rtgh

ಮಧ್ಯಪ್ರಿಯರಿಗೆ ಬ್ಯಾಡ್ ನ್ಯೂಸ್! ಸತತ 2 ದಿನ ಮಧ್ಯದಂಗಡಿ ಬಂದ್!


ಸ್ನೇಹಿತರೆ ನಿಮಗಿದು ಬ್ಯಾಡ್ ನ್ಯೂಸ್ ಈ ಎರಡು ದಿನ ಮಧ್ಯದ ಅಂಗಡಿ ಯಾಕೆ ಮತ್ತು ಯಾವ ದಿನಾಂಕದಂದು ಬಂದ್ ಮಾಡಲಿದ್ದಾರೆ ಎಂದು ಈ ಲೇಖನದಲ್ಲಿ ನಾವು ನೀಡಲಿದ್ದೇವೆ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ.

Liquor shop bandh for 2 consecutive days
Liquor shop bandh for 2 consecutive days

ಈ ಜಿಲ್ಲೆಯಲ್ಲಿ ಮಧ್ಯದಂಗಡಿ ಬಂದ್ :

ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಈ ತಿಂಗಳು ಮತದಾನ ನಡೆಯಲಿದ್ದು ಮತದಾನದ ದಿನ ಸಾರ್ವಜನಿಕರು ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏಪ್ರಿಲ್ 26ನೇ ತಾರೀಕಿನಂದು ಮತದಾನ ನಡೆಯಲಿರುವ ಕಾರಣ ಏಪ್ರಿಲ್ 24ರ ಸಂಜೆ 5:00ಯಿಂದ ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆಯವರೆಗೂ ಜಿಲ್ಲೆಯಾದ್ಯಂತ ಮಧ್ಯದಂಗಡಿಗಳ ಬಂದ್ ಮಾಡಲಾಗುವ ಕಾರಣ ಮಾರಾಟವನ್ನು ನಿಷೇಧ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯು ಮಾಹಿತಿಯನ್ನು ತಿಳಿಸಿದ್ದಾರೆ.

ಎಲ್ಲಾ ಮಧ್ಯದ ಅಂಗಡಿಗಳು ಬಂದ್ :

ಈ ಮಾಹಿತಿಯು ಎಲ್ಲಾ ಮಧ್ಯದ ಅಂಗಡಿಗಳಿಗೂ ಸಹ ತಿಳಿಸಲಾಗಿದ್ದು ಕೇವಲ ಚಿಕ್ಕಮಂಗಳೂರು ಉಡುಪಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತದೆಯೋ ಆ ದಿನದಂದು ಎಲ್ಲಾ ಮಧ್ಯದ ಅಂಗಡಿಗಳು ಬಂದಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ಬರುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಿ.

ಮಧ್ಯದ ಅಂಗಡಿ ಯಾಕೆ ನಿಲ್ಲಿಸಬೇಕು :

ಮತದಾನ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದೆ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಈ ರೀತಿ ಮಧ್ಯದ ಅಂಗಡಿಯನ್ನು ಬಂದ್ ಮಾಡಲಾಗುತ್ತದೆ.

ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.


Leave a Reply

Your email address will not be published. Required fields are marked *