ಇತ್ತೀಚಿನ ವಾರಗಳಲ್ಲಿ, ಜಾಗತಿಕ ಹಣಕಾಸು ಭೂದೃಶ್ಯವು ಚಿನ್ನದ ಬೆಲೆಯಲ್ಲಿ ಗಮನಾರ್ಹವಾದ ಏರಿಕೆಗೆ ಸಾಕ್ಷಿಯಾಗಿದೆ, ಹೂಡಿಕೆದಾರರು, ಗ್ರಾಹಕರು ಮತ್ತು ಉದ್ಯಮ ತಜ್ಞರು ಅಮೂಲ್ಯವಾದ ಲೋಹದ ಮಾರುಕಟ್ಟೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಚಿನ್ನವು ಹೆಚ್ಚು ದುಬಾರಿಯಾಗುತ್ತಿದ್ದಂತೆ, ಈ ಬ್ಲಾಗ್ ಮೇಲ್ಮುಖ ಪ್ರವೃತ್ತಿಯನ್ನು ಪ್ರೇರೇಪಿಸುವ ಅಂಶಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ ಮತ್ತು ಈ ಬೆಲೆಬಾಳುವ ಸರಕುಗಳ ವಿಕಾಸದ ಡೈನಾಮಿಕ್ಸ್ ಅನ್ನು ನ್ಯಾವಿಗೇಟ್ ಮಾಡಲು ಒಳನೋಟಗಳನ್ನು ಒದಗಿಸುತ್ತದೆ.
ದೇಶಿಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಹಲವು ತಿಂಗಳಿನಿಂದ ಏರಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆ (Gold Rate) ಕಳೆದ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆ ಕಂಡಿತ್ತು. ಆದರೂ ಚಿನ್ನದ ಬೆಲೆ ಒಂದೊಂದು ಬಾರಿ ಏರಿಕೆಯಾಗಿದೆ. ಪ್ರಸ್ತುತ 2023 ರ ಕೊನೆಯ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ ಬಾರಿ ವ್ಯತ್ಯಾಸ ಕಾಣುತ್ತಿದೆ. ಊಹೆಗೂ ಮೀರಿದ ಏರಿಕೆಯ ಪ್ರಮಾಣ ಚಿನ್ನದಲ್ಲಿ ಕಂಡುಬರುತ್ತಿದೆ.
ತಿಂಗಳ ಮೊದಲ ದಿನ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು,. ಸದ್ಯ ಇಂದಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ಮತ್ತೆ ಬೇಸರದ ಸುದ್ದಿ ಹೊರಬಿದ್ದಿದೆ. ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ 750 ರೂ. ಏರಿಕೆಯಾಗಿದೆ. ಇದೀಗ ನಾವು 750 ರೂ. ಚಿನ್ನದ ಬೆಲೆಯ ಏರಿಕೆಯು ಇಂದು ಎಷ್ಟು ವ್ಯತ್ಯಾಸ ನೀಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 750 ರೂ. ಏರಿಕೆ
*ನಿನ್ನೆ 5,770 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 75 ರೂ. ಏರಿಕೆಯ ಮೂಲಕ 5,845 ರೂ. ತಲುಪಿದೆ.
*ನಿನ್ನೆ 46,160 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 600 ರೂ. ಏರಿಕೆಯ ಮೂಲಕ 46,760 ರೂ. ತಲುಪಿದೆ.
*ನಿನ್ನೆ 57,700 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 750 ರೂ. ಏರಿಕೆಯ ಮೂಲಕ 58,450 ರೂ. ತಲುಪಿದೆ.
*ನಿನ್ನೆ 5,77,000 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 7,500 ರೂ. ಏರಿಕೆಯ ಮೂಲಕ 5,84,500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಎಷ್ಟು..?
*ನಿನ್ನೆ 6,295 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 81 ರೂ. ಏರಿಕೆಯ ಮೂಲಕ 63,76 ರೂ. ತಲುಪಿದೆ.
*ನಿನ್ನೆ 50,360 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 648 ರೂ. ಏರಿಕೆಯ ಮೂಲಕ 51,008 ರೂ. ತಲುಪಿದೆ.
*ನಿನ್ನೆ 62,950 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 810 ರೂ. ಏರಿಕೆಯ ಮೂಲಕ 63,760 ರೂ. ತಲುಪಿದೆ.
*ನಿನ್ನೆ 6,29,500 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 8,100 ರೂ. ಏರಿಕೆಯ ಮೂಲಕ 6,37,600 ರೂ. ತಲುಪಿದೆ.