rtgh

ಬೆಳ್ಳಂಬೆಳಗ್ಗೆ ರಸ್ತೆ ಪಕ್ಕ ಅಂಗಡಿ ಮತ್ತು ಮನೆ ಹೊಂದಿದವರಿಗೆ ಹೊಸ ನಿಯಮ ಎಚ್ಚರಿಕೆಯಿಂದ ಗಮನಿಸಿ !


ಗೆಳೆಯರೆ ಸರ್ಕಾರದಿಂದ ಕೆಲವೊಂದು ಘಟನೆ ಗ್ರಾಮವನ್ನು ಹೊರಹಾಕಿದೆ ಏನಂದರೆ ರಸ್ತೆ ಪಕ್ಕ ಇರುವ ಅಂಗಡಿ ಮತ್ತು ಮನೆಯನ್ನು ಹೊಂದಿದವರಿಗೆ ತುಂಬಾ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ ಈ ಲೇಖನದಲ್ಲಿ ನಾವು ಸರ್ಕಾರ ಯಾಕೆ ಈ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ನಾವು ನೀಡಿದ್ದೇವೆ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ.

New rule for roadside shop and house owners
New rule for roadside shop and house owners

 ಹೈವೇ ಮತ್ತು ಎಕ್ಸ್ಪ್ರೆಸ್ ಗಳನ್ನು ನಿರ್ಮಿಸುವ ಮೂಲ ಉದ್ದೇಶ ಏನೆಂದರೆ ಸಾಮಾನ್ಯವಾಗಿ ತ್ವರಿತ ಗತಿಯಲ್ಲಿ ಪ್ರಯಾಣವು ಆಗಲಿ ಮತ್ತು ಆದಷ್ಟು ಬೇಗನೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸರಿಯಾದ ಸಮಯಕ್ಕೆ ಪ್ರಯಾಣಿಕರು ಹೋಗಿ ತಲುಪಬೇಕೆಂದುವ ಸೌಲಭ್ಯಕ್ಕಾಗಿ ನಿರ್ಮಿಸಲಾಗುತ್ತದೆ.

ಹಲವಾರು ಹೈವೆಗಳು ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗುವುದು ಸಾಮಾನ್ಯವಾಗಿದ್ದರು ಸರ್ಕಾರದಿಂದಾಗುವ ಮನ್ನಡೆ ಪಡೆದು ನಡೆಯುವಂತಹ ಕಾರ್ಯವಾಗಿರುತ್ತದೆ. ಇನ್ನು ಕಟ್ಟಡಗಳ ನಿರ್ಮಾಣ ಹೈವೇ ಅಕ್ಕ ಪಕ್ಕದಲ್ಲಿ ಕಾನೂನಿನ ಪ್ರಕಾರ ಜರುಗಿಸಬಹುದಾದವ ಇಲ್ಲವೇ ಎಂಬುದರ ಬಗ್ಗೆ ಎಲ್ಲರೂ ಕೂಡ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಹೈವೇ ಅಕ್ಕ ಪಕ್ಕದಲ್ಲಿ ಕಾನೂನಿನ ಪ್ರಕಾರ ನಿರ್ಮಾಣ ಕೆಲಸ ಮಾಡಬಹುದೇ ?

ಹೆಚ್ಚಾಗಿ ತ್ವರಿತ ಪ್ರಯಾಣ ಮತ್ತು ಸಾರಿಗೆ ಗಾಗಿ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ಹೈವೇ ಹಾಕ ಪಕ್ಕದಲ್ಲಿ ನಿವೇಶನಗಳು ಖಾಲಿ ಬಿಡುವುದನ್ನು ಎಲ್ಲರೂ ಕೂಡ ಸಾಮಾನ್ಯವಾಗಿ ಗಮನಿಸಿರಬಹುದು ಯಾವುದೇ ರೀತಿ ಅಡಚಣೆಯಾಗದಂತೆ ರಸ್ತೆಗಳನ್ನು ವಿಸ್ತರಿಸಬೇಕಾದರೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೇಗಿದ್ದರೂ ಕೂಡ ದೇಶದ ಅನೇಕ ಸ್ಥಳಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಾಪಿಂಗ್ ಸಂಕೀರ್ಣಗಳನ್ನು ಅಥವಾ ಅನೇಕ ಮನೆಗಳನ್ನು ನಿರ್ಮಿಸಲಾಗಿದೆ ಅಕ್ರಮ ನಿರ್ಮಾಣ ಎಂದು ಕೆಡುವು ಹಾಕಲಾಗುತ್ತದೆ. ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳ ಬಗ್ಗೆ ರಾಜ್ಯ ಹೆದ್ದಾರಿಗಳು ಮತ್ತು ಇತರ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಮನೆಗಳು ಅಥವಾ ವಾಣಿಜ್ಯ ಸ್ಥಳಗಳನ್ನು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುವುದನ್ನು ತಡೆಯಲು ತಿಳಿದಿರಬೇಕು.

