rtgh

Breaking News.! ರೇಷನ್ ಅಂಗಡಿಗಳಲ್ಲಿ ಅತೀ ಕಡಿಮೆ ಬೆಲೆಗೆ ಸಿಗಲಿದೆ ಅಡುಗೆ ಎಣ್ಣೆ, ಕೇಂದ್ರದ ಇನ್ನೊಂದು ಯೋಜನೆ


Spread the love

Hello ಸ್ನೇಹಿತರೇ, ಇಂದಿನ ನಮ್ಮ ಲೇಖನದಲ್ಲಿ ನಾವು ರೇಷನ್ ಅಂಗಡಿಗಳಲ್ಲಿ ಅತೀ ಕಡಿಮೆ ಬೆಲೆಗೆ ಸಿಗಲಿದೆ ಅಡುಗೆ ಎಣ್ಣೆ, ಕೇಂದ್ರದ ಇನ್ನೊಂದು ಯೋಜನೆ ಇದರ ಬಗ್ಗೆ ತಿಳಿಯೋಣ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

Cooking Oil In Ration Shop
Cooking Oil In Ration Shop

ದಿನ ನಿತ್ಯ ಬಳಕೆಯ ಅಡುಗೆ ಎಣ್ಣೆಯ (Cooking Oil) ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಹೆಚ್ಚಿದ್ದರು ಕೂಡ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವ ಅಚ್ಚರಿ ಮೂಡಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ (Oil Price) ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ. ಫೆಬ್ರವರಿ ತಿಂಗಳುಗಳಲ್ಲಿ ಅಡುಗೆ ಎಣ್ಣೆ ಬೆಲೆ ಶೇ. 10 ರಷ್ಟು ಇಳಿಕೆಯಾಗಿದೆ ಎನ್ನಬಹುದು. ಇದೀಗ ಮತ್ತೆ ಅಡುಗೆ ಎಣ್ಣೆಯಲ್ಲಿಇಳಿಕೆ ಕಂಡು ಬಂದಿದೆ.

ಪ್ರಮುಖ ಲಿಂಕ್‌ಗಳು:

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳುAPPLY HERE ಕ್ಲಿಕ್

ಜನಸಾಮಾನ್ಯವರಿಗೆ ಕೇಂದ್ರದಿಂದ ಗುಡ್ ನ್ಯೂಸ್

ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರ ಇಳಿಕೆಗೆ ಅನುಗುಣವಾಗಿ ದೇಶಿಯ ಮಾರುಕಟ್ಟೆಯಲ್ಲೂ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ಹೊರಡಿಸಿದೆ. ಸರ್ಕಾರದ ಆದೇಶದ ಮೇರೆಗೆ ಅಡುಗೆ ಎಣ್ಣೆ ತಯಾರಕ ಕಂಪನಿಗಳು ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ಇದೀಗ ಪಡಿತರ ಚೀಟಿದಾರರಿಗೆ ಸರಕಾರ ಅಡುಗೆ ಎಣ್ಣೆ ವಿಚಾರವಾಗಿ ಸಿಹಿ ಸುದ್ದಿ ನೀಡಿದೆ.

ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್

ಖಾದ್ಯ ತೈಲದ ಬೆಲೆಯ ಮೇಲೆ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. ಸಬ್ಸಿಡಿ ಅಡಿಯಲ್ಲಿ ಕಡಿಮೆ ದರದಲ್ಲಿ ಅಡುಗೆ ಎಣ್ಣೆಯನ್ನು ಪಡೆಯಬಹುದು. ಆದರೆ ಈ ಅಡುಗೆ ಎಣ್ಣೆ ಸಬ್ಸಿಡಿ ಅರ್ಹರಿಗೆ ಮಾತ್ರ ಲಭ್ಯವಿದೆ. ಸಾಸಿವೆ ಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುವ ಬಗ್ಗೆ ಸರ್ಕಾರ ಘೋಷಿಸಿದೆ.

ಸಬ್ಸಿಡಿ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರೂ. 142 ಕ್ಕೆ ಲಾಭಯವಿದೆ. ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ 147 ರೂ. ಗೆ ಸಿಗಲಿದೆ. ಇದೀಗ ಫಲಾನುಭವಿಗಳಿಗೆ 30 ರಿಂದ 40 ರೂ. ಕಡಿಮೆ ದರದಲ್ಲಿ ಅಡುಗೆ ಎಣ್ಣೆ ಸಿಗಲಿದೆ.

ಪ್ರಮುಖ ಲಿಂಕ್‌ಗಳು:

SSLC ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್
PUC ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್

Spread the love

Leave a Reply

Your email address will not be published. Required fields are marked *