ಬೆಂಗಳೂರು : ಮಾಂಸ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ, ಚಿಕನ್ ಬೆಲೆ ಧಿಡೀರ್‌ರಾಗಿ ಏರಿಕೆಯಾಗಿದೆ.

ತಾಪಮಾನ ಏರಿಕೆಯ ಹಿನ್ನೆಲೆ ಬಿಸಿಲಿನ ತಾಪಕ್ಕೆ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತಿದ್ದು, ಕೋಳಿಗಳ ಸಾವಿನ ಪ್ರಮಾಣವು ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಳಿಗಳ ಮಾಂಸದ ಉತ್ಪಾದನೆಯು ಕುಸಿದಿದ್ದು, ಚಿಕನ್ ಬೆಲೆಯು ಧಿಡೀರ್ ಆಗಿ ಏರಿಕೆಯಾಗಿದೆ.
ಇದನ್ನೂ ಸಹ ಓದಿ: ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆಯಿರುವ ಈ ರೈತರು ಸಾಲ ಮರುಪಾವತಿಸಬೇಕಿಲ್ಲ!!
ಒಂದು ವಾರದ ಹಿಂದೆ ಅಷ್ಟೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ದರ ಈಗಾ 250 ರೂಪಾಯಿಗೆ ತಲುಪಿದೆ. ಕೆಲವೊಂದು ಕಡೆ 240 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಮೂಲಕವಾಗಿ ಚಿಕನ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಕೋಳಿಗಳು ಬಿಸಿಲಿನ ಧಗೆಯಿಂದ ಹಾಗೂ ಸೆಕೆಯನ್ನು ತಾಳಲಾರದೇ ಸಾವನ್ನಪ್ಪುತ್ತಿವೆ. ಹೀಗಾಗಿ ಕೋಳಿ ಮಾಂಸದ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದ್ದು, ಚಿಕನ್ ದರವು ಧಿಡೀರ್ ಏರಿಕೆಯಾಗಿದೆ.
ಇತರೆ ವಿಷಯಗಳು:
ಕೇಂದ್ರದ ಉಚಿತ ಸೋಲಾರ್ ವಿದ್ಯುತ್ ಯೋಜನೆ: ಕೇವಲ 5 ನಿಮಿಷಗಳಲ್ಲಿ ಈ ರೀತಿ ಅರ್ಜಿ ಸಲ್ಲಿಸಿ
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್! ಸರ್ಕಾರ ನೀಡುತ್ತಿದೆ ಉಚಿತ ರೀಚಾರ್ಜ್ ಆಫರ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಹಾಕಿ – ಮನೆಯಿಂದಲೇ ಪಡೆಯಿರಿ. - August 29, 2025
- ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿ ಆಹ್ವಾನ!ಅಭ್ಯರ್ಥಿಗಳಿಗೆ 15 ದಿನಗಳ ವಸತಿ ಸಹಿತ ಉಚಿತ ತರಬೇತಿ. - August 29, 2025
- ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆ 2025-26: ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 15,000 ರೂ. ನೆರವು. - August 8, 2025