rtgh

ಗ್ಯಾರಂಟಿ ಇಲ್ಲದೆ ಸಿಗಲಿದೆ 2 ಲಕ್ಷ ರೂಪಾಯಿ ಸಾಲ! ಮೋದಿ ಸರ್ಕಾರದ ಹೊಸ ಗ್ಯಾರಂಟಿ! ಇಂದೇ ಈ ರೀತಿ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ..!


ಇದೀಗ ನಮ್ಮ ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡಲು ಸಲುವಾಗಿ ಅಷ್ಟೇ ಅಲ್ಲದೆ ಕುಶಲಕರ್ಮಿಗಳಿಗೆ ಅಭ್ಯುದಯಕ್ಕೆ ನೆರವು ಕಲ್ಪಿಸಲಂತೆ ಕೇಂದ್ರ ಸರ್ಕಾರ 13,000 ಕೋಟಿ ರೂಪಾಯಿ ಮೊತ್ತದ ಯೋಜನೆ ಯಾದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿ ಅಥವಾ ಪಿಎಂ ವಿಶ್ವಕರ್ಮ ಅಂತಲೂ ಕೂಡ ಕರೆಯುತ್ತಾರೆ.

2 lakh rupees loan without guarantee!
2 lakh rupees loan without guarantee!

ಪಿಎಂ ವಿಶ್ವಕರ್ಮ ಯೋಜನೆಯ ಮುಖಾಂತರ ಕರ ಕುಶಲಿಗಳ ಸಮುದಾಯ ಒಂದು ಬಹುದೊಡ್ಡ ಅಸಂಗಡಿತ ಸಮುದಾಯ ಇಂತಹ ಸಮುದಾಯದವರಿಗೆ ಅಭಿವೃದ್ಧಿ ಮಾಡಲು ಪ್ರದಾನ ಮಂತ್ರಿ ವಿಶ್ವಕರ್ಮ ಯೋಜನೆ 2023 ಎಂಬ ಪ್ರಮುಖ ಯೋಜನೆ ಜಾರಿಗೊಳಿಸಿದ್ದಾರೆ.

ಪ್ರಮುಖವಾಗಿ ಈ ಯೋಜನೆ ಅಡಿಯಲ್ಲಿ ನಿಮಗೆ ಬಿಜಿನೆಸ್ ಮಾಡಲು ಮೂರು ಲಕ್ಷ ರೂಪಾಯಿ ಸಾಲವನ್ನ ನೀಡುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ಲೇಖನ ಕೊನೆಯವರೆಗೂ ಓದಿ.

ಪಿಎಂ ವಿಶ್ವಕರ್ಮ ಯೋಜನೆ 2024:

ಸ್ನೇಹಿತರೆ ನಮ್ಮ ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡಲು ಮತ್ತು ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು ಈ ಯೋಜನೆ ಅಡಿಯಲ್ಲಿ 13 ಸಾವಿರ ಕೋಟಿ ರೂಪಾಯಿ ಮೀಸಲು ಇರಿಸಿದೆ.

ಇದೊಂದು (pm vishwakarma yojana)ಉತ್ತಮ ಯೋಜನೆ ಆಗಿದೆ ಎಂದು ಹೇಳಬಹುದು ಇದೀಗ ನಮ್ಮ ದೇಶದಾದ್ಯಂತ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿ ಕೌಶಲ್ಯ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಮತ್ತು ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ಈ ಯೋಜನೆ ಅಡಿ ದೊರೆಯಲಿದೆ.

ಈ ಯೋಜನೆಯ ಮೂಲ ಗುರಿ ತಯಾರಿಸಿರುವಂತಹ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಗೆ ಸೌಲಭ್ಯ ಒದಗಿಸುವುದಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು ಈ ಕೆಳಕಂಡಂತಿದೆ..!

