rtgh

ಸಿಮ್ ಕಾರ್ಡ್ ಬಳಸುವವರಿಗೆ : ಈ ಸೇವೆ 7 ದಿನಗಳ ಕಾಲ ಬಂದ್ , ತಕ್ಷಣ ಈ ಕೆಲಸ ಮಾಡಿ !


SIM card porting banned for 7 days from July 1
SIM card porting banned for 7 days from July 1

ಸಿಮ್ ಕಾರ್ಡ್ ಪೋರ್ಟಿಂಗ್ ಜುಲೈ 1 ರಿಂದ 7 ದಿನಗಳ ಕಾಲ ನಿಷೇಧ :

ಆನ್ ಲೈನ್ ತಡೆಯಲು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು ಸಿಮ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಜುಲೈ ಒಂದರಿಂದ ನಿಯಮಗಳಲ್ಲಿ ಬದಲಾವಣೆ ಆಗಲಿದೆ.

ಟಿ ಆರ್ ಎ ವೈ ನ ಹೊಸ ನಿಯಮಗಳು ಆನ್ಲೈನ್ ವಂಚನೆಯನ್ನು ತಡೆಯಲು ಜಾರಿಯಾಗಿದ್ದು ಸಾಮಾನ್ಯ ಮೊಬೈಲ್ ಬಳಕೆದಾರರು ಈ ಹೊಸ ನಿಯಮದಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಟ್ರೈನ ಹೊಸ ನಿಯಮಗಳು :

ತಮ್ಮ ಸಿಮ್ ಕಾರ್ಡ್ಗಳನ್ನು ಬದಲಾಯಿಸಿದ ಮೊಬೈಲ್ ಬಳಕೆದಾರರು ಟ್ರೈನ ಪ್ರಕಾರ ತಮ್ಮ ಫೋನ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ.

ಈ ಕ್ರಮಗಳನ್ನು ವಂಚನೆಯ ಘಟನೆಗಳನ್ನು ತಡೆಯಲು ಕೈಗೊಳ್ಳಲಾಗಿದೆ ಎಂದು ಮುಂದೆ ಬದಲಾಯಿಸುವ ಮೂಲಕ ತಕ್ಷಣವೇ ಮೊಬೈಲ್ ಸಂಪರ್ಕವನ್ನು ವಂಚಕರು ಪೋರ್ಟ್ ಮಾಡಲು ಸಾಧ್ಯವಿಲ್ಲ.

ಟ್ರೈನ ಹೊಸ ನಿಯಮಗಳು ಹೇಳುವುದೇನು ?

ಕಳ್ಳತನ ಅಥವಾ ಹಾನಿಯನ್ನಾಗಿ ತಮ್ಮ ಸಿಮ್ ಕಾರ್ಡ್ಗಳನ್ನು ಬದಲಾಯಿಸಬೇಕಾದ ಮತ್ತು ಹೊಸ ಸಿಮ್ ಕಾರ್ಡ್ ಖರೀದಿಸಿದ ಬಳಕೆದಾರರು ಟ್ರೈನ ಹೊಸ ನಿಯಮಗಳ ಪ್ರಕಾರ ಮುಂದಿನ ಏಳು ದಿನಗಳಲ್ಲಿ ತಮ್ಮ ಸಂಖ್ಯೆಯನ್ನು ಮತ್ತೊಂದು ಸಿಮ್ ಕಾರ್ಡ್ ಗೆ ಪೋರ್ಟ್ ಮಾಡಲು ಅನುಮತಿ ನೀಡಿರುವುದಿಲ್ಲ.

ಹೊಸ ನಿಯಮಗಳನ್ನು ದೂರಸಂಪರ್ಕ ಇಲಾಖೆಯ ಸಲಹೆಗಳನ್ನು ಪರಿಗಣಿಸಿ ಮತ್ತು ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಮಾಡಲಾಗಿದೆ ಎಂದು ಟ್ರೈ ಹೇಳಿದೆ. ಸಿಮ್ ವಿನಿಮಯಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳನ್ನು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹೆಚ್ಚುತ್ತಿವೆ.

ಈ ಹಗರಣದಲ್ಲಿ ಸುಲಭವಾಗಿ ಜನರು ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಫೋಟೋಗಳನ್ನು ಪಡೆದು ಮೊಬೈಲ್ ಕಳೆದು ಹೋದರೆ ಮತ್ತೆ ಹೊಸ ಸಿಮ್ ಕಾರ್ಡ್ಗಳನ್ನು ಪಡೆಯುತ್ತಾರೆ ಇದಾದ ನಂತರ ತಮ್ಮ ಮೊಬೈಲ್ ಸಂಖ್ಯೆಗೆ ಬರುವಂತಹ ಓ ಟಿ ಪಿ ವಂಚಕರನ್ನು ತಲುಪುತ್ತವೆ ಇದನ್ನು ವಂಚನೆಗೆ ವಂಚಕರು ಬಳಸುತ್ತಾರೆ ಹಾಗಾಗಿ ಹೆಚ್ಚಿನ ಸುರಕ್ಷತೆ ಟ್ರೈನ ಹೊಸ ನಿಯಮವು ನೀಡಲಿದೆ.

ಒಟ್ಟಾರೆ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಸಿಮ್ ಕಾರ್ಡ್ ಪೋರ್ಟಿಂಗ್ ಮಾಡಲು ನಿಷೇಧ ಮಾಡಲಾಗಿದೆ.

ಹಾಗಾಗಿ ಸದ್ಯದ ದೇಶದಲ್ಲಿ ಹೊಸ ನಿಯಮಗಳ ಬಗ್ಗೆ ಎಲ್ಲರಿಗೂ ಶೇರ್ ಮಾಡುವ ಮೂಲಕ ಸಿಮ್ ಕಾರ್ಡ್ ಏನಾದರೂ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಸದ್ಯ ಮುಂದಿನ ಏಳು ದಿನಗಳವರೆಗೆ ಹೊಸ ಸಿಮ್ ಕಾರ್ಡ್ಗಳನ್ನು ಖರೀದಿ ಮಾಡಲು ಅವಕಾಶವಿರುವುದಿಲ್ಲ ಹಾಗೂ ಸಿಮ್ ಕಾರ್ಡ್ ಪೋರ್ಟ್ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *