rtgh

ಶ್ರೀ ಮಂಗಳಗೌರೀ ಅಷ್ಟೋತ್ತರ ಸಾಹಿತ್ಯ, ಶ್ರೀ ಗೌರಿಯ 108 ಹೆಸರುಗಳು, PDF ನಲ್ಲೂ ಲಭ್ಯ. Mangala gowri haadu kannada lyrics pdf download


Spread the love

mangala gowri ashtottara shatanamavali in kannada
mangala gowri ashtottara shatanamavali in kannada

mangala gowri haadu kannada lyrics

ಶ್ರೀ ಮಂಗಳಗೌರೀ ಅಷ್ಟೋತ್ತರ ಸಾಹಿತ್ಯ

ಓಂ ಗೌರ್ಯೈ ನಮಃ |
ಓಂ ಗಣೇಶಜನನ್ಯೈ ನಮಃ |
ಓಂ ಗಿರಿರಾಜತನೂದ್ಭವಾಯೈ ನಮಃ |
ಓಂ ಗುಹಾಂಬಿಕಾಯೈ ನಮಃ |
ಓಂ ಜಗನ್ಮಾತ್ರೇ ನಮಃ |
ಓಂ ಗಂಗಾಧರಕುಟುಂಬಿನ್ಯೈ ನಮಃ |
ಓಂ ವೀರಭದ್ರಪ್ರಸುವೇ ನಮಃ |
ಓಂ ವಿಶ್ವವ್ಯಾಪಿನ್ಯೈ ನಮಃ |
ಓಂ ವಿಶ್ವರೂಪಿಣ್ಯೈ ನಮಃ |
ಓಂ ಅಷ್ಟಮೂರ್ತ್ಯಾತ್ಮಿಕಾಯೈ ನಮಃ | ೧೦

ಓಂ ಕಷ್ಟದಾರಿದ್ಯ್ರಶಮನ್ಯೈ ನಮಃ |
ಓಂ ಶಿವಾಯೈ ನಮಃ |
ಓಂ ಶಾಂಭವ್ಯೈ ನಮಃ |
ಓಂ ಶಾಂಕರ್ಯೈ ನಮಃ |
ಓಂ ಬಾಲಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಭದ್ರದಾಯಿನ್ಯೈ ನಮಃ |
ಓಂ ಮಾಂಗಳ್ಯದಾಯಿನ್ಯೈ ನಮಃ |
ಓಂ ಸರ್ವಮಂಗಳಾಯೈ ನಮಃ |
ಓಂ ಮಂಜುಭಾಷಿಣ್ಯೈ ನಮಃ | ೨೦

ಓಂ ಮಹೇಶ್ವರ್ಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಮಂತ್ರಾರಾಧ್ಯಾಯೈ ನಮಃ |
ಓಂ ಮಹಾಬಲಾಯೈ ನಮಃ |
ಓಂ ಹೇಮಾದ್ರಿಜಾಯೈ ನಮಃ |
ಓಂ ಹೇಮವತ್ಯೈ ನಮಃ |
ಓಂ ಪಾರ್ವತ್ಯೈ ನಮಃ |
ಓಂ ಪಾಪನಾಶಿನ್ಯೈ ನಮಃ |
ಓಂ ನಾರಾಯಣಾಂಶಜಾಯೈ ನಮಃ |
ಓಂ ನಿತ್ಯಾಯೈ ನಮಃ | ೩೦

ಓಂ ನಿರೀಶಾಯೈ ನಮಃ |
ಓಂ ನಿರ್ಮಲಾಯೈ ನಮಃ |
ಓಂ ಅಂಬಿಕಾಯೈ ನಮಃ |
ಓಂ ಮೃಡಾನ್ಯೈ ನಮಃ |
ಓಂ ಮುನಿಸಂಸೇವ್ಯಾಯೈ ನಮಃ |
ಓಂ ಮಾನಿನ್ಯೈ ನಮಃ |
ಓಂ ಮೇನಕಾತ್ಮಜಾಯೈ ನಮಃ |
ಓಂ ಕುಮಾರ್ಯೈ ನಮಃ |
ಓಂ ಕನ್ಯಕಾಯೈ ನಮಃ |
ಓಂ ದುರ್ಗಾಯೈ ನಮಃ | ೪೦

ಓಂ ಕಲಿದೋಷನಿಷೂದಿನ್ಯೈ ನಮಃ |
ಓಂ ಕಾತ್ಯಾಯಿನ್ಯೈ ನಮಃ |
ಓಂ ಕೃಪಾಪೂರ್ಣಾಯೈ ನಮಃ |
ಓಂ ಕಳ್ಯಾಣ್ಯೈ ನಮಃ |
ಓಂ ಕಮಲಾರ್ಚಿತಾಯೈ ನಮಃ |
ಓಂ ಸತ್ಯೈ ನಮಃ |
ಓಂ ಸರ್ವಮಯ್ಯೈ ನಮಃ |
ಓಂ ಸೌಭಾಗ್ಯದಾಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಅಮಲಾಯೈ ನಮಃ | ೫೦

ಓಂ ಅಮರಸಂಸೇವ್ಯಾಯೈ ನಮಃ |
ಓಂ ಅನ್ನಪೂರ್ಣಾಯೈ ನಮಃ |
ಓಂ ಅಮೃತೇಶ್ವರ್ಯೈ ನಮಃ |
ಓಂ ಅಖಿಲಾಗಮಸಂಸ್ತುತ್ಯಾಯೈ ನಮಃ |
ಓಂ ಸುಖಸಚ್ಚಿತ್ಸುಧಾರಸಾಯೈ ನಮಃ |
ಓಂ ಬಾಲ್ಯಾರಾಧಿತಭೂತೇಶಾಯೈ ನಮಃ |
ಓಂ ಭಾನುಕೋಟಿಸಮದ್ಯುತಯೇ ನಮಃ |
ಓಂ ಹಿರಣ್ಮಯ್ಯೈ ನಮಃ |
ಓಂ ಪರಾಯೈ ನಮಃ |
ಓಂ ಸೂಕ್ಷ್ಮಾಯೈ ನಮಃ | ೬೦

