rtgh

Breaking News.! ಹೆಣ್ಣು ಮಗಳಿಗೆ ಸಿಗಲಿದೆ 15 ಲಕ್ಷ, ಪೋಷಕರೇ ಇಂದೇ ಮಗಳ ಹೆಸರಲ್ಲಿ ಖಾತೆ ತೆರೆಯಿರಿ


Hello ಸ್ನೇಹಿತರೇ, ಇಂದಿನ ನಮ್ಮ ಲೇಖನದಲ್ಲಿ ನಾವು ಎಸ್‌ಬಿಐ ಸುಕನ್ಯಾ ಸಮೃದ್ಧಿಯೋಜನೆ ಇದರ ಬಗ್ಗೆ ತಿಳಿಯೋಣ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

SBI Sukanya Samriddhi yojana
SBI Sukanya Samriddhi yojana

ಈ ಯೋಜನೆಯ ಪ್ರಕಾರ, ಹೆಣ್ಣು ಮಗುವಿನ ಪೋಷಕರು ಅಥವಾ ಕಾನೂನು ಪಾಲಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹತ್ತು ವರ್ಷ ವಯಸ್ಸನ್ನು ತಲುಪುವವರೆಗೆ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಭಾರತ ಸರ್ಕಾರದ “ಬೇಟಿ ಬಚಾವೋ – ಬೇಟಿ ಪಢಾವೋ” ಕಾರ್ಯಕ್ರಮದ ಉಪಕ್ರಮದ ಒಂದು ಭಾಗವಾಗಿದೆ.

ಎಸ್‌ಬಿಐನಲ್ಲಿ ಸುಕನ್ಯಾ ಯೋಜನೆಯ ಉತ್ತಮ ವಿಷಯವೆಂದರೆ ಇದು ಸೆಕ್ಷನ್ 80 ಸಿ ಅಡಿಯಲ್ಲಿ ಖಾತೆದಾರರಿಗೆ ರೂ 1.5 ಲಕ್ಷದವರೆಗೆ ಆದಾಯ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.

ಎಸ್ ಬಿಐ ನಲ್ಲಿ ಸಾಕಷ್ಟು ಯೋಜನೆಗಳಿದ್ದು ಇದೀಗ ಸುಕನ್ಯಾ ಸಮೃದ್ಧಿ ಯೋಜನೆ (SBI Sukanya Samriddhi) ದೇಶದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಈ ಯೋಜನೆಯ ಕುರಿತು ಒಂದಿಷ್ಟು ವಿವರಗಳನ್ನು ತಿಳಿಯೋಣ.

ಪ್ರಮುಖ ಲಿಂಕ್‌ಗಳು:

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳುAPPLY HERE ಕ್ಲಿಕ್

ಹೆಣ್ಣು ಮಕ್ಕಳಿಗಾಗಿ ಎಸ್ ಬಿಐ ನಲ್ಲಿ ಹೊಸ ಯೋಜನೆ

ನಿಮ್ಮ ಮನೆಯ ಹೆಣ್ಣು ಮಗುವಿನ ಭವಿಷ್ಯ ರೂಪಿಸಲು ಎಸ್ ಬಿಐ ನಿಮಗೆ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಸಹಾಯವಾಗಲಿದೆ. ಈ ಸುಕನ್ಯಾ ಸಮೃದ್ಧಿ ಯೋಜನೆಗೆ ನಿಮ್ಮ ಮಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿದ್ದಾಗಲೇ ಸೇರಿಸಬೇಕು. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 250 ರೂ. ಗರಿಷ್ಠ ಹೂಡಿಕೆಯ ಮೊತ್ತ 1.50 ಲಕ್ಷ. ಹೂಡಿಕೆಯ ಮೊತ್ತದ ಆಧಾರದ ಮೇಲೆ ಹೆಚ್ಚಿನ ಲಾಭವನ್ನು ಪಡೆಯಬಹುದು.

👉ಇನ್ನು ಓದಿ : ಜೂನ್ 11 ರಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ, ಮಹಿಳೆಯರಿಗೆ ಹೊಸ ಷರತ್ತು, ಸಿದ್ದರಾಮಯ್ಯ ಘೋಷಣೆ

ಈ ಯೋಜನೆಯಲ್ಲಿ ಹೆಣ್ಣು ಮಗುವಿಗೆ ಸಿಗಲಿದೆ 15 ಲಕ್ಷ

ಈ ಯೋಜನೆಯ ಹೂಡಿಕೆಯ 15 ವರ್ಷಗಳ ಅವಧಿಯನ್ನು ಹೊಂದಿದೆ. ಯೋಜನೆಯ ಅವಧಿಯ ಮುಕ್ತಾಯದ ನಂತರ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದಾಗಿದೆ. ವರ್ಷದಲ್ಲಿ 1.50 ಲಕ್ಷವನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 22,5000 ರೂ. ಗಳು ಬರುತ್ತವೆ. ಹೆಣ್ಣು ಮಗುವಿನ ವಯಸ್ಸು 21 ವರ್ಷವನ್ನು ದಾಟಿದಾಗ ಮಗುವಿಗೆ 15 ಲಕ್ಷ ಹಣವನ್ನು ಎಸ್ ಬಿಐ ನ ಈ ಯೋಜನೆ ನೀಡುತ್ತದೆ.

ಯೋಜನೆಯ ಬಡ್ಡಿದರ ಕೂಡ ಹೆಚ್ಚಳ

ಎಸ್ ಬಿಐ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಕೂಡ ಹೆಚ್ಚಿಸಿದೆ. ಇನ್ನು ನಿಮ್ಮ ಮನೆಯಲ್ಲಿ ಎರಡು ಮಕ್ಕಳಿದ್ದರೆ ಜಂಟಿ ಖಾತೆಯನ್ನು ತೆರೆಯಬಹುದು. ಮೊದಲು ಈ ಯೋಜನೆಯಲ್ಲಿ ಶೇ. 7.6 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿತ್ತು, ಆದರೆ ಈಗ ಶೇ. 8 ಕ್ಕೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಇನ್ನು 15 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ ಅರ್ಜಿದಾದರೂ 65,93,071 ರೂ. ಗಳ ಲಾಭವನ್ನು ಪಡೆಯಬಹುದು.


Leave a Reply

Your email address will not be published. Required fields are marked *