rtgh

BigBoss-10 : ಬಿಗ್ ಬಾಸ್ ಸ್ಪರ್ದಿಗಳ ಹೆಸರು ಲೇಕ್ | ಅ.8 ರಿಂದ ‘ಬಿಗ್ ಬಾಸ್-10’ ಆರಂಭ : 17 ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

bigg boss 10 kannada contestants

Spread the love

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್ 8 ರಿಂದ ಬಿಗ್ ಬಾಸ್-10 ಆರಂಭವಾಗಲಿದೆ.

bigg boss 10 kannada contestants
bigg boss 10 kannada contestants

ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ 10 ಆರಂಭವಾಗಲಿದ್ದು, ಕಾರ್ಯಕ್ರಮದ ಪ್ರೋಮೋ ವನ್ನು ಕೂಡ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಬಿಗ್ ಬಾಸ್ ಮನೆಗೆ ಯಾರು ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದ್ದು, ಇದೀಗ ಕಂಟೆಸ್ಟೆಂಟ್ಗಳ ಮಾಹಿತಿ ಹೊರಬಿದ್ದಿದೆ.

BigBoss

ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರಲಿದ್ದಾರೆ..?

1)ವಿನಯ್ ಕುಮಾರ್, ಖ್ಯಾತ ಕ್ರಿಕೆಟಿಗ ಕನ್ನಡಿಗ
2)ಸುನೀಲ್, ನಟ
3)ನವೀನ್ ಕೃಷ್ಣ, ಗಾಯಕ ಮತ್ತು ನಟ
4) ನಮ್ರತಾ ಗೌಡ, ಸೀರಿಯಲ್ ನಟಿ
5) ರೂಪಾ ರಾಯಪ್ಪ, ಕೆಜಿಎಫ್ ಚಿತ್ರದ ನಟಿ
6) ವರ್ಷಾ ಕಾವೇರಿ, ಗಾಯಕಿ ಮತ್ತು ನಟಿ
7) ಬಿಂದುಗೌಡ, ಸೋಶಿಯಲ್ ಮೀಡಿಯಾ ಸ್ಟಾರ್
8) ಸೋಮಣ್ಣ ಮಾಚಿಮಾಡ, ಹಿರಿಯ ನಟ ಮತ್ತು ನಿರೂಪಕ
9) ಆಶಾ ಭಟ್, ನಟಿ
10) ಮಿಮಿಕ್ರಿ ಗೋಪಿ, ಮಿಮಿಕ್ರಿ ಕಲಾವಿದ
11) ರೇಖಾ ವೇದವ್ಯಾಸ, ಗಾಯಕಿ ಮತ್ತು ನಟಿ
12) ಭೂಮಿಕಾ ಬಸವರಾಜ್, ಟಿಕ್ಟಾಕ್ ತಾರೆ
13) ರೂಪೇಶ್ ಶೆಟ್ಟಿ, ಫಿಟ್ನೆಸ್ ತರಬೇತುದಾರ ಮತ್ತು ಮಾಡೆಲ್
14) ರವಿ ಶ್ರೀವತ್ಸ, ನಟ ಮತ್ತು ಹಾಸ್ಯನಟ
15) ತರುಣ್ ಚಂದ್ರ, ಗಾಯಕ ಮತ್ತು ನಟ
16) ರಾಜೇಶ್ ಧ್ರುವ, ನಟ ಮತ್ತು ರೂಪದರ್ಶಿ
17) ಸಾನ್ವಿ ಅಯ್ಯರ್, ಗಾಯಕಿ ಮತ್ತು ನಟಿ

ಹಿಂದಿನಂತೆ ನಟ ಸುದೀಪ್ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಈ ಬಾರಿ ಬಿಗ್ ಬಾಸ್ ಹತ್ತು ಹಲವು ವೈಶಿಷ್ಟಗಳನ್ನು ಹೊಂದಿದೆ ಎನ್ನಲಾಗಿದೆ.


Spread the love

Leave a Reply

Your email address will not be published. Required fields are marked *