rtgh

ಮಾಂಸ ಪ್ರಿಯರಿಗೆ ಬಿಗ್ ಶಾಕ್: ದಿಢೀರನೆ ಗಗನಕ್ಕೇರಿದ ಫಾರಂ ಕೋಳಿ ರೇಟ್!!


Spread the love

ಬೆಂಗಳೂರು : ಮಾಂಸ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ, ಚಿಕನ್ ಬೆಲೆ ಧಿಡೀರ್‌ರಾಗಿ ಏರಿಕೆಯಾಗಿದೆ.

Chicken Price hike

ತಾಪಮಾನ ಏರಿಕೆಯ ಹಿನ್ನೆಲೆ ಬಿಸಿಲಿನ ತಾಪಕ್ಕೆ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತಿದ್ದು, ಕೋಳಿಗಳ ಸಾವಿನ ಪ್ರಮಾಣವು ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಳಿಗಳ ಮಾಂಸದ ಉತ್ಪಾದನೆಯು ಕುಸಿದಿದ್ದು, ಚಿಕನ್ ಬೆಲೆಯು ಧಿಡೀರ್ ಆಗಿ ಏರಿಕೆಯಾಗಿದೆ.

ಇದನ್ನೂ ಸಹ ಓದಿ: ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆಯಿರುವ ಈ ರೈತರು ಸಾಲ ಮರುಪಾವತಿಸಬೇಕಿಲ್ಲ!!

ಒಂದು ವಾರದ ಹಿಂದೆ ಅಷ್ಟೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ದರ ಈಗಾ 250 ರೂಪಾಯಿಗೆ ತಲುಪಿದೆ. ಕೆಲವೊಂದು ಕಡೆ 240 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಮೂಲಕವಾಗಿ ಚಿಕನ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಕೋಳಿಗಳು ಬಿಸಿಲಿನ ಧಗೆಯಿಂದ ಹಾಗೂ ಸೆಕೆಯನ್ನು ತಾಳಲಾರದೇ ಸಾವನ್ನಪ್ಪುತ್ತಿವೆ. ಹೀಗಾಗಿ ಕೋಳಿ ಮಾಂಸದ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದ್ದು, ಚಿಕನ್ ದರವು ಧಿಡೀರ್ ಏರಿಕೆಯಾಗಿದೆ.

ಕೇಂದ್ರದ ಉಚಿತ ಸೋಲಾರ್‌ ವಿದ್ಯುತ್ ಯೋಜನೆ: ಕೇವಲ 5 ನಿಮಿಷಗಳಲ್ಲಿ ಈ ರೀತಿ ಅರ್ಜಿ ಸಲ್ಲಿಸಿ

ಮೊಬೈಲ್ ಬಳಕೆದಾರರಿಗೆ ಗುಡ್‌ ನ್ಯೂಸ್!‌ ಸರ್ಕಾರ ನೀಡುತ್ತಿದೆ ಉಚಿತ ರೀಚಾರ್ಜ್ ಆಫರ್

Sharath Kumar M

Spread the love

Leave a Reply

Your email address will not be published. Required fields are marked *