ಓಂ ಶೀತಾಂಶುಕೃತಶೇಖರಾಯೈ ನಮಃ |
ಓಂ ಹರಿದ್ರಾಕುಂಕುಮಾರಾಧ್ಯಾಯೈ ನಮಃ |
ಓಂ ಸರ್ವಕಾಲಸುಮಂಗಳ್ಯೈ ನಮಃ |
ಓಂ ಸರ್ವಭೋಗಪ್ರದಾಯೈ ನಮಃ |
ಓಂ ಸಾಮಶಿಖಾಯೈ ನಮಃ |
ಓಂ ವೇದಾಂತಲಕ್ಷಣಾಯೈ ನಮಃ |
ಓಂ ಕರ್ಮಬ್ರಹ್ಮಮಯ್ಯೈ ನಮಃ |
ಓಂ ಕಾಮಕಲನಾಯೈ ನಮಃ |
ಓಂ ಕಾಂಕ್ಷಿತಾರ್ಥದಾಯೈ ನಮಃ |
ಓಂ ಚಂದ್ರಾರ್ಕಾಯಿತತಾಟಂಕಾಯೈ ನಮಃ | ೭೦

ಓಂ ಚಿದಂಬರಶರೀರಿಣ್ಯೈ ನಮಃ |
ಓಂ ಶ್ರೀಚಕ್ರವಾಸಿನ್ಯೈ ನಮಃ |
ಓಂ ದೇವ್ಯೈ ನಮಃ |
ಓಂ ಕಾಮೇಶ್ವರಪತ್ನ್ಯೈ ನಮಃ |
ಓಂ ಕಮಲಾಯೈ ನಮಃ |
ಓಂ ಮಾರಾರಾತಿಪ್ರಿಯಾರ್ಧಾಂಗ್ಯೈ ನಮಃ |
ಓಂ ಮಾರ್ಕಂಡೇಯವರಪ್ರದಾಯೈ ನಮಃ |
ಓಂ ಪುತ್ರಪೌತ್ರವರಪ್ರದಾಯೈ ನಮಃ |
ಓಂ ಪುಣ್ಯಾಯೈ ನಮಃ |
ಓಂ ಪುರುಷಾರ್ಥಪ್ರದಾಯಿನ್ಯೈ ನಮಃ | ೮೦

ಓಂ ಸತ್ಯಧರ್ಮರತಾಯೈ ನಮಃ |
ಓಂ ಸರ್ವಸಾಕ್ಷಿಣ್ಯೈ ನಮಃ |
ಓಂ ಶಶಾಂಕರೂಪಿಣ್ಯೈ ನಮಃ |
ಓಂ ಶ್ಯಾಮಲಾಯೈ ನಮಃ |
ಓಂ ಬಗಳಾಯೈ ನಮಃ |
ಓಂ ಚಂಡಾಯೈ ನಮಃ |
ಓಂ ಮಾತೃಕಾಯೈ ನಮಃ |
ಓಂ ಭಗಮಾಲಿನ್ಯೈ ನಮಃ |
ಓಂ ಶೂಲಿನ್ಯೈ ನಮಃ |
ಓಂ ವಿರಜಾಯೈ ನಮಃ | ೯೦

ಓಂ ಸ್ವಾಹಾಯೈ ನಮಃ |
ಓಂ ಸ್ವಧಾಯೈ ನಮಃ |
ಓಂ ಪ್ರತ್ಯಂಗಿರಾಂಬಿಕಾಯೈ ನಮಃ |
ಓಂ ಆರ್ಯಾಯೈ ನಮಃ |
ಓಂ ದಾಕ್ಷಾಯಿಣ್ಯೈ ನಮಃ |
ಓಂ ದೀಕ್ಷಾಯೈ ನಮಃ |
ಓಂ ಸರ್ವವಸ್ತೂತ್ತಮೋತ್ತಮಾಯೈ ನಮಃ |
ಓಂ ಶಿವಾಭಿಧಾನಾಯೈ ನಮಃ |
ಓಂ ಶ್ರೀವಿದ್ಯಾಯೈ ನಮಃ |
ಓಂ ಪ್ರಣವಾರ್ಥಸ್ವರೂಪಿಣ್ಯೈ ನಮಃ | ೧೦೦

ಓಂ ಹ್ರೀಂಕಾರ್ಯೈ ನಮಃ |
ಓಂ ನಾದರೂಪಿಣ್ಯೈ ನಮಃ |
ಓಂ ತ್ರಿಪುರಾಯೈ ನಮಃ |
ಓಂ ತ್ರಿಗುಣಾಯೈ ನಮಃ |
ಓಂ ಈಶ್ವರ್ಯೈ ನಮಃ |
ಓಂ ಸುಂದರ್ಯೈ ನಮಃ |
ಓಂ ಸ್ವರ್ಣಗೌರ್ಯೈ ನಮಃ |
ಓಂ ಷೋಡಶಾಕ್ಷರದೇವತಾಯೈ ನಮಃ

Mangala gowri haadu kannada lyrics pdf download

ಮಂಗಳ ಗೌರಿ ಹಾಡು ಕನ್ನಡ ಸಾಹಿತ್ಯ ಪಿಡಿಎಫ್ ಡೌನ್‌ಲೋಡ್


Spread the love

Leave a Reply

Your email address will not be published. Required fields are marked *