rtgh

‘ವಾಹನ ಸವಾರರಿಗೆ ಬಿಗ್ ಶಾಕ್: ‘ಶೆಲ್ ಬಂಕ್’ನಲ್ಲಿ ‘ಡೀಸೆಲ್ ದರ’ ಒಂದೇ ವಾರದಲ್ಲಿ 20 ರೂ.ಹೆಚ್ಚಳ


ಇತ್ತೀಚಿನ ಸುದ್ದಿಗಳಲ್ಲಿ, ಡೀಸೆಲ್ ದರವು ಕೇವಲ ಒಂದು ವಾರದಲ್ಲಿ 20 ರೂ.ಗೆ ಅನಿರೀಕ್ಷಿತ ಏರಿಕೆ ಕಂಡಾಗ ಶೆಲ್ ಬ್ಯಾಂಕ್ ನಿವಾಸಿಗಳು ಮತ್ತು ಪ್ರಯಾಣಿಕರು ಆಶ್ಚರ್ಯಚಕಿತರಾದರು. ಇಂಧನ ಬೆಲೆಗಳಲ್ಲಿನ ಇಂತಹ ಗಮನಾರ್ಹ ಏರಿಳಿತಗಳು ವ್ಯಕ್ತಿಗಳು, ವ್ಯವಹಾರಗಳು ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಆಳವಾದ ಪ್ರಭಾವವನ್ನು ಬೀರಬಹುದು. ಈ ಬ್ಲಾಗ್‌ನಲ್ಲಿ, ಡೀಸೆಲ್ ಬೆಲೆಗಳಲ್ಲಿನ ಈ ಹಠಾತ್ ಏರಿಕೆಯ ಹಿಂದಿನ ಕೆಲವು ಸಂಭಾವ್ಯ ಕಾರಣಗಳನ್ನು ನಾವು ಪರಿಶೀಲಿಸುತ್ತೇವೆ ಮತ್ತು ಅದು ಉಂಟುಮಾಡಬಹುದಾದ ಪರಿಣಾಮಗಳನ್ನು ಅನ್ವೇಷಿಸುತ್ತೇವೆ.

the Sudden Rs 20 Diesel Price Increase at Shell Bank
the Sudden Rs 20 Diesel Price Increase at Shell Bank

ರೂ.20 ಹೆಚ್ಚಳ

ಸರ್ಕಾರಿ ಬಂಕ್ ಗಳಲ್ಲಿ ಹೆಚ್ಚಳವಾಗದ ಡೀಸೆಲ್ ಬೆಲೆ ಮಾತ್ರ, ಖಾಸಗಿ ಶೆಲ್ ಬಂಕ್ ಗಳಲ್ಲಿ ಒಂದೇ ವಾರದಲ್ಲಿ ರೂ.20 ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ ಗೆ 90 ಡಾಲರ್ ಗೆ ಏರಿಕೆಯಾಗಿರುವ ಹಿನ್ನಲೆಯಲ್ಲಿ, ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡಲಾಗಿದೆ.

ಶೆಲ್ ಬಂಕ್ ಗಳಲ್ಲಿ ಕೇವಲ ಒಂದು ವಾರದಲ್ಲೇ ಪ್ರತಿ ಲೀಟರ್ ಡೀಸೆಲ್ ಗೆ ಬರೋಬ್ಬರಿ 20 ರೂ.ನಷ್ಟು ಹೆಚ್ಚಳ ಮಾಡಿ, ಡೀಸೆಲ್ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ.

ರೂ.20ರಷ್ಟು ಡೀಸೆಲ್ ಹೆಚ್ಚಳ ಮಾಡಿದ ಕಾರಣ ಶೆಲ್ ಬಂಕ್ ಗಳಲ್ಲಿ ಬೆಂಗಳೂರಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.122 ತಲುಪಿದ್ರೇ, ಮುಂಬೈನಲ್ಲಿ ರೂ.130, ಚೈನ್ನೈನಲ್ಲಿ ರೂ.129ರಷ್ಟು ತಲುಪಿದೆ.

ಇನ್ನೂ ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ದರ ಹೆಚ್ಚಳ ಮಾಡಲಾಗಿದೆಯೇ ವಿನಹ, ಸರ್ಕಾರಿ ಬಂಕ್ ಗಳಲ್ಲಿ ಸತತ 18ನೇ ತಿಂಗಳು ಕೂಡ ದರ ಏರಿಕೆ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಸರ್ಕಾರಿ ಬಂಕ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ ರೂ.87.99ರಷ್ಟಿದೆ.


Leave a Reply

Your email address will not be published. Required fields are marked *