ನಮಸ್ಕಾರ ಸ್ನೇಹಿತರೆ ದೇಶದಲ್ಲಿ ಮಹಿಳೆಯರ ಸಬಲೀಕರಣ ವಿಷಯವಾಗಿ ಕೇಂದ್ರ ಸರ್ಕಾರವು ತುಂಬ ಯೋಜನೆಗಳನ್ನು ಹೊರಹಾಕಿದೆ. ಆ ಯೋಜನೆಗಳಲ್ಲಿ ಕೂಡ ಒಂದು ಈ ಯೋಜನೆ ಅಡಿಯಲ್ಲಿ ಅನೇಕ ಮಹಿಳೆಯರು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ, ನೀವು ಕೂಡ ಈ ಉಪಯೋಗವನ್ನು ಪಡೆದುಕೊಳ್ಳಬೇಕೆಂದರೆ, ಈ ಕೆಳಗಡೆ ಕೊಟ್ಟಿರುವಂತಹ ಕೆಲಸವನ್ನು ನೀವು ಮಾಡಬೇಕು. ಈ ಯೋಜನೆಗೆ ಬೇಕಾಗುವಂತಹ ಕಂಪ್ಲೀಟ್ ಡೀಟೇಲ್ಸ್ ಅನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ ಇದರಿಂದ ಸಂಪೂರ್ಣವಾಗಿ ಓದಿ.
ಸಾಮಾನ್ಯವಾಗಿ ಪಟ್ಟಣದಲ್ಲಿರುವಂತಹ ಜನರು ಮದುವೆಯಾಗಿ ಕೆಲಸಕ್ಕೆ ಹೋಗದೆ ಕೆಲವರು ಮನೆಯಲ್ಲಿ ಇರುತ್ತಾರೆ ಇನ್ನೂ ಕೆಲವರು ಕೆಲಸಕ್ಕೆ ಹೋಗುತ್ತಾರೆ ಆದರೆ ಹಳ್ಳಿಯಲ್ಲಿ ವಿವಾಹವಾದ ಮಹಿಳೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಕಾರಣ ಅವರಿಗೆ ಕೌಶಲ್ಯದ ತರಬೇತಿ ಇಲ್ಲದಿರುವುದರಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಹೆಚ್ಚಾಗಿ ಇರುತ್ತಾರೆ.
ಇಂತಹ ಮಹಿಳೆಯರು ಸಹ ತಮ್ಮ ಸಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಉಚಿತ ವಲಿಗೆ ಯಂತ್ರವನ್ನು ನೀಡಲು ಸರ್ಕಾರ ಮುಂದಾಗಿದೆ.
ಜಿಲ್ಲಾ ಪಂಚಾಯತಿಯಿಂದ ಹೊಲಿಗೆ ಯಂತ್ರ :
ಅನೇಕ ಮಹಿಳೆಯರು ತಮ್ಮ ಜೀವನವನ್ನು ಸಾಗಿಸಲು ಜಿಲ್ಲಾ ಪಂಚಾಯತ್ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲು ಮುಂದಾಗಿದೆ. ಅದರಲ್ಲಿ ಕೋಲಾರ ಹಾಗೂ ವಿಜಯಪುರ ಜಿಲ್ಲೆಯ ಜನರಿಗೆ ಈ ಯೋಜನೆ ಲಾಭ ದೊರೆಯಲಿದೆ.
ಯಾರು ಅರ್ಜಿ ಸಲ್ಲಿಸಬಹುದು :
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಮಹಿಳೆಯರು ಮಾತ್ರವಲ್ಲದೆ ಕ್ಷೌರಿಕ ಕೆಲಸ ಮಾಡುವವರು ಹಾಗೂ ದೋಭಿ ಕೆಲಸ ಮಾಡುವವರು ಉಚಿತ ವಲಿಗೆ ಯಂತ್ರದ ಜೊತೆಗೆ ಉಪಕರಣಗಳನ್ನು ಪಡೆದುಕೊಳ್ಳಬಹುದಾಗಿದೆ .ಆದರೆ ಇವರ ಕುಟುಂಬದಲ್ಲಿ ಯಾವುದೇ ವ್ಯಕ್ತಿಯಾಗಲಿ ಸರ್ಕಾರಿ ನೌಕರಿಯಲ್ಲಿ ಇರಬಾರದು.
ಬಿಪಿಎಲ್ ಕಾರ್ಡ್ ಕಡ್ಡಾಯ :
ಈ ಯಂತ್ರ ಪಡೆದುಕೊಳ್ಳಲು ಕಡ್ಡಾಯವಾಗಿದ್ದು ಇದರೊಂದಿಗೆ 18 ರಿಂದ 55 ವರ್ಷದ ಒಳಗಿನ ಮಹಿಳೆಯರು ಹಾಗೂ ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ ತಿಳಿದುಕೊಳ್ಳಿ :
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಲಾದ ಪ್ರಮುಖ ದಾಖಲೆಗಳನ್ನು ವಿಜಯಪುರ ಹಾಗೂ ಕೋಲಾರ ಜಿಲ್ಲಾ ಪಂಚಾಯಿತಿಗೆ ಬೇಕಾಗಿರುವ ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ಗಳನ್ನು ಸೇರಿಸಿ ಉಚಿತವಾಗಿದೆ.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಲಿಂಕ್ :
https://vijayapura.nic.in/ಇಲ್ಲಿ ಈಲಿಂಗ್ ಬಳಸಿಕೊಂಡು ನೀವು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಉಚಿತ ವಲಯ ಯಂತ್ರದ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.
ಬಸಮ್ಮ. ರಮೇಶ. ನರಿಯವರ. ತಾಲೂಕು ಕೋಲಾರ್ ಹಳ್ಳಿ ಹಣಮಾಪುರ.