ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಬಹಳ ಸವಲತ್ತುಗಳನ್ನು ಒದಗಿಸಿದ್ದು ಕೆಲವು ಗ್ಯಾರಂಟಿ ಯೋಜನೆಗಳನ್ನು ಕೂಡ ಕೊಟ್ಟಿದೆ ಅಂತಹದರಲ್ಲಿ ಕೆಲವು ಜನರು ರೇಷನ್ ಕಾರ್ಡನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು ಅಂತಹ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವಂತೆ ಆಜ್ಞೆ ಮಾಡಿದೆ ಹೀಗಾಗಿ ತುಂಬಾ ರೇಷನ್ ಕಾರ್ಡ್ ಗಳು ಹೊರೆತು ಕೂಡ ಆಗಿದೆ ಹಾಗೆ ಈ ಸರಿ ರದ್ದಾದ ಹೊರಹಾಕಿದೆ ಬನ್ನಿ ಹೇಗೆ ನೋಡಬಹುದು ಎಂದು ನಾವು ನಿಮಗೆ ತಿಳಿಸಿಕೊಳ್ಳಲಿದ್ದೇವೆ.
ಸರ್ಕಾರ ಸಾಕಷ್ಟು ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ರದ್ದಾಗಿರುವ ರೇಷನ್ ಕಾರ್ಡ್‌ಗಳ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ಮತ್ತು ರದ್ದುಗೊಳಿಸಲು ಮುಖ್ಯ ಕಾರಣ ತಿಳಿಯಲು ನಮ್ಮ ಲೇಖನವನ್ನು ಓದಿ.

ಸಾವಿರಾರು ರೇಷನ್ ಕಾರ್ಡ್ ಗಳು ರದ್ದಾಗಿವೆ
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಸಹ ರೇಷನ್ ಕಾರ್ಡ್ ಬೇಕಾಗುತ್ತದೆ. ರೇಷನ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಕೂಡ ಪ್ರತಿ ತಿಂಗಳು ಕೂಡ ನಿಮ್ಮ ಖಾತೆಗೆ ಬರುತ್ತದೆ. ಆ ಒಂದು ಹಣವನ್ನು ಮುಂದಿನ ದಿನಗಳಲ್ಲಿ ಕೂಡ ಪಡೆಯಲು ನೀವು ಈ ದಾಖಲಾತಿಯನ್ನು ಕೂಡ ಕಡ್ಡಾಯವಾಗಿ ಹೊಂದಿರಬೇಕು. ಈ ದಾಖಲಾತಿ ಏನಾದರೂ ಅಸ್ತಿತ್ವದಲ್ಲಿ ಇಲ್ಲವಾದರೆ ಯಾವ ಯೋಜನೆಯ ಹಣವು ಕೂಡ ಸಿಗುವುದಿಲ್ಲ.
ಪ್ರಸ್ತುತ ದಿನಗಳಲ್ಲಿ ರೇಷನ್ ಕಾರ್ಡ್ ಮಾಡಿಸಲು ಕೋಟ್ಯಾಂತರ ಜನರು ಮುಂದಾಗಿ ಈಗಾಗಲೇ ಲಕ್ಷಾಂತರ ಜನರು ಅರ್ಜಿಸಲ್ಲಿಕೆ ಮಾಡಿದ್ದಾರೆ. ಆ ಲಕ್ಷದಲ್ಲಿ ಕಡಿಮೆ ಮಟ್ಟದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆಯಾಗುತ್ತದೆ. ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ರೇಷನ್ ಕಾರ್ಡ್ಗಳು ದೊರೆಯುವುದಿಲ್ಲ.
ಕೆಲವು ಕುಟುಂಬಗಳು ಐದಾರು ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತದೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ಇತ್ತೀಚಿನ ದಿನಗಳಲ್ಲಿ ರದ್ದಾಗಲಿದೆ. ನಿಮಗೆ ಹಣ ಗ್ಯಾರಂಟಿ ಯೋಜನೆಗಳ ಮುಖಾಂತರ ಬರುತ್ತಿಲ್ಲವಾದರೆ ಅದಕ್ಕೆ ಇದೇ ಕಾರಣವಾಗಿರುತ್ತದೆ. ರದ್ದಾದ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು ನಿಮಗೆ ಖಚಿತವಾಗಿ ತಿಳಿಯುತ್ತದೆ.
ನೀವು ಯಾವುದೇ ತಪ್ಪು ಮಾಡದೆ ರೇಷನ್ ಕಾರ್ಡ್ ರದ್ದಾಗಿದ್ದರೆ, ಎಲ್ಲೋ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗಿ ನಿಮ್ಮ ರೇಷನ್ ಕೂಡ ರದ್ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆಯಲ್ಲಿ ಪಡೆಯಬಹುದಾಗಿದೆ. ಯಾವುದೇ ತಪ್ಪು ಮಾಡದೆ ಇರುವಂತಹ ಕುಟುಂಬದ ರೇಷನ್ ಕಾರ್ಡ್ ಗಳು ಮಾತ್ರ ಮತ್ತೊಮ್ಮೆ ರೇಷನ್ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟ್ ಈ ರೀತಿ ಚೆಕ್ ಮಾಡಿ.
- ಮೊದಲಿಗೆ ಈ ಲಿಂಕ್ Click this link ಕ್ಲಿಕ್ ಮಾಡಿ.
- ನಂತರ ಬಲ / ಎಡ ಭಾಗದಲ್ಲಿ ಅಡ್ಡ ಗೆರೆಗಳು ಕಾಣುತ್ತವೆ. ಆ ಅಡ್ಡ ಗೆರೆಗಳ ಮೇಲೆ ಕ್ಲಿಕ್ ಮಾಡಿ
- ಕ್ಲಿಕ್ ಮಾಡಿದ ನಂತರ ತರವೇ ಸಾಕಷ್ಟು ಹಲವಾರು ಹೆಸರಿನ ಆಯ್ಕೆಗಳು ಕಾಣುತ್ತವೆ.
- ಅಲ್ಲಿ ನೀವು e ration card ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ಇದನ್ನು ಕ್ಲಿಕ್ಕಿಸಿದ ನಂತರವೇ ration card cancelled and suspended list ಎಂಬುದನ್ನು ಕ್ಲಿಕ್ ಮಾಡಿ
- ಬಳಿಕ ನಿಮ್ಮ ಜಿಲ್ಲೆ, ತಾಲೂಕು ಹೋಬಳಿ ಊರು ಎಲ್ಲವುದನ್ನು ನೀವು ಆಯ್ಕೆ ಮಾಡಿಕೊಳ್ಳಿ / ಭರ್ತಿ ಮಾಡಕೊಳ್ಳಿ.
- ಈಗ ನಿಮ್ಮ ಮುಂದೆ ರೇಷನ್ ಕಾರ್ಡ್ ರದ್ದಾಗಿರುವಂತಹ ಪಟ್ಟಿ ಕಾಣಿಸುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು / ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಈಗ ಅಸ್ತಿತ್ವದಲ್ಲಿ ಇಲ್ಲ ಎಂದರ್ಥ.
- Gold Price: ಚಿನ್ನದ ಬೆಲೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಮಹಿಳೆಯರು, ಆಭರಣ ಪ್ರಿಯರಿಗೆ ಶಾಕ್! - July 3, 2025
- Adike Bele Vime 2025: ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಲು ಅರ್ಜಿ ಆಹ್ವಾನ! - July 3, 2025
- Free Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಗಾರದ ಅವಕಾಶ ನೀಡಿದ ಕೆನರಾ ಬ್ಯಾಂಕ್! - July 2, 2025
Leave a Reply