rtgh

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌: ಹೆಚ್ಚುವರಿ ಕರೆಂಟ್ ನೀಡಲು ರೆಡಿಯಾದ ಸರ್ಕಾರ


Spread the love

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ 5 ಗ್ಯಾರಂಟಿಯ ಯೋಜನೆಗಳಲ್ಲಿ ಗೃಹಜ್ಯೋತಿಯು ಒಂದು. ಈ ಯೋಜನೆಯ ಮೂಲಕ ಪ್ರತಿ ಮನೆಗೆ 200 ಯೂನಿಟ್‌ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಇದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Karnataka Gruha Jyothi Scheme

ಗೃಹ ಜ್ಯೋತಿ ಯೋಜನೆಯ ಮೂಲಕ ಮಾಸಿಕ ಅರ್ಹರು 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುವ ಗ್ರಾಹಕರಿಗೆ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್‌ಗೆ ಬದಲಾಗಿ 10 ಯೂನಿಟ್ ಹೆಚ್ಚುವರಿ ಉಚಿತವಾಗಿ ವಿದ್ಯುತ್ ನೀಡಲಿದೆ.

ಶೇ. 48 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ ಸುಮಾರು 70 ಲಕ್ಷ ಗ್ರಾಹಕರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಸರ್ಕಾರದ ಹೊಸ ನಿರ್ಧಾರ ಕೈಗೊಂಡಿದೆ ಅತ್ಯಂತ ಕಡಿಮೆ ವಿದ್ಯುತ್ ಅನ್ನು ಬಳಸುವ ಗ್ರಾಹಕರಿಗೆ ಇನ್ನುಂದೆ ಸಂಪೂರ್ಣವಾಗಿ ಶೂನ್ಯ ಬಿಲ್ ಸಿಗಲಿದೆ.  ರಾಜ್ಯ ಸರ್ಕಾರವು ಇದಕ್ಕಾಗಿ ವಾರ್ಷಿಕ 398 ಕೋಟಿ ರೂ.ಗಳ ಹೆಚ್ಚುವರಿ ಸಹಾಯಧನವನ್ನು ನೀಡಲಿದೆ.

ಇದನ್ನೂ ಸಹ ಓದಿ: ದೇಶಾದ್ಯಂತ ಕೋಟ್ಯಂತರ ರೈತರಿಗೆ ಹಣ ಬಿಡುಗಡೆ!! ಚೆಕ್‌ ಮಾಡಿ

ಗೃಹಜ್ಯೋತಿ ಯೋಜನೆ

  • ಇಲ್ಲಿಯವರೆಗೆ ನೋಂದಣಿಗೊಂಡ ಒಟ್ಟು ಗ್ರಾಹಕರ ಸಂಖ್ಯೆ 1.66
  • ಒಟ್ಟು ಫಲಾನುಭವಿಗಳ ಸಂಖ್ಯೆ 1.60 ಕೋಟಿ
  • ಸಬ್ಸಿಡಿ ಒಟ್ಟು ಮೊತ್ತ 3,644 ಕೋಟಿ
  • ಕರ್ನಾಟಕದಾದ್ಯಂತ 97% ಫಲಾನುಭವಿಗಳು
  • ನೋಂದಣಿಗೆ ಯಾವುದೇ ರೀತಿಯ ಅಂತಿಮ ದಿನಾಂಕವಿರುವುದಿಲ್ಲ.

ಹೊಸ ಡ್ರೈವಿಂಗ್ ಲೈಸೆನ್ಸ್ ಗೆ ಹೊಸ ರೂಲ್ಸ್!‌

16ನೇ ಕಂತು ಬಿಡುಗಡೆಗೆ ಕ್ಷಣಗಣನೆ ಶುರು! ಪತಿ-ಪತ್ನಿ ಇಬ್ಬರ ಖಾತೆಗೆ ಹಣ ಜಮಾ ಮಾಡಲು ನಿರ್ಧಾರ

Sharath Kumar M

Spread the love

Leave a Reply

Your email address will not be published. Required fields are marked *