ಸ್ನೇಹಿತರೆ ನೀವು ಕೂಡ (pm vishwakarma yojana )ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಉದಾಹರಣೆಗೆ ಅಕ್ಕಸಾಲಿಗ ಆಗಿರಬಹುದು ಅಥವಾ ಕಮ್ಮಾರ ಇಲ್ಲವೇ ಕ್ಷೌರಿಕ ಮತ್ತು ಚಮ್ಮಾರ ಇಂತಹ ಬೇರೆ ಬೇರೆ ಸಂಪ್ರದಾಯಕ ಕೌಶಲ್ಯ ಹೊಂದಿರುವಂತಹ ಜನರು ಅನೇಕ ರೀತಿಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಮೂರು ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲವನ್ನು ನೀಡಲು ಮುಂದಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಿ ಮೂರು ಲಕ್ಷ ಹಣ ಪಡೆದುಕೊಳ್ಳಬೇಕಾದರೆ ನಿಮಗೆ ಹಣವನ್ನ ಎರಡು ಕಂತುಗಳಲ್ಲಿ ನೀಡಲಾಗುತ್ತದೆ.

ಮೊದಲನೇ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಹಣ ಸಿಗುತ್ತೆ, ನಂತರ ಎರಡನೇ ಹಂತದಲ್ಲಿ ಎರಡು ಲಕ್ಷದವರೆಗೆ ಹಣ ನೀಡುತ್ತಾರೆ ಇದಕ್ಕೆ ಕೇವಲ 5% ಬಡ್ಡಿದರ ಆಗುತ್ತದೆ.

 ವಿಶ್ವಕರ್ಮ ಯೋಜನೆಯ ಅರ್ಹತೆಗಳು..?

ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಜನರು ಅಥವಾ ಅಭ್ಯರ್ಥಿಗಳು ನೀವು 18 ವೃತ್ತಿಗಳಲ್ಲಿ ಯಾವುದಾದರೂ ಒಂದು ಸ್ವಯಂ ಉದ್ಯೋಗಿ ಯಾಗಿರಬೇಕಾಗುತ್ತದೆ ಇಂಥವರು ಮಾತ್ರ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  1. ಮೊದಲನೇದಾಗಿ ಹೇಳಬೇಕೆಂದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿರಬೇಕಾಗುತ್ತದೆ.
  2. ಇನ್ನು ಎರಡನೇ ಹಂತ ಇದರ ಬಗ್ಗೆ ಹೇಳಬೇಕೆಂದರೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ ಇನ್ನುಳಿದ ಕುಟುಂಬಸ್ಥರಿಗೆ ಸಿಗುವುದಿಲ್ಲ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತೆ ಎಂದು ತಿಳಿಸಿದೆ.
  3. ಇನ್ನು ಈ ಮೂರನೇ ಹಂತದಲ್ಲಿ ತಿಳಿದುಕೊಳ್ಳಬೇಕಾದರೆ ನಿಮ್ಮ ಕುಟುಂಬದಲ್ಲಿ ಯಾವುದೇ ಸದಸ್ಯರು ಸರಕಾರಿ ಕೆಲಸವನ್ನ ಮಾಡುತ್ತಿರಬಾರದು. ಒಂದುವೇಳೆ ಮಾಡುತ್ತಿದ್ದರೆ ಇಂಥವರಿಗೆ ವಿಶ್ವಕರ್ಮ ಯೋಜನೆ ಅಡಿ ಹಣ ಸಿಗುವುದಿಲ್ಲ.
  4. ಇನ್ನು ನಾಲ್ಕನೆಯದಾಗಿ ಹೇಳಬೇಕೆಂದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ಕಳೆದ ಐದು ವರ್ಷಗಳಲ್ಲಿ ನೀವು ಪಿಎಂಇಜಿಪಿ ಅಥವಾ ಮುದ್ರಾ ಮತ್ತು pm ಸ್ವ ನಿಧಿ ಸಾಲಗಳನ್ನು ಪಡೆದಿರಬೇಕಾಗುತ್ತದೆ.
  5. ಇನ್ನು ಹಂತ ಐದು. ಇಲ್ಲಿ ನೀವು ಪಿಎಂ ಸ್ವ ನಿಧಿ ಮತ್ತು ಮುದ್ರಾ ಯೋಜನೆಗಳಲ್ಲಿ ಸಾಲ ಪಡೆದುಕೊಂಡು ಸಾಲವನ್ನು ಮರುಪಾವತಿ ಮಾಡಿದ ಕುಶಲಕರ್ಮಿಗಳಿಗೆ ಈ ಪಿಎಂ ವಿಶ್ವಕರ್ಮ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲೆಗಳು..?

