rtgh

ಜನಸಾಮಾನ್ಯರಿಗೆ ಸಿಹಿ ಸುದ್ದಿ.! ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಜೊತೆಗೆ ಉಚಿತ ತರಬೇತಿ


ಹಲೋ ಸ್ನೇಹಿತರೇ, ಪಶುಪಾಲನಾ & ಪಶು ವೈದ್ಯಕೀಯ  ಸೇವಾ ಇಲಾಖೆಯ ದಾವಣಗೆರೆ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ಕುರಿ-ಮೇಕೆ ಸಾಕಾಣಿಕೆ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

goat sheep subsidy scheme

ಈ ತರಬೇತಿಯು ಯಾವೆಲ್ಲ ವಿಷಯಗಳನ್ನು ಹೊಂದಿರುತ್ತದೆ?

ಈ ತರಬೇತಿಯಲ್ಲಿ ಕುರಿ & ಮೇಕೆ ಸಾಕಾಣಿಕೆ ಮಾಡಲು ಆಸಕ್ತಿ ಇದ್ದವರು ಈ ವೃತ್ತಿಯನ್ನು / ಸಾಕಾಣಿಕೆಯನ್ನು ಆರಂಭಿಸಬಹುದಾಗಿದೆ ಪ್ರಸ್ತುತ ಚಾಲ್ತಿಯಲ್ಲಿರುವ ಆಧುನಿಕ ವೈಜ್ನಾನಿಕ ಪದ್ದತಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ.

ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗಿರುತ್ತದೆ? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಇತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.

ಒಟ್ಟಿನಲ್ಲಿ ಸಂಕ್ಷೀಪ್ತವಾಗಿ ಕುರಿ-ಮೇಕೆ ಸಾಕಾಣಿಕೆ ಆರಂಭಿಸಲು ಅಗತ್ಯ ಮಾಹಿತಿಯನ್ನು ಈ ತರಬೇತಿಯಲ್ಲಿ ಅಭ್ಯರ್ಥಿಗಳು ಪಡೆದುಕೊಳ್ಳಬಹುದಾಗಿದೆ.

ತರಬೇತಿ ನಡೆಯುವ ದಿನಾಂಕ:

ಒಟ್ಟು ಎರಡು ದಿನ ನಡೆಯಲಿದೆ.

BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಾರಂಭ. ಈಗಲೇ ಅರ್ಜಿ ಸಲ್ಲಿಸಿ.

ತರಬೇತಿಯಲ್ಲಿ ಭಾಗವಹಿಸಲು ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿದಾರರ ಅಧಾರ್ ಕಾರ್ಡ್ ಪ್ರತಿ ಮತ್ತು ಅರ್ಜಿದಾರರ ಪೋಟೋ.

ಮೇಲಿ ತಿಳಿಸಿರುವ 2 ಪ್ರತಿಯನ್ನು ತೆಗೆದುಕೊಂಡು ತರಬೇತಿ ದಿನ ಹಾಜರಾಗಬೇಕು ಎಂದು ತಿಳಿಸಲಾಗಿದೆ.

ತರಬೇತಿ ನಡೆಯುವ ಸ್ಥಳ:

ಪಶುವೈದ್ಯಕೀಯ ತರಬೇತಿ ಕೇಂದ್ರ/ ಪಶು ಆಸ್ಪತ್ರೆ ಆವರಣ/ ದಾವಣಗೆರೆ

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ನೇರವಾಗಿ ತರಬೇತಿ ದಿನ ಅಗತ್ಯ ದಾಖಲಾತಿಗಳ ಸಮೇತವಾಗಿ ಭಾಗವಹಿಸಬಹುದು / ಈ 0819223377 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಹೆಸರು ನೊಂದಾಯಿಸಬಹುದು.

ಹೊಲಗಳಿಗೆ ಸೋಲಾರ್‌ ಅಳವಡಿಸಲು 90% ಸಬ್ಸಿಡಿ! ಇಂದೇ ಈ ಯೋಜನೆಯಡಿ ಅರ್ಜಿ ಹಾಕಿ

‌ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಆಗಿದ್ಯಾ? ಖಾತೆಗೆ ಬರತ್ತೆ 10,000 ರೂ.


Leave a Reply

Your email address will not be published. Required fields are marked *