rtgh

Gold Price: ತಿಂಗಳ 5ನೇ ದಿನದಲ್ಲಿ 400 ರೂ ಏರಿಕೆಯಾದ ಚಿನ್ನದ ಬೆಲೆ, ದೇಶದಲ್ಲಿ ಕುಸಿತವಾದ ಚಿನ್ನದ ವ್ಯಾಪಾರ


ಇತ್ತೀಚಿನ ದಿನಗಳಲ್ಲಿ, ಚಿನ್ನದ ಹೊಳೆಯುವ ಪ್ರಪಂಚವು ಬೆಲೆಗಳಲ್ಲಿ ಗಮನಾರ್ಹವಾದ ಏರಿಕೆಗೆ ಸಾಕ್ಷಿಯಾಗಿದೆ, ಹೂಡಿಕೆದಾರರು ಮತ್ತು ಉತ್ಸಾಹಿಗಳು ಈ ಏರಿಕೆಯ ಪ್ರವೃತ್ತಿಯನ್ನು ಹೆಚ್ಚಿಸುವ ಅಂಶಗಳ ಬಗ್ಗೆ ಕುತೂಹಲದಿಂದ ಇರುತ್ತಾರೆ. ಚಿನ್ನವು ಹೆಚ್ಚು ದುಬಾರಿಯಾಗುತ್ತಿದ್ದಂತೆ, ಈ ಏರಿಕೆಗೆ ಆಧಾರವಾಗಿರುವ ಡೈನಾಮಿಕ್ಸ್ ಅನ್ನು ಪರಿಶೀಲಿಸುವುದು ಮತ್ತು ವಿವಿಧ ಮಧ್ಯಸ್ಥಗಾರರಿಗೆ ಸಂಭಾವ್ಯ ಪರಿಣಾಮಗಳನ್ನು ಅನ್ವೇಷಿಸುವುದು ಅತ್ಯಗತ್ಯ.

rise in gold price gold more expensive
rise in gold price gold more expensive

ಪ್ರತಿ ದಿನ ಕಳೆಯುತ್ತಿದ್ದಂತೆ ಜನರು ಚಿನ್ನದ ಬೆಲೆಯ ಬಗ್ಗೆ ತಿಳಿಯಲು ಕುತೂಹಲರಾಗಿರುತ್ತಾರೆ. ಚಿನ್ನದ ಬೆಲೆ ಇಳಿಕೆಯಾದರೆ ಜನರು ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಹಬ್ಬದ ಸಮಯದಲ್ಲಂತೂ ಚಿನ್ನದ ಅಂಗಡಿಗಳ ಮುಂದೆ ಸಾಲು ಸಾಲು ಜನರು ತುಂಬಿ ಹೋಗುತ್ತಾರೆ.

ಇನ್ನು ಕಳೆದ ತಿಂಗಳಿನಲ್ಲಿ ಚಿನ್ನದ ಬೆಲೆ ಬಹುತೇಕ ಇಳಿಕೆಯಾಗಿದೆ. ನವೆಂಬರ್ ನಲ್ಲಿ ಚಿನ್ನದ ಮಾರಾಟ ಹೆಚ್ಚಾಗಿದೆ ಎನ್ನಬಹುದು. ಸದ್ಯ ನಾವೀಗ 2023 ಕೊನೆಯ ತಿಂಗಳಿನಲ್ಲಿದ್ದೇವೆ. ಆದರೆ 2023 ಕೊನೆಯ ತಿಂಗಳು ಚಿನ್ನದ ಬೆಲೆಯ ವಿಷಯವಾಗಿ ಬೇಸರ ಮೂಡಿಸುತ್ತಿದೆ. ಏಕೆಂದರೆ ಚಿನ್ನದ ಬೆಲೆ ಹೊಸ ತಿಂಗಳ ಆರಂಭದಿಂದ ಏರಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಏರಿಕೆಯಾಗುವ ಮೂಲಕ 5,845 ರೂ. ಇದ್ದ ಚಿನ್ನದ ಬೆಲೆ 5,885 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಏರಿಕೆಯಾಗುವ ಮೂಲಕ 46,760 ರೂ. ಇದ್ದ ಚಿನ್ನದ ಬೆಲೆ 47,080 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗುವ ಮೂಲಕ 58,450 ರೂ. ಇದ್ದ ಚಿನ್ನದ ಬೆಲೆ 58,850 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 4,000 ರೂ. ಏರಿಕೆಯಾಗುವ ಮೂಲಕ 5,84,500 ರೂ. ಇದ್ದ ಚಿನ್ನದ ಬೆಲೆ 5,88,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 440 ರೂ. ಏರಿಕೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂ. ಏರಿಕೆಯಾಗುವ ಮೂಲಕ 6,376 ರೂ. ಇದ್ದ ಚಿನ್ನದ ಬೆಲೆ 6,420 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 352 ರೂ. ಏರಿಕೆಯಾಗುವ ಮೂಲಕ 51,008 ರೂ. ಇದ್ದ ಚಿನ್ನದ ಬೆಲೆ 51,360 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಏರಿಕೆಯಾಗುವ ಮೂಲಕ 63,760 ರೂ. ಇದ್ದ ಚಿನ್ನದ ಬೆಲೆ 64,200 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 4,400 ರೂ. ಏರಿಕೆಯಾಗುವ ಮೂಲಕ 6,37,600 ರೂ. ಇದ್ದ ಚಿನ್ನದ ಬೆಲೆ 6,42,000 ರೂ. ತಲುಪಿದೆ.


Leave a Reply

Your email address will not be published. Required fields are marked *