rtgh

ಪೆಟ್ರೋಲ್ ಬ್ಯಾಟರಿ ಎರಡರಲ್ಲೂ ಓಡುತ್ತೆ, ಬ್ಯಾಟರಿ ಖಾಲಿಯಾದರೆ ಪೆಟ್ರೋಲ್ ಅತಿ ಕಡಿಮೆ ಬೆಲೆ ಮಾರ್ಕೆಟ್ ನಲ್ಲಿ ಧೂಳೆಬ್ಬಿಸಲಿದೆ ಈ ಸ್ಕೂಟರ್


Spread the love

Hello ಸ್ನೇಹಿತರೇ, ಇಂದಿನ ನಮ್ಮ ಲೇಖನದಲ್ಲಿ ನಾವು  ಪೆಟ್ರೋಲ್ ಬ್ಯಾಟರಿ ಎರಡರಲ್ಲೂ ಓಡುವ ಸ್ಕೂಟರ್ ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

Petrol And Electric Hybrid Bike
Petrol And Electric Hybrid Bike

ಪೆಟ್ರೋಲ್ ಬ್ಯಾಟರಿ ಎರಡರಲ್ಲೂ ಓಡುತ್ತೆ, ಬ್ಯಾಟರಿ ಖಾಲಿಯಾದರೆ ಪೆಟ್ರೋಲ್ ಅತಿ ಕಡಿಮೆ ಬೆಲೆ ಮಾರ್ಕೆಟ್ ನಲ್ಲಿ ಧೂಳೆಬ್ಬಿಸಲಿದೆ ಈ Hybrid Scooter.

ಸ್ನೇಹಿತರೆ ಈಗ ದೇಶದಲ್ಲಿ ಎಲ್ಲರೂ ಕೂಡ ಎಲೆಕ್ಟ್ರಿಕ್ ಗಾಡಿಗಳನ್ನು ಖರೀದಿ ಮಾಡುತ್ತಿದ್ದಾರೆ ಯಾಕಂದರೆ ಪೆಟ್ರೋಲ್ ಡೀಸೆಲ್ ಬೆಲೆ ಗಗನಕೇರಿದೆ. ಈ ದುಬಾರಿ ಪೆಟ್ರೋಲ್ ಬೆಲೆಯಿಂದ ಬೇಸತ್ತ ಜನರು ಇದೀಗ ಎಲೆಕ್ಟ್ರಿಕ್ ಗಾಡಿಗಳತ್ತ ಗಮನ ನೀಡುತ್ತಿದ್ದಾರೆ.

ಪ್ರಮುಖ ಲಿಂಕ್‌ಗಳು:

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳುAPPLY HERE ಕ್ಲಿಕ್

ಹೈಬ್ರಿಡ್ ಸ್ಕೂಟರ್ ಯಮಹಾ ಫ್ಯಾಸಿನೊ 125

ಅದೇ ರೀತಿ ನಮ್ಮ ಭಾರತದ ಮಾರ್ಕೆಟ್ನಲ್ಲಿ ಎಲ್ಲಾ ಕಂಪನಿಗಳು EV ಗಾಡಿಗಳನ್ನ ಬಿಡುಗಡೆ ಮಾಡುತ್ತೀವೆ. ಅದೇ ರೀತಿ ಈಗ ಭಾರತದಲ್ಲಿ ಫೇಮಸ್ ಆದ ಯಮಹ ಕಂಪನಿ ಈಗ ಎಲೆಕ್ಟ್ರಿಕ್ ಗಾಡಿಗಳಲ್ಲಿ ಒಂದು ಹೊಸ ದಾಖಲೆ ಬರೆದಿದೆ.

Hybrid Scooter ಅನ್ನು ಇದೀಗ ಬಿಡುಗಡೆ ಮಾಡಿದೆ. ಹೈಬ್ರಿಡ್ ಸ್ಕೂಟರ್ ನಲ್ಲಿ ಪೆಟ್ರೋಲ್ ಮತ್ತು ಬ್ಯಾಟರಿ 2 ರಿಂದಲೂ ಓಡಿಸಬಹುದು. ಪೆಟ್ರೋಲ್ ಖಾಲಿಯಾದರೆ ಬ್ಯಾಟರಿ, ಬ್ಯಾಟರಿ ಖಾಲಿ ಆದರೆ ಪೆಟ್ರೋಲ್ ಇಂದ ಓಡಿಸಬಹುದು..

