಹೆಚ್ಚುವರಿ ಫೈನ್ ಇಲ್ಲ.


ಮಸ್ಕಾರ ಸ್ನೇಹಿತರೆ ತುಂಬಾ ಜನರು ತಮ್ಮ ಜೀವನವನ್ನು ಸುಖಕರವಾಗಿ ಸಾಗಿಸಲು ಕೆಲವು ಬ್ಯಾಂಕ್ಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಕೆಲವರು ಆ ಬ್ಯಾಂಕ್ ನ ಜೊತೆ ತುಂಬಾ ನೆಂಟನ್ನು ಕೂಡ ಹೊಂದಿರುತ್ತಾರೆ, ಹಣವನ್ನು ಕೂಡಿಡುವುದಕ್ಕೋಸ್ಕರ ಆಗಲಿ ಅಥವಾ ಹಣವನ್ನು ಪಡೆಯುವುದು ಅರ್ಥಾತ್ ಸಾಲ ಪಡೆಯುವುದಕ್ಕೋಸ್ಕರ ಆಗಲಿ ಹೀಗಾಗಿ ಪ್ರತಿಯೊಬ್ಬ ನಾಗರಿಕರನ ಹತ್ತಿರ ಕನಿಷ್ಠ ಒಂದು ಬ್ಯಾಂಕ್ ಅಕೌಂಟ್ ಕೂಡ ಹೊಂದಿರುತ್ತಾರೆ.

No additional fine for late payment of EMI
No additional fine for late payment of EMI

ಹೆಚ್ಚುತ್ತಿರುವ ಬೆಲೆಗಳು ಹಾಗೂ ಜೀವನಕ್ಕೆ ಬೇಕಾಗುವಂತಹ ವಸ್ತುಗಳ ಖರೀದಿಸುವುದಕ್ಕೆ ಕೆಲ ಜನರು ಬ್ಯಾಂಕನಲ್ಲಿ ಸಾಲ ಮಾಡಿರುತ್ತಾರೆ, ಈ ಸಾಲ ಮೇಲಿನ ಬಡ್ಡಿ ಹಾಗೂ ಅಸಲು ತೀರಿಸಲು ದಿನಾಂಕ ಗಳನ್ನು ನಿಗದಿರಿಸುತ್ತಾರೆ, ನಿಗದಿ ದಿನಾಂಕದೊಳಗೆ ಹಣ ಪಾವತಿದಲ್ಲಿ ಬ್ಯಾಂಕುಗಳು ಹೆಚ್ಚುವರಿ ಹಣವನ್ನು ನೀಡಲು ಕೋರುತ್ತಾರೆ ಹೀಗಾಗಿ ಇಂತಹ ಒಂದು ಸನ್ನಿವೇಶಕ್ಕೆ ಸರ್ಕಾರವು ಕೆಲವು ಕಡಿವಾಣಗಳನ್ನು ಹಾಕಿದೆ ಬನ್ನಿ ಇದರ ಬಗ್ಗೆ ನಿಮಗೆ ನಾವು ಪೂರ್ತಿ ಮಾಹಿತಿಯನ್ನು ನೀಡಲಿದ್ದೇವೆ.

EMI ಕಟ್ಟುವವರಿಗೆ ಏಕೆಂದರೆ ಅವರು EMI ಗಳಿಂದ ಹಲವಾರು ವಸ್ತುಗಳನ್ನು ಕೂಡ ಖರೀದಿ ಮಾಡಿರುತ್ತಾರೆ. ಆ ಖರೀದಿ ಮಾಡಿರುವಂತಹ ವಸ್ತುಗಳಿಗೆ ಡೌನ್ ಪೇಮೆಂಟ್ ಗಳನ್ನು ಆ ಸಂದರ್ಭದಲ್ಲಿ ನೀಡಿ. ಇನ್ನುಳಿದಂತಹ ಹಣವನ್ನು ಇಎಂಐಗಳ ಮೂಲಕ ಪ್ರತಿ ತಿಂಗಳು ಕೂಡ ಪಾವತಿಸುತ್ತಿರುತ್ತಾರೆ

EMI ಕಟ್ಟಲು ತಡವಾದ್ರೆ ಇನ್ಮುಂದೆ ಬೀಳಲ್ಲ ಹೆಚ್ಚುವರಿ ಫೈನ್.

ಆರ್ಬಿಐ ಹೊಸ ನಿಯಮವನ್ನು ಕೂಡ ಜಾರಿ ಮಾಡಿದೆ. ಈಗಾಗಲೇ ಏಪ್ರಿಲ್ ಒಂದರಿಂದಲೇ ಈ ಒಂದು ನಿಯಮ ಜಾರಿಯಲ್ಲಿದೆ. ಯಾರು ಏಪ್ರಿಲ್ ಒಂದರ ನಂತರ ಯಾವುದೇ ವಸ್ತುವಿನ ಮೇಲೆ EMI ಗಳನ್ನು ಕಟ್ಟುತ್ತಿರುತ್ತಾರೆ ಅಂತವರಿಗೆ ಗುಡ್ ನ್ಯೂಸ್ ಮತ್ತು ಹೊಸ ನಿಯಮ ಕೂಡ ಅನ್ವಯವಾಗುತ್ತದೆ. ಆ ಒಂದು ನಿಯಮಗಳಿಂದ ಈ ಅಭ್ಯರ್ಥಿಗಳು ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ಕೂಡ EMI ಪಾವತಿ ಮಾಡುವ ಹಾಗಿಲ್ಲ, ಅಂದರೆ ಬ್ಯಾಂಕ್ ಗಳಿಂದ ನೀವು EMI ಗಳನ್ನು ಕೂಡ ತೆಗೆದುಕೊಂಡಿರುತ್ತೀರಿ.

