ಕೇಂದ್ರ ಸರ್ಕಾರದ ಇಂಜಿನಿಯರಿಂಗ್ ಸೇವೆಗಳ(Group A) ಭರ್ತಿಗಾಗಿ 2025 ನೇ ಸಾಲಿನ UPSC ಇಂಜಿನಿಯರಿಂಗ್ ಸರ್ವೀಸಸ್ ಎಕ್ಸಾಮ್ (ESE) ಅಧಿಸೂಚನೆ ಬಿಡುಗಡೆಯಾಗಿದೆ. ಬಿಇ, ಬಿ.ಟೆಕ್, ಮತ್ತು ತಾಂತ್ರಿಕ ಪದವಿ ಪಡೆದ ಅಭ್ಯರ್ಥಿಗಳಿಗೆ ಈ ಒಂದು ಉತ್ತಮ ಅವಕಾಶವಾಗಿದೆ. ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
UPSC Engineering Group A Recruitment 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 2024 ಅಕ್ಟೋಬರ್ 08. ಒಟ್ಟು ಹುದ್ದೆಗಳ ಸಂಖ್ಯೆ: 232.