ಪ್ರತಿಯೊಂದು ರಾಜ್ಯದಲ್ಲಿಯೂ ಹೆದ್ದಾರಿಯಿಂದ ಕಟ್ಟಡಗಳ ಅಂತರಕ್ಕೆ ನಿಯಮಗಳು ವಿಭಿನ್ನವಾಗಿದ್ದು ನಗರದ ಮಹಾನಗರ ಪಾಲಿಕೆಯಿಂದ ಇದರ ಗೊಂದಲ ನಿವಾರಣೆಗೆ ಮಾಹಿತಿ ಪಡೆಯಬಹುದು.

ನಿಯಮಗಳು :

ಕಟ್ಟಡ ನಿರ್ಮಾಣ ಮಾಡುವವರು ಪ್ರಸ್ತುತ ಕರ್ನಾಟಕದಲ್ಲಿ 40 ಮೀಟರ್ ನಿರ್ವಹಿಸುವಂತೆ ಡೆವಲಪರ್ಗಳು ಕಟ್ಟಡಗಳು ಅಥವಾ ವಾಣಿಜ್ಯ ಸ್ಥಳಗಳನ್ನು ನಿರ್ಮಿಸಬಹುದಾಗಿದೆ ಎಂದು ಭಗಸೂಚಿಗಳು ಹೇಳುತ್ತವೆ. ಸರಿ ಸುಮಾರು ದೂರ 30 ಅಡಿ ಆದರೆ ಹೆದ್ದಾರಿ ರಸ್ತೆಯ ಮಧ್ಯದಿಂದ ದೂರ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳಿಗೆ ನಿಯಮವು 25 ಮೀಟರ್ ಸಿಟಿ ಕಾರ್ಪೊರೇಷನ್ ಮಿತಿಯೊಳಗೆ ಹಾಗೂ 12 ಮೀಟರ್ ರಸ್ತೆಯಿಂದ ದೂರದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ.

ಆರು ಮೀಟರ್ ಬಿಟ್ಟು ಕಟ್ಟಡದ ನಿರ್ಮಾಣ ಪಂಚಾಯಿತಿಗಳಲ್ಲಿ ಮಾಡಬಹುದು. ಇನ್ನು ಪ್ರತಿಯೊಂದು ವರ್ಗದ ರಸ್ತೆಗಳಿಗೂ ಕೂಡ ವಿಭದ್ಧವಾದ ನಿಯಮಗಳಿರುತ್ತವೆ. ಕಟ್ಟುಲಿಟ್ಟಾಗಿ ನಿಯಮಗಳನ್ನು ಅನುಸರಿಸುವ ಮೂಲಕ ಮತ್ತು ಸಂಬಂಧ ಪಟ್ಟ ಸರಕಾರ ಗಳಿದ್ದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ಅಕ್ಕಪಕ್ಕದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ರೀತಿಯಾಗಿ ಕಟ್ಟಡ ನಿರ್ಮಾಣ ಮಾಡುವವರು ಅನುಮತಿ ಎಂದು ಪಡೆಯಬೇಕು. ಹೆದರಿಯ ಸಚಿವ ನೀವು ಅವರ ಶಿಫಾರಸ್ಸಿನ ಮೇರೆಗೆ ಎದ್ವಾಸಿ ನೀಡುತ್ತದೆ ಅದಾದ ನಂತರವೇ ಸಂಬಂಧಿಸಿದ ಅಭಿವೃದ್ಧಿ ಪ್ರಾಧಿಕಾರ ಅಥವಾ ಜಿಲ್ಲಾ ಪಂಚಾಯಿತಿಯ ನಿರ್ಮಾಣದ ನಕ್ಷೆ ಅಥವಾ ವಿನ್ಯಾಸವನ್ನು ರವಾನಿಸುತ್ತದೆ ಎಂದು ಹೇಳಬಹುದು.

ಹೀಗೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬಳಿ ಮನೆಮದ್ದು ಅಂಗಡಿ ಕಟ್ಟುವವರಿಗೆ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಹೊರಡಿಸಿದ್ದು ಈ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳುವುದರ ಮೂಲಕ ಯಾವ ರೀತಿ ತಮ್ಮ ಮನೆ ಅಥವಾ ಅಂಗಡಿಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *