rtgh

ಉಜ್ವಲ ಸ್ಕೀಮ್ ಫಲಾನುಭವಿಗಳಿಗೆ ಉಚಿತ ಸೌರಒಲೆ.! ಮಹಿಳೆಯರಿಗೆ ಮಾತ್ರ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್


ನಮಸ್ಕಾರ ಸ್ನೇಹಿತರೆ ದೇಶದಲ್ಲಿ ಹಲವಾರು ಯೋಜನೆಗಳು ಇದ್ದು ಅದರಲ್ಲಿ ಇದೀಗ ಸೌರವಲ ಯೋಜನೆ ಕೂಡ ಒಂದಾಗಿದೆ ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ಮಹಿಳೆಯರಿಗೆ ಸೌರವಲೆಯನ್ನು ನೀಡಲಾಗುತ್ತಿದೆ ಬನ್ನಿ ಈ ಲೇಖನದಲ್ಲಿ ನಾವು ಇದರ ಬಗ್ಗೆ ನೀಡಲಿದ್ದೇವೆ.

Free Solar Stove for Ujwala Scheme Beneficiaries! For women only!
Free Solar Stove for Ujwala Scheme Beneficiaries! For women only!

ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಉಚಿತವಾಗಿ ಸೌರವಲೆಗಳನ್ನು ಕೂಡ ವಿತರಣೆ ಮಾಡಲಾಗಿದೆ. ಆ ಒಂದು ಹೊಲೆಗಳ ಮುಖಾಂತರವಾದರೂ ನೀವು ಅಡುಗೆಯನ್ನು ಕೂಡ ಮಾಡಿಕೊಳ್ಳಬಹುದು.

ನೀವು ಆ ಒಲೆಗಳಿಗೆ ಯಾವುದೇ ಹಣ ಖರ್ಚು ಮಾಡಬೇಕಿಲ್ಲಾ ಉಚಿತವಾಗಿಯೇ ಸಿಗುತ್ತಿದೆ. ಈ ಕಂಪನಿಯು ತಮ್ಮ ಸ್ಟೌಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಈ ರೀತಿ ಉಚಿತ ಯೋಜನೆಯನ್ನು ಜಾರಿಗೊಳಿಸಿದೆ. ಯಾರು ಅರ್ಜಿ ಸಲ್ಲಿಸುತ್ತಾರೋ ಅಂತವರಿಗೆ ಒಂದು ಬರ್ನರ್ ಸ್ಟವ್/ ಎರಡು ಬರ್ನರ್ ಸ್ಟವ್ ಈ ರೀತಿಯ ವಿಧಗಳ ಸ್ಟವ್ಗಳನ್ನು ನೀಡುತ್ತಾರೆ.

ನೀವು ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಈ ಯೋಜನೆಯಲ್ಲಿದೆ. ಇನ್ನೇಕೆ ತಡ ಮಾಡುತ್ತೀರಿ ಅಪ್ಲೇ ಮಾಡಿ ಉಚಿತ ಸೌರವಲೆಗಳನ್ನು ಕೂಡ ಪಡೆದುಕೊಳ್ಳಿ.

ಈ ಸೌರವಲೆಗಳನ್ನು ಯಾವ ರೀತಿ ಚಾರ್ಜ್ ಮಾಡ್ಬೇಕು ಚಾರ್ಜ್ ಮಾಡುವಂತಹ ಅವಶ್ಯಕತೆಯೇ ಇಲ್ಲ ಏಕೆಂದರೆ ಬಿಸಿಲಿನಿಂದ ಚಾರ್ಜ್‌ ಆಗುತ್ತದೆ. ಆ ಕಾರಣ ನೀವು ಈ ಒಂದು ಸ್ಟವ್ಗಳನ್ನು ಸೂರ್ಯನ ತಾಪಕ್ಕೆ ಇಟ್ಟು ಆನಂತರ ಸ್ಟೌಗಳನ್ನು ಬಳಕೆ ಮಾಡಬಹುದು. ನೀವು ಈ ಸ್ಟೌಗಳಿಗೆ ಯಾವುದೇ ರೀತಿಯ ಗ್ಯಾಸ್ ಗಳನ್ನೂ ಬಳಕೆ ಮಾಡುವಂತಹ ಅವಶ್ಯಕತೆಯೇ ಇರುವುದಿಲ್ಲ ಮತ್ತು ಹೆಚ್ಚಿನ ಖರ್ಚು ಕೂಡ ಆಗುವುದಿಲ್ಲ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್(pan card)
  • ಬ್ಯಾಂಕ್ ಪಾಸ್ ಬುಕ್ (bank pass book)
  • ಫೋಟೋ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಗೂಗಲ್ ನಲ್ಲಿ ಸರ್ಚ್ ಮಾಡುವ ಮುಖಾಂತರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ಸೈಟ್ಗೆ ಭೇಟಿ ಮಾಡಿ. ಸರ್ಚ್ ಮಾಡಿದರೆ ಸಾಕು ನಿಮಗೆ ಈ ಒಂದು ವೆಬ್ಸೈಟ್ ಕಾಣಿಸುತ್ತದೆ. ಆ ಒಂದು ವೆಬ್ಸೈಟ್ ಮೂಲಕ ಎಲ್ಲರೂ ಕೂಡ ಅರ್ಜಿ ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕಾಗುತ್ತದೆ.

  • ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನಿಮಗೆ ಯಾವ ಬರ್ನರ್ ನ ಸ್ಟೌ ಬೇಕು ಎಂದು ಆಯ್ಕೆ ಮಾಡಿಕೊಳ್ಳಿ.
  • ನಿಮ್ಮ ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿರಿ.

ಅರ್ಜಿ ಸಲ್ಲಿಕೆ ಮಾಡಿದ ನಂತರವೇ ನಿಮಗೆ ಸೌರ ಸ್ಟವ್ಗಳು ದೊರೆಯುತ್ತವೆ. ಈ ಒಂದು ಸ್ಟೌಗಳನ್ನು ಮಹಿಳೆಯರು ಮಾತ್ರ & ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಈ ಯೋಜನೆ ಮೂಲಕ ಸ್ಟವ್ಗಳನ್ನು ಕೂಡ ಪಡೆದು ದಿನನಿತ್ಯ ಬಳಕೆ ಮಾಡುತ್ತಾರೆ.

ಏನೇ ಇರಲಿ ಸ್ನೇಹಿತರೆ ಈ ಒಂದು ಯೋಜನೆಯು ತುಂಬಾ ಅದ್ಭುತವಾಗಿದೆ ಈ ಯೋಜನೆ ಅಡಿಯಲ್ಲಿ ತುಂಬಾ ಮಹಿಳೆಯರಿಗೆ ಅನುಕೂಲವನ್ನು ಮಾಡಿಕೊಡಲಿದೆ ಇದರಿಂದ ಇಂತಹ ಯೋಜನೆಗಳು ನಮ್ಮ ದೇಶದಲ್ಲಿ ಮತ್ತೆ ಮತ್ತೆ ಬರಲಿ ಎಂದು ನಾವು ಹೇಳಿಕೊಳ್ಳೋಣ.


Leave a Reply

Your email address will not be published. Required fields are marked *