ರಾಜ್ಯದಲ್ಲಿ ಮಳೆಯ ಆರ್ಭಟ ಶುರುವಾಗಿದ್ದು ರಾಜ್ಯದ ಜನರ ಮುಖದಲ್ಲಿ ಮಂದಹಾಸ ಮೂಡಿದೆ, ಬಿಸಿಲ ಆರ್ಭಟಕ್ಕೆ ತತ್ತರಿಸಿರುವ ಜನಕ್ಕೆ ಮಳೆರಾಯನು ಇವಾಗ ಸಂತಸದ ಸುದ್ದಿಯನ್ನು ಹೊರ ಹಾಕಿದ್ದಾನೆ. ಶಿವಮೊಗ್ಗದಲ್ಲಿ ಗುಡುಕು ಸಹಿತ ಭಾರಿ ಮಳೆಯಾಗಿದೆ ಹಾಗೂ ಈ ಲೇಖನದಲ್ಲಿ ನಾವು ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗುವುದು ಎಂದು ಮಾಹಿತಿಯನ್ನು ನೀಡಿದ್ದೇವೆ.
ಈ ಪ್ರಮುಖ ಜಿಲ್ಲೆಗಳಿಗೆ ಮಳೆ ಬರಲಿದೆ:
ಕರ್ನಾಟಕದ ರಾಜ್ಯದ ಈ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಚಿಕ್ಕಮಂಗಳೂರು .ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಲಿದೆ. ಅದಲ್ಲದೆ ಕರ್ನಾಟಕದ ಬಯಲು ಸೀಮೆಎಲ್ಲೂ ಸಹ ಮಳೆ ಬೀಳಲಿದೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲೂ ಸಹ ಮಳೆಯ ಅಬ್ಬರ ಜೋರಾಗಲಿದೆ.
ನಾಳೆಯಿಂದ ಭರ್ಜರಿ ಮಳೆ ಶುರು :
ದೇಶಾದ್ಯಂತ ನಾಳೆಯಿಂದ ಭರ್ಜರಿ ಮಳೆ ಬರಲಿದೆ ಎಂದು ಅವಮಾನ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದು. ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರುಆಗದಲ್ಲೂ ಸಹ ಮಳೆ ಬೀಳುವ ಮುನ್ಸೂಚನೆ ಇದೆ, ಈ ಬಾರಿ ಈ ವರ್ಷದ ಮುಂಗಾರು ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದ್ದು ಅನೇಕ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.
ಈ ಭಾಗಗಳಲ್ಲಿ ಬಿಸಿಲಿನ ಅಬ್ಬರ ಹೆಚ್ಚಾಗಿದೆ :
ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂದರೆ ಮಂಡ್ಯ ಕೋಲಾರ ಚಿಕ್ಕಬಳ್ಳಾಪುರ ಮೈಸೂರು ಹಾಸನ ಚಿತ್ರದುರ್ಗ ದಾವಣಗೆರೆ, ತುಮಕೂರು ಹೀಗೆ ರಾಯಚೂರು ಯಾದಗಿರಿ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಜನರು ಸುಸ್ತಾಗಿದ್ದಾರೆ ಈಗ ಮಳೆ ಅಬ್ಬರ ಶುರುವಾಗಿರುವುದರಿಂದ ನೆಮ್ಮದಿಯಿಂದ ಜನರು ಜೀವನ ನಡೆಸಲು ಮಾಹಿತಿ ದೊರೆತಿದೆ.
ನಿನ್ನೆ ಭರ್ಜರಿ ಮಳೆಯಾಗಿದೆ :
ಕರ್ನಾಟಕ ರಾಜ್ಯದ ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಚಿಕ್ಕಮಂಗಳೂರಿನ ತರೀಕೆರೆ ತಾಲೂಕಿನಲ್ಲಿ ರಸ್ತೆ ತುಂಬೆಲ್ಲ ನೀರು ಬಂದಿದೆ ಅದಲ್ಲದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲೂ ಸಹ ಸಾಕಷ್ಟು ಮಳೆಯಾಗಿದೆ.
ನಿಮ್ಮ ಭಾಗಗಳಿಗೂ ಬರಲಿದೆ ಮಳೆ :
ಈ ತಿಂಗಳಲ್ಲಿ ಮಳೆ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಲಿದ್ದು ಎಲ್ಲಾ ರೈತರು ಸಹ ಸಂತಸದಿಂದ ಇದ್ದಾರೆ ಈ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ಸಹ ತಲುಪಿಸಿ ಮಳೆ ಈ ಬಾರಿ ಉತ್ತಮವಾಗಿ ಬರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.