rtgh

ಬ್ಯಾಂಕ್ ಸಾಲ ಕಟ್ಟಲು ಕಷ್ಟಪಡುತ್ತಿರುವವರಿಗೆ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ ತಂದ RBI.


ಭಾರತೀಯ ರಿಸರ್ವ್ ಬ್ಯಾಂಕ್ (RBI), ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಾಲಗಾರರಿಗೆ ಪರಿಹಾರವನ್ನು ಒದಗಿಸುವ ಉದ್ದೇಶದಿಂದ, ಸಾಲ ಮರುಪಾವತಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಸ್ವಲ್ಪ ವಿರಾಮವನ್ನು ತರುವಂತಹ ಮಹತ್ವದ ನಿಯಮವನ್ನು ಪರಿಚಯಿಸಿದೆ. ಹೊಸ ನಿಯಮಾವಳಿ, ತಕ್ಷಣವೇ ಜಾರಿಗೆ ಬರುತ್ತದೆ, ಆರ್ಥಿಕ ಒತ್ತಡವನ್ನು ಅನುಭವಿಸುತ್ತಿರುವ ಸಾಲಗಾರರಿಗೆ ಸುರಕ್ಷತಾ ನಿವ್ವಳವನ್ನು ಒದಗಿಸುವ ನಿರೀಕ್ಷೆಯಿದೆ.

RBI has introduced a new rule for those who are struggling to pay their bank loans
RBI has introduced a new rule for those who are struggling to pay their bank loans

ಸಾಮಾನ್ಯವಾಗಿ ಜನರು ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆಯುತ್ತಾರೆ. ಬ್ಯಾಂಕುಗಳು ನಿಗದಿಪಡಿಸಿದ ಬಡ್ಡಿಯ ಆಧಾರದ ಮೇಲೆ ಸಾಲವನ್ನು ನೀಡುತ್ತದೆ. ಬ್ಯಾಂಕುಗಳಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಆಯ್ಕೆಗಳು ಲಭ್ಯವಿರುತ್ತದೆ.

ಇನ್ನು ಬ್ಯಾಂಕ್ ನಲ್ಲಿ ಸಾಲವನು ತೆಗೆದುಕೊಂಡರೆ ನೀವು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿ ಮಾಡುತ್ತದೆ ಇರಬೇಕು. ಸಾಲದ ಮರುಪಾವತಿಯಲ್ಲಿ ಯಾವುದೇ ತಪ್ಪನ್ನು ಮಾಡಬಾರದು. ಕೆಲವೊಮ್ಮೆ ಸಾಲಗಾರರಿಗೆ ಸಾಲದ ಮರುಪಾವತಿ ಕಷ್ಟ ಎನಿಸುತ್ತದೆ. ನಿಮಗೆ ಸಾಲದ ಮರುಪಾವತಿ ಕಷ್ಟವಾದ RBI ನ ಈ ನಿಯಮವನ್ನು ಅನುಸರಿಸಿ. RBI ನ ಈ ನಿಯಮದ ನಿಮ್ಮ ಸಾಲದ ಮರುಪಾವತಿಗೆ ಸಹಾಯಮಾಡುತ್ತದೆ.

ಸಾಲದ ಮರುಪಾವತಿಗಾಗಿ RBI ನಿಯಮ ಅನುಸರಿಸಿ

ಸಾಲಗಾರರು ಪಡೆದ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿಯ ರೂಪದಲ್ಲಿ ನೀಡಬೇಕಾಗುತ್ತದೆ. ನೀವು ನಿಗದಿತ ಸಮಯದೊಳಗೆ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲವನ್ನು ಮರುಪಾವತಿ ಮಾಡದಿದ್ದರೆ ಆಗ ನಿಮ್ಮನ್ನು ಡೀಫಾಲ್ಟರ್ ಎಂದು ಪರಿಗಣಿಸಲಾಗುತ್ತದೆ. ನೀವು Reserve Bank Of India ಈ ನಿಯಮವನ್ನು ಪಾಲಿಸುವುದರಿಂದ ಸಾಲದ ಮರುಪಾವತಿಯಲ್ಲಿ ಡೀಫಾಲ್ಟರ್ ಆಗುವುದನ್ನು ತಪ್ಪಿಸಿಕೊಳ್ಳಬಹುದು.

CIBIL ಬಗ್ಗೆ ಮಾಹಿತಿ ತಿಳಿಯಿರಿ

Credit Information Bureau India Limited (CIBIL ) ದೇಶದಲ್ಲಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಜನರ ಖರ್ಚು ಮಾದರಿಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಈ CIBIL ಅಸುರಕ್ಷಿತ ಸಾಲಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದೆ. ಆದರೆ ವೈಯಕ್ತಿಕ ಸಾಲಗಳು COVID -19 ಗಿಂತ ಮೊದಲಿಗಿಂತ ಹೆಚ್ಚಿನ ಮಟ್ಟಕ್ಕೆ ಏರಿಕೆಯಾಗಿದೆ. ಈ ಅಧ್ಯಯನವು RBI ಗೆ ಎಚ್ಚರಿಕೆಯನ್ನು ನೀಡಿದೆ.

RBI ಈ ನಿಯಮ ನಿಮ್ಮ ಸಾಲದ EMI ಹೊರೆಯನ್ನು ಕಡಿಮೆ ಮಾಡಲಿದೆ

ಸಾಲದ ಮರುಪಾವತಿಗೆ RBI ಹೆಚ್ಚುವರಿ ಸಮಯವನ್ನು ನೀಡಿದೆ. ಉದಾಹರಣೆಗೆ, ನೀವು 10 ಲಕ್ಷ ರೂ. ಸಾಲವನ್ನು ಪಡೆದಿದ್ದರೆ, ಇದರ ಮರುಪಾವತಿ ನಿಮಗೆ ಕಷ್ಟವಾದರೆ ನೀವು RBI ಮಾನದಂಡ ಪ್ರಕಾರ ಅದನ್ನು ಮರುಸಂಘಟಿಸಬಹುದು. ಹೇಗೆ ಎಂದರೆ, ನೀವು ರೂ. 5 ಲಕ್ಷವನ್ನು ಮುಂಗಡವಾಗಿ ಪಾವತಿಸಬೇಕು ಮತ್ತು ಉಳಿದ ರೂ. 5 ಲಕ್ಷವನ್ನು ಕಾಲಾಂತರದಲ್ಲಿ ಹಂತಹಂತವಾಗಿ ಮರುಪಾವತಿ ಮಾಡಬಹುದು. ಇದರ ಮೂಲಕ ನೀವು ನಿಮ್ಮ EMI ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.


Leave a Reply

Your email address will not be published. Required fields are marked *