ನೀವು ಕೂಡ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಥವಾ ವಿಶ್ವಕರ್ಮ ಯೋಜನೆ ಎಂತಲೂ ಕರೆಯುತ್ತಾರೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದ್ದೆ ಆದರೆ ಈ ಕೆಳಗಡೆ ನಿಮಗೆ ಬೇಕಾಗಿರುವ ದಾಖಲೆಗಳ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಇವುಗಳನ್ನು ಪ್ರತಿಯೊಂದು ಗಮನಿಸಿ.

  • ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ ಬೇಕಾಗುತ್ತದೆ.
  • ಮತದಾರರ ಗುರುತಿನ ಚೀಟಿ ಬೇಕಾಗುತ್ತದೆ.
  • ಪ್ಯಾನ್ ಕಾರ್ಡ್ ಬೇಕಾಗುತ್ತದೆ.
  • ನಿವಾಸದ ಪ್ರಮಾಣ ಪತ್ರ ಬೇಕಾಗುತ್ತದೆ.
  • ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ತಪ್ಪದೇ ಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವವರ ಪಾಸ್ಪೋರ್ಟ್ ಗಾತ್ರದ ಅಳತೆಯ ಭಾವಚಿತ್ರ.
  • ಇನ್ನೂ ಕೆಲಸಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀವು ನೀಡಬೇಕು ಅಂದರೆ ನೀವು ಯಾವ ಕೆಲಸ ಮಾಡುತ್ತಿದ್ದೀರಾ ಇದಕ್ಕೆ ಸಂಬಂಧಪಟ್ಟಂತಹ ದಾಖಲೆಗಳು ನೀಡಬೇಕಾಗುತ್ತದೆ.
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು ನೀಡಬೇಕು.

ವಿಶ್ವಕರ್ಮ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?

ನೀವು ಇಲ್ಲಿಯವರೆಗೆ ಲೇಖನವನ್ನು ಓದಿದರೆ ನಿಮಗೆ ಈ ಕೆಳಗಡೆ ಹೇಗೆ ವಿಶ್ವಕರ್ಮ ಯೋಜನೆ ಅಡಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಸಂಪೂರ್ಣ ವಿವರವಾಗಿ ನೀಡಿದ್ದೇನೆ ಈ ಕೆಳಗೆ ನೀಡಿರುವ ಹಂತಗಳನ್ನ ಪಾಲಿಸಿ ಹಂತ ಹಂತವಾಗಿ ಅರ್ಜಿ ಸಲ್ಲಿಸಿ.

  • ಮೊದಲನೇದಾಗಿ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ಈ ಕೆಳಗಡೆ ನಿಮಗೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ. ಇದರ ಮೇಲೆ ಕ್ಲಿಕ್ ಮಾಡಿ.
  • https://www.pmvishwakarma.gov.in/
  • ಹಂತ 2 ಇಲ್ಲಿ ನೀವು ನಿಮ್ಮ ಮೊಬೈಲ್ ಮತ್ತು ಆಧಾರ್ ಪರಿಶೀಲನೆ ಮಾಡಬೇಕಾಗುತ್ತದೆ.
  • ಹಂತ 3 ನೀವಿಲ್ಲಿ ಕುಶಲಕರ್ಮಿಗಳ ನೋಂದಣಿ ಸಂಖ್ಯೆ ಫಾರ್ಮ್ ಬರ್ತಿ ಮಾಡಬೇಕಾಗುತ್ತದೆ.
  • ಇಲ್ಲಿ ನೀವು ಪಿಎಂ ವಿಶ್ವಕರ್ಮ ಯೋಜನೆಯ ಡಿಜಿಟಲ್ ಐಡಿ ಹಾಗೂ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
  • ಅಂತ ನಾಲ್ಕು ಇಲ್ಲಿ ನೀವು ಸ್ಟೀಮ್ ಘಟಕಗಳಿಗೆ ಅನ್ವಯಿಸಬೇಕಾಗುತ್ತದೆ.

ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮೆಲ್ಲರಿಗೂ ಗುಡ್ ನ್ಯೂಸ್ ಈ ಮೇಲೆ ಮಾಹಿತಿ ನಿಮಗೆ ಸಂಪೂರ್ಣ ವಿವರವಾಗಿ ಅರ್ಥವಾಗಿದೆ ಅಂತ ಭಾವಿಸುತ್ತೇನೆ ಈ ಲೇಖನ ನಿನಗೆ ಸಹಾಯವಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗುವುದನ್ನು ಮರೆಯಬೇಡಿ ಏಕೆಂದರೆ ನಾವು ಮಾಹಿತಿಗಳನ್ನು ಎಲ್ಲರಿಗಿಂತ ಮುಂಚಿತವಾಗಿ ನೀಡುತ್ತೇವೆ.

ನೀವು ಕೂಡ ಪಿಎಂ ವಿಶ್ವಕರ್ಮ ಯೋಜನೆ ಅಥವಾ ವಿಶ್ವಕರ್ಮ ಯೋಜನೆ ಅಂತಲೂ ಕರೆಯುತ್ತಾರೆ ಇದಕ್ಕೆ ಅರ್ಜಿ ಸಲ್ಲಿಸಲು ಬಯಸಿದ್ದೆ ಆದರೆ ಈ ಮೇಲ್ಗಡೆ ನಿಮಗೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಅರ್ಥವಾಗದಿದ್ದರೆ ಮತ್ತೊಮ್ಮೆ ಪ್ರಾರಂಭದಿಂದ ಓದಿ ಅರ್ಥ ಮಾಡಿಕೊಂಡ ನಂತರವೇ ಈ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ಹಣ ಕೂಡ ದೊರಕುವುದಿಲ್ಲ.

ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಜನರಿಗೆ ವಿಶೇಷ ಸೂಚನೆ..!

ನೀವು ಕೂಡ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಈ ಮೊದಲು ಪ್ರಧಾನ ಮಂತ್ರಿ ಯೋಜನೆ ಮತ್ತು ಮುದ್ರಾ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಸಾಲ ಪಡೆದಿರುಕೊಳ್ಳಬೇಕಾಗುತ್ತದೆ ಅಷ್ಟೇ ಅಲ್ಲದೆ ಈ ಸಾಲಗಳನ್ನ ನೀವು ಮರುಪಾವತಿ ಮಾಡಿರಬೇಕಾಗುತ್ತದೆ.

ಇಂಥವರಿಗೆ ಮಾತ್ರ (pm vishwakarma yojana ) ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಸಿಗುತ್ತದೆ ಅಂದರೆ ನೀವು ಪಿಎಂ ಸ್ವ ನಿಧಿ ಮತ್ತು ಮುದ್ರಾ ಲೋನ್ ಗಳಿಂದ ಹಣ ಪಡೆದಿರ ಕೊಂಡಿರಬೇಕಾಗುತ್ತದೆ ಇಷ್ಟೇ ಅಲ್ಲದೆ ನೀವು ಪಡೆದುಕೊಂಡಿರುವ ಹಣಕ್ಕೆ ಹಣವನ್ನ ಮತ್ತೊಮ್ಮೆ ಮರುಪಾವತಿ ಮಾಡಬೇಕಾಗುತ್ತದೆ ನೀವು ಹಣವನ್ನು ಮರುಪಾವತಿ ಮಾಡಿದರೆ ನೀವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದೀರಿ ಅಷ್ಟೇ ಅಲ್ಲದೆ ನಿಮಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಹಣ ಕೂಡ ಸಿಗುತ್ತದೆ ಇದು ಎರಡು ಕಂತುಗಳಲ್ಲಿ ಹಣ ಸಿಗುತ್ತೆ.

ಮೊದಲೇ ಕಂಚಿನಲ್ಲಿ ಒಂದು ಲಕ್ಷ ಸಿಗುತ್ತೆ ಹಾಗೂ ಎರಡನೇ ಕಂತಿನಲ್ಲಿ ಇಲ್ಲಿ ಕೂಡ ಎರಡು ಲಕ್ಷ ಸಿಗುತ್ತೆ ಒಟ್ಟಾರೆಯಾಗಿ ಇಲ್ಲಿ ನಿಮಗೆ ಐದು ಪರ್ಸೆಂಟ್ ಬಡ್ಡಿ ಹಾಕುತ್ತಾರೆ.


Leave a Reply

Your email address will not be published. Required fields are marked *