rtgh

1 ಎಕರೆ ಭೂಮಿ ಇದ್ದವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್..! ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ..!


ರೈತರಿಗಾಗಿ ಹತ್ತು ಹಳವರು ಯೋಜನೆ ಹೊರ ಹಾಕಿದು ಒಂದು ಯೋಜನೆ ಆಗಿದೆ. ರೈತ ಬಾಲೆ 1 ಯಕರೆ ಭೂಮಿ ಎದ್ದಲ್ಲಿ ಕೆಲವಂದು ಸವಳತ್ತು ನಿಮಗೆ ಬನ್ನಿ ಈ ಲೇಖನದಲ್ಲಿ ಈ ಯೋಜನೆ ಬಗ್ಗೆ ತಿಳಿಸಿ ಕೊಡುತ್ತೆವೆ.

Raitha Siri Yojana 2024
Raitha Siri Yojana 2024

ರೈತ ಸಿರಿ ಯೋಜನೆ 2024:

ಸದ್ಯ ರೈತ ಸಿರಿ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ರೈತ ಸಿರಿ ಯೋಜನೆಯ ಮೂಲಕ ರೈತರು ಕೃಷಿ ಸಾಮಗ್ರಿ ಖರೀದಿ ಮಾಡಲು ಆರ್ಥಿಕ ಬೆಂಬಲ ನೀಡುತ್ತದೆ ಅಂದರೆ ಖುಷಿಗೆ ಬೇಕಾಗಿರುವಂತಹ ಬೀಜ ಆಗಿರಬಹುದು ಅಥವಾ ರಸಗೊಬ್ಬರಗಳು ಕೊಂಡುಕೊಳ್ಳುವ ನೆಟ್ಟಿನಲ್ಲಿ ರೈತರಿಸಿರಿ ಯೋಜನೆಯ ಮೂಲಕ ರೈತರ ಖಾತೆಗೆ ನೇರವಾಗಿ 10,000 ಜಮಾ ಮಾಡಲಾಗುತ್ತದೆ.

ಪ್ರತಿಯೊಬ್ಬ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಎಕರೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹ ಧನ ವಿತರಣೆ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡುತ್ತದೆ ಸರ್ಕಾರ.

ಸಿರಿ ಧಾನ್ಯಗಳ ಬಗ್ಗೆ ಜಾಗೃತಿ..!

ಹೌದು ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ಬಗ್ಗೆ ತರಬೇತಿ ಸಹ ನೀಡುತ್ತಿದ್ದಾರೆ.

ಇದೀಗ ಸರ್ಕಾರ ರೈತರಿಗಂತಲೇ ಸಿರಿಧಾನ್ಯಗಳತ್ತ ಒಲವು ಮೂಡಿಸಲು ಅದರ ಬೆಳೆ ರಕ್ಷಣೆ ಹೇಗೆ ಎಂಬ ಹಂತಗಳು ಯಾವುದು ಎಂಬುದರ ಬಗ್ಗೆ ತರಬೇತಿ ನೀಡಿ ಇನ್ನೂ ಅತಿ ಕಡಿಮೆ ಮಳೆ ಇರುವಂತಹ ಪ್ರದೇಶದಲ್ಲಿ ಅಂದರೆ ಶುಷ್ಕ ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ರೈತಸಿರಿ ಯೋಜನೆ ಅಡಿಯಲ್ಲಿ ಹಣ ಜಮೆ:

ಹೌದು ರೈತ ಸಿರಿ ಯೋಜನೆ ಅಡಿಯಲ್ಲಿ ಪ್ರತಿ ಹೆಕ್ಟರಿಗೆ 10,000ದಂತೆ ಪ್ರೋತ್ಸಾಹ ಧನವನ್ನ ಎರಡು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಮಾಡಲಾಗುತ್ತದೆ.

ಅಂದರೆ ಮೊದಲನೇ ಕಂದಿನಲ್ಲಿ ರೈತರಿಗೆ 6000 ಸಿಗುತ್ತದೆ ನಂತರ ಎರಡನೇ ಕಂತಿನಲ್ಲಿ 4,000 ಹಣ ಜಮೆ ಆಗುತ್ತದೆ.

ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು..?

  • ರೈತರ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಲ್ಯಾಂಡ್ ರೆಕಾರ್ಡ್ಸ್
  • ವೆಹಿಕಲ್ ಲೆಟರ್
  • ಪಾಸ್ಪೋರ್ಟ್ ಗಾತ್ರದ ಫೋಟೋ.
  • ಅಡ್ರೆಸ್ ಸರ್ಟಿಫಿಕೇಟ್.
  • ಇನ್ಕಮ್ ಸರ್ಟಿಫಿಕೇಟ್.
  • ಬ್ಯಾಂಕ್ ಅಕೌಂಟ್ ಡಿಟೇಲ್ಸ್.

1 thoughts on “1 ಎಕರೆ ಭೂಮಿ ಇದ್ದವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್..! ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ..!

Leave a Reply

Your email address will not be published. Required fields are marked *