rtgh

ಮದ್ಯ ಪ್ರಿಯರಿಗೆ ಒಂದು ವಾರ ಗಂಡಾಂತರ! ಜೂನ್‌ 1 ರಿಂದ ಸಿಗಲ್ಲ ಎಣ್ಣೆ. ಮಧ್ಯದ ಅಂಗಡಿಯಲ್ಲಿ ಮುಗಿಬಿದ್ದ ಜನ


Spread the love

ನಮಸ್ಕಾರ ಸ್ನೇಹಿತರೆ ಬನ್ನಿ ಇಲ್ಲಿದೆ ಮಧ್ಯಪ್ರಿಯರಿಗೆ ಒಂದು ಸುದ್ದಿ ಏನೆಂದರೆ ಜೂನ್ ತಿಂಗಳಲ್ಲಿ ಈ ಒಂದು ವಾರ ಮಧ್ಯ ಸಿಗುವುದಿಲ್ಲ ಬನ್ನಿ ಗೆಳೆಯರೇ ಈ ಲೇಖನದಲ್ಲಿ ನಾವು ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

Liquor shop closing in 1st week of June
Liquor shop closing in 1st week of June

ಎಣ್ಣೆ ಪ್ರಿಯರಿಗೆ ಹೊಸ ಅಪ್ಡೇಟ್‌ ಬಂದಿದೆ. ಜೂ.1 ರಿಂದ 6ರವರೆಗೆ ನಗರದಲ್ಲಿ ಮದ್ಯ ಸಂಪೂರ್ಣ ಬಂದ್‌ ಆಗಲಿದೆ. 6 ದಿನ ಎಣ್ಣೆ ಸಿಗದಿರಲು ಕಾರಣವೇನು? ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

MLC ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಈಗಾಗಲೇ ಮುಗಿದಿದೆ ಹಾಗೆಯೇ ಪ್ರಸ್ತುತ ಮತ ಎಣಿಕೆ ನಡೆಯುತ್ತಿರುವುದರಿಂದ ಜೂ.1 ರಿಂದ 6ರವರೆಗೆ ನಗರದಲ್ಲಿರುವ ಎಲ್ಲಾ ಮದ್ಯದಂಗಡಿಗಳು ಮುಚ್ಚಲಾಗುವುದು. ಜೂನ್‌ 3 ರಂದು ಪದವೀಧರ ಕ್ಷೇತ್ರದಲ್ಲಿ ಮತದಾನದ ಹಿನ್ನೆಲೆಯಲ್ಲಿ ಜೂನ್‌ 1 ರ ಮಧ್ಯಾಹ್ನ 4 ಗಂಟೆಯಿಂದ ಜೂನ್‌ 3 ರ ವರೆಗೆ ನಗರದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಅದೇ ರೀತಿಯಲ್ಲಿ ಜೂನ್‌ 4 ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವುದರಿಂದ ಹಿನ್ನಲೆಯಲ್ಲಿ ಅಂದು ಇಡೀ ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್‌ ಅಂಡ್‌ ರೆಸ್ಟೋರೆಂಟ್‌ ವೈನ್‌ಸ್ಟೋರ್‌ಗಳನ್ನು ಮುಚ್ಚಲಾಗುವುದು. 5ನೇ ತಾರೀಖಿನಂದು ಮಾತ್ರ ಎಣ್ಣೆ ಅಂಗಡಿ ಓಪನ್‌ ಆಗಿರುತ್ತದೆ ಮತ್ತೆ 1 ರಿಂದ ಜೂನ್‌ 6 ರ ವರೆಗೆ ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ಇರುವುದರಿಂದ ಅಂದು ಸಹ ಮದ್ಯದಂಗಡಿಗಳನ್ನು ಕ್ಲೋಸ್ ಮಾಡಲಾಗುತ್ತಿದೆ.

ಜೂನ್‌ ಮೊದಲ ಆರು ದಿನದಲ್ಲಿ ಜೂ.5ರಂದು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಎಣ್ಣೆ ಸಿಗುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.

Sharath Kumar M

Spread the love

Leave a Reply

Your email address will not be published. Required fields are marked *