ಆ ಬ್ಯಾಂಕ್ ನಿಮಗೆ ನೀಡಿರುವಂತಹ EMI ಹಣವನ್ನು ಈ ದಿನಾಂಕದ ಒಳಗೆ ಪಾವತಿ ಮಾಡಬೇಕು ಎಂಬುದನ್ನು ಕೂಡ ಈಗಾಗಲೇ ತಿಳಿಸಲಾಗಿದೆ. ಆ ಒಂದು ದಿನಾಂಕದ ಒಳಗೆ ನೀವು ಹಣವನ್ನು ಪಾವತಿ ಮಾಡದೇ ಇದ್ದರೆ ನಿಮಗೆ ಆ ಒಂದು ತಿಂಗಳಿನಲ್ಲಿಯೇ ಹೆಚ್ಚುವರಿ ಹಣ ಕೂಡ ಫೈನ್ ಆಗಿ ಬೀಳಲಿದೆ. ಆ ಫೈನಲ್ ನೀವು ಪಾವತಿ ಮಾಡಿದ್ರೆ ಮಾತ್ರ ನಿಮಗೆ ಮುಂದಿನ ಕಂತಿನ ಹಣವನ್ನು ಪಾವತಿ ಮಾಡಲು ಆಗುವುದು.

ಯಾವ ಅಭ್ಯರ್ಥಿಗಳು ತಾನೇ EMI ಗಳನ್ನು ತೆಗೆದುಕೊಂಡಿಲ್ಲ ಎಂದು ಅನ್ನುತ್ತಾರೆ. ಎಲ್ಲರೂ ಕೂಡ ಪ್ರತಿಯೊಂದು ವಸ್ತುವಿನಲ್ಲಿಯೂ EMI ಗಳ ಮುಖಾಂತರ ಹಣವನ್ನು ಪಡೆದು ತಮಗೆ ಬೇಕಾಗುವಂತಹ ಹೆಚ್ಚುವರಿ ಮೊತ್ತದ ವಸ್ತುಗಳನ್ನು ಕೂಡ ಖರೀದಿ ಮಾಡುತ್ತಾರೆ.

ನಿಮ್ಮ ಹತ್ತಿರದಲ್ಲಿರುವಂತಹ ಫೋನ್ ಗಳಿಂದ ಹಿಡಿದು ದೊಡ್ಡ ದೊಡ್ಡ ಮೊತ್ತದ ಕಾರ್ಗಳವರೆಗೂ ಕೂಡ EMI ಗಳು ಲಭ್ಯವಿರುತ್ತದೆ. ಪ್ರತಿ ತಿಂಗಳು ಆ ನಿಗದಿ ದಿನಾಂಕದ ಒಳಗೆ ಹಣವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಕೆಲವರ EMI ಮೂಲಕ ಬ್ಯಾಂಕ್ ಖಾತೆ ಕೂಡ ಲಿಂಕ್ ಆಗಿ ಆ ನಿಗದಿ ದಿನಾಂಕದ ಒಳಗೆ ಆನ್ಲೈನ್ ನಲ್ಲಿಯೇ ಆ ಮೊತ್ತ ಕಡಿತವಾಗುತ್ತದೆ.

ಈ ರೀತಿಯಾಗಿ ಕೆಲವೊಬ್ಬರ ಖಾತೆ ಇರುತ್ತದೆ. ಇನ್ನೂ ಕೆಲ ಜನರ ನಿಯಮಗಳು ಈ ರೀತಿ ಇರುವುದಿಲ್ಲ. ಈ ಅಭ್ಯರ್ಥಿಗಳು EMI ಗಳನ್ನು ಯಾವುದೇ ಬ್ಯಾಂಕ್ ಗಳಿಂದಲೂ ಕೂಡ ಪಾವತಿ ಮಾಡಬಹುದಾಗಿದೆ. ಅಂತಹ ಸಂದರ್ಭದಲ್ಲಿ ಲೇಟಾದರೆ ನೀವು ಯಾವುದೇ ರೀತಿಯ ಶುಲ್ಕವನ್ನು ಇನ್ಮುಂದೆ ಕಟ್ಟುವಂತಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಈ ರೀತಿಯ ಶುಲ್ಕ ನಿಮಗೆ ಅನ್ವಯವಾಗಲಿದೆ ಕಟ್ಟಿ ಎಂದರೂ ಕೂಡ ನೀವು RBI ನ ಹೊಸ ರೂಲ್ಸ್ ಅನ್ನು ಕೂಡ ಹೇಳಬಹುದು.

ಸಾಕಷ್ಟು ವರ್ಷಗಳಿಂದ ಚಾಲ್ತಿಯಲ್ಲಿರುವಂತಹ EMI ಗಳ ಅಭ್ಯರ್ಥಿಗಳು ಕೂಡ ಜೂನ್ 30ರ ನಂತರ ಈ ರೀತಿಯ ಹೊಸ ನಿಯಮಗಳೊಂದಿಗೆ ಶುಲ್ಕವನ್ನು ಕೂಡ ಪಾವತಿ ಮಾಡುವಂತಿಲ್ಲ. ನೀವು ಆ ನಿಗದಿ ತಿಂಗಳಿನಲ್ಲಿ ಬ್ಯಾಂಕ್ ಸಿಬ್ಬಂದಿಗಳು ನೀಡುವಂತಹ ದಿನಾಂಕದ ಒಳಗೆ ಹಣವನ್ನು ಕೂಡ ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೂಡ ಜರುಗಿಸಲಾಗುವುದು.


Leave a Reply

Your email address will not be published. Required fields are marked *