ಯಮಹ ಕಂಪನಿ ಬಿಡುಗಡೆ ಮಾಡಿದ ಈ ಸ್ಕೂಟರ್ ಹೆಸರು Yamaha Fascino 125 ಈ ಯಮಹ ಸ್ಕೂಟರ್ ನಲ್ಲಿ ನೀವು ಹೈಬ್ರಿಡ್ ಟೆಕ್ನಾಲಜಿ ನೋಡಬಹುದು. ಹೈಬ್ರಿಡ್ ಟೆಕ್ನಾಲಜಿ ಯಾವ ರೀತಿ ವರ್ಕ್ ಆಗುತ್ತದೆ ಅಂದರೆ ಒಂದು ವೇಳೆ ಬ್ಯಾಟರಿ ಖಾಲಿಯಾಗುತ್ತಿದ್ದರೆ ನೀವು ಪೆಟ್ರೋಲ್ ಮುಖಾಂತರ ಓಡಿಸಬಹುದು.

ಪೆಟ್ರೋಲ್ ಖಾಲಿಯಾದರೆ ಬ್ಯಾಟರಿ ಮುಖಾಂತರ ಓಡಿಸಬಹುದು. ಪೆಟ್ರೋಲ್ ಬ್ಯಾಟರಿ ಎರಡರಲ್ಲಿಯೂ ಈ Hybrid Scooter ಓಡುತ್ತದೆ. ಅದು ನೋಡಲು ಒಳ್ಳೆಯ ಲುಕ್ ಇರುವ ಈ ಸ್ಕೂಟರ್ 125 ಸಿಸಿ ಇಂಜಿನ್ ನನ್ನು ಹೊಂದಿದೆ. ಇದರಲ್ಲಿ ಹಲವು ರೀತಿಯ ತಂತ್ರಜ್ಞಾನವನ್ನು ಬಳಸಲಾಗಿದೆ. ನೋಡಲು ಹೊಸ ಲುಕ್ಕಲ್ಲಿ ಬಂದಿರುವ ಈ ಸ್ಕೂಟರ್ ನೋಡಿ ಜನರು ಖರೀದಿ ಮಾಡಲು ಮುಗಿಬಿದ್ದಿದ್ದಾರೆ.

Yamaha Fascino 125 Scooter Mileage

Yamaha-fascino-125-hybrid

ಹೈಬ್ರಿಡ್ ಟೆಕ್ನಾಲಜಿಯಿಂದ ಓಡುವ ಈ ಸ್ಕೂಟರ್ ಉತ್ತಮ ಮೈಲೇಜ್ ನ್ನು ನೀಡುತ್ತದೆ. ಸುಮಾರು 70 ಕಿಲೋ ಮೀಟರ್.ಪ್ರತಿ ಲೀಟರ್ಗೆ ಮೈಲೇಜ್ ಕೊಡುತ್ತದೆ. ಜೊತೆಗೆ ಹೈಬ್ರಿಡ್ ಟೆಕ್ನಾಲಜಿ ಆದ್ದರಿಂದ ದಾರಿ ಮಧ್ಯದಲ್ಲಿ ಬ್ಯಾಟರಿ ಕೈ ಕೊಡುವ ಭಯವಿಲ್ಲ. ಹೊಸ ಟೆಕ್ನಾಲಜಿ ಯೊಂದಿಗೆ ಬಂದಿರುವ ಈ ಸ್ಕೂಟರ್ ನೋಡಿ ಜನ ಇಷ್ಟ ಪಟ್ಟಿದ್ದಾರೆ.

ಪ್ರಮುಖ ಲಿಂಕ್‌ಗಳು:

SSLC ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್
PUC ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್

ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಸಂಶಯವಿಲ್ಲ. “Hybrid Scooter Yamaha Fascino 125” ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಆದಷ್ಟು ಶೇರ್ ಮಾಡಿ. ಇದೇ ರೀತಿ ಹೆಚ್ಚಿನ ಅಪ್ಡೇಟ್ ಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ, ಅದೇ ರೀತಿ ನಿಮಗೆ ಯಾವುದೇ ಪ್ರಶ್ನೆಗಳು ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಕೇಳಬಹುದು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ.


Spread the love

Leave a Reply

Your email address will not be published. Required fields are marked *