rtgh

ಹೊಸ ಸೇವೆ ಪ್ರಾರಂಭಿಸಿದ ಜಿಯೋ! ಈಗ ಕರೆ ಮಾಡಲು ಸಿಮ್‌ ಕಾರ್ಡ್‌ ಬೇಡ್ವೆ ಬೇಡ


ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನೀವು ಸಿಮ್ ಕಾರ್ಡ್ ಇಲ್ಲದೆ ಕರೆಗಳನ್ನು ಮಾಡಲು ಸಾಧ್ಯವಿದೆ. ಈ ಹೊಸ ಸಂಪರ್ಕವು ನಿಮಗೆ ಸಿಮ್‌ ಕಾರ್ಡ್‌ ಬಳಸದೆಯೇ ಕರೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಈ ಕರೆಗಳನ್ನು ಮಾಡುವುದು ಹೇಗೆ? ಈ ಹೊಸ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಬಯಸಿದರೆ ನಮ್ಮ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Jio AirFiber

ಜಿಯೋ ಏರ್ ಫೈಬರ್ ಯೋಜನೆಗಳ ಸಂಪೂರ್ಣ ವಿವರ

ಜಿಯೋ ಏರ್ ಫೈಬರ್ ₹599 ರ ಯೋಜನೆಯು 30mpbs ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 550+ ಡಿಜಿಟಲ್ ಸಂಪರ್ಕಗಳು ಮತ್ತು Disney+ Hotstar, Zee5, Jio Cinema, Sun Nxt ಸೇರಿದಂತೆ 14 OTT ಚಂದಾದಾರಿಕೆ ಸೇವೆಗಳನ್ನು ಒಳಗೊಂಡಿದೆ. ಇದರಲ್ಲಿ 14 ಅಪ್ಲಿಕೇಶನ್‌ಗಳನ್ನು ನೀಡಲಾಗಿದೆ.

ಇದನ್ನೂ ಸಹ ಓದಿ: ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ಮಾತ್ರ ಜಮೆ ಆಗಲಿದೆ! ಹೊಸ ರೂಲ್ಸ್‌ ಜಾರಿಗೆ ತಂದ ಸರ್ಕಾರ

ಜಿಯೋ ಏರ್ ಫೈಬರ್ ₹899 ರ ಯೋಜನೆಯು 100mpbs ವೇಗದ ಸೌಲಭ್ಯವನ್ನು ಹೊಂದಿದೆ. ಇದು 550+ ಡಿಜಿಟಲ್ ಸಂಪರ್ಕಗಳು ಮತ್ತು Disney+ Hotstar, Zee5, Jio Cinema, Sun Nxt ಸೇರಿದಂತೆ 14 OTT ಚಂದಾದಾರಿಕೆ ಸೇವೆಗಳನ್ನು ಒಳಗೊಂಡಿದೆ.

ಜಿಯೋ ಏರ್ ಫೈಬರ್ ₹1199 ರ ರೀಚಾರ್ಜ್ ಯೋಜನೆಯು 550+ ಡಿಜಿಟಲ್ ಸಂಪರ್ಕಗಳನ್ನು ಒಳಗೊಂಡಿದೆ. ಇದು Disney+ Hotstar, Zee5, Jio Cinema, Sun Nxt ಸೇರಿದಂತೆ Netflix, Amazon Prime, Jio ಸಿನಿಮಾ ಪ್ರೀಮಿಯಂ ಸೇವೆ ಸೇರಿದಂತೆ 14 OTT ಚಂದಾದಾರಿಕೆ ಸೇವೆಗಳನ್ನು ಸಹ ಒಳಗೊಂಡಿದೆ.

ಜಿಯೋ ಏರ್ ಫೈಬರ್ ಮ್ಯಾಕ್ಸ್ ಯೋಜನೆಗಳ ವಿವರ

ಜಿಯೋ ಏರ್ ಫೈಬರ್ ಮ್ಯಾಕ್ಸ್ ₹1499 ರ ಯೋಜನೆಯು 300mpbs ವೇಗವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಯೋಜನೆಯು 14 ಅಪ್ಲಿಕೇಶನ್‌ಗಳ ಸೇವೆ ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರೀಮಿಯಂ ಸೇವೆಗಳೊಂದಿಗೆ 550+ ಡಿಜಿಟಲ್ ಸಂಪರ್ಕಗಳನ್ನು ಒಳಗೊಂಡಿದೆ.

ಜಿಯೋ ಏರ್ ಫೈಬರ್ ಮ್ಯಾಕ್ಸ್ ₹2499 ರ ಯೋಜನೆಯು 500mpbs ವೇಗವನ್ನು ಒಳಗೊಂಡಿದೆ. ಈ ಯೋಜನೆಯು 550+ ಡಿಜಿಟಲ್ ಸಂಪರ್ಕಗಳೊಂದಿಗೆ ಬರುತ್ತದೆ, ಇದು 14 ಅಪ್ಲಿಕೇಶನ್‌ಗಳು, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಸಿನಿಮಾ ಪ್ರೀಮಿಯಂ ಅನ್ನು ಸಹ ಒಳಗೊಂಡಿದೆ.

ಜಿಯೋ ಏರ್ ಫೈಬರ್ ಮ್ಯಾಕ್ಸ್ ₹3999 ರ ಯೋಜನೆಯು 1000mpbs (1gbps) ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯಲ್ಲಿ 550+ ಡಿಜಿಟಲ್ ಸಂಪರ್ಕಗಳು ಲಭ್ಯವಿದೆ. ಅಲ್ಲದೆ, 14 ಅಪ್ಲಿಕೇಶನ್‌ಗಳ ಸೇವೆ ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರೀಮಿಯಂ ಸೇವೆಗಳು ಲಭ್ಯವಿದೆ.

ಇತರೆ ವಿಷಯಗಳು

PM ಜನ್ ಧನ್ ಖಾತೆದಾರರಿಗೆ ಗುಡ್‌ ನ್ಯೂಸ್!‌ ಈ ದಿನದಂದು ಖಾತೆಗೆ ಜಮಾ ಆಗಲಿದೆ ₹10,000

ಇಂದಿರಾ ಕ್ಯಾಂಟೀನ್ ಯೋಜನೆ!! ಕೇವಲ 10 ರೂಗೆ ಹೊಟ್ಟೆ ತುಂಬಾ ಊಟ


Leave a Reply

Your email address will not be published. Required